ಬೇವಿನ ಎಲೆ ಒಂದಿದ್ರೆ ಸಾಕು ಈ ಯಾವ ಸಮಸ್ಸೆಗಳೂ ಹತ್ತಿರ ಸುಳಿಯಲ್ಲ!

Written by Anand raj

Published on:

ಬೇವು ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಆಯುರ್ವೇದದಲ್ಲಿ ಪಡೆದಿದೆ.ಆಯುರ್ವೇದದ ಪ್ರಕಾರ ತಾಜಾ ಸಣ್ಣ ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹವು ಅನೇಕ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ.ರಕ್ತವನ್ನು ಶುದ್ಧೀಕರಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ 130 ಹೆಚ್ಚು ಪ್ರಯೋಜನಕಾರಿ ಸಕ್ಕರೆ ಸಂಯುಕ್ತಗಳನ್ನು ಒಳಗೊಂಡಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲ ಮೊಡವೆಗಳನ್ನು ಗುಣಪಡಿಸುತ್ತದೆ. ಬೇವಿನ ಎಲೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಚರ್ಮ ಆರೋಗ್ಯ ಹಾಗೂ ತನ್ನದೇ ಆದ ಕೊಡುಗೆಯನ್ನು ಶತಮಾನಗಳಿಂದ ನೀಡುತ್ತ ಬಂದಿದೆ. ಹಾಗಾದರೆ ಬೇವು ಮತ್ತು ಕೂದಲಿನ ಮಹತ್ವದ ಬಗ್ಗೆ ತಿಳಿಸಿಕೊಡುತ್ತೇವೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

1,ಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಬೆಳಗ್ಗೆ ಎದ್ದು ಬೇವಿನ ಎಲೆ ಸೇವನೆ ಮಾಡುವುದರಿಂದ ಕೂದಲಿನಲ್ಲಿ ಇರುವ ಹೊಟ್ಟು ಕಡಿಮೆ ಆಗುತ್ತದೆ.2, ಇನ್ನು ತೆಂಗಿನ ಎಣ್ಣೆಗೆ ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಕುದಿಸಿ.ತೆಂಗಿನ ಎಣ್ಣೆಯೊಂದಿಗೆ ಬೇವನ್ನು ಬೇರ್ಪಡಿಸಿ ಉಗುರು ಬೆಚ್ಚಗೆ ಮಾಡಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಎಣ್ಣೆಯೊಂದಿಗೆ ನಾಲ್ಕು ಹನಿ ನಿಂಬೆ ರಸವನ್ನು ಕೂಡ ಬಳಸಬಹುದು. ರಾತ್ರಿ ತಯಾರಿಸಿದ ಎಣ್ಣೆಯನ್ನು ರಾತ್ರಿ ಸಮಯದಲ್ಲಿ ಹಚ್ಚಿಕೊಂಡು ಮರುದಿನ ಬೆಳಗ್ಗೆ ತಲೆಯನ್ನು ತೊಳೆಯಿರಿ. ಹೀಗೆ ವಾರಕ್ಕೆರಡು ಬಾರಿ ಮಾಡುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಿಸಿಕೊಂಡು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ.

3, ಮುಖ್ಯವಾಗಿ ಮೊಸರು ಮತ್ತು ಬೇವಿನ ಸೊಪ್ಪು ಕೂದಲಿನಲ್ಲಿರುವ ಹೊಟ್ಟನ್ನು ನಿವಾರಣೆ ಮಾಡುತ್ತದೆ. ವಾಸ್ತವವಾಗಿ ಮೊಸರು ಕೂದಲಿಗೆ ವಿಶೇಷವಾದ ಕಾಂತಿಯನ್ನು ನೀಡುವುದಲ್ಲದೆ ತಲೆಹೊಟ್ಟಿಗೆ ಚಿಕಿತ್ಸೆಯನ್ನು ನೀಡುತ್ತದೆ.ಇದು ಕೂದಲಿನ ಹೊರ ಪೊರೆಗಳನ್ನು ಮೃದುಗೊಳಿಸುವುದರ ಮೂಲಕ ಇನ್ನು ಹೆಚ್ಚು ಪ್ರಯೋಜನಗಳನ್ನು ಒದಗಿಸುತ್ತದೆ. 1 ಕಪ್ ಮೊಸರಿಗೆ ಸ್ವಲ್ಪ ಬೇವಿನಸೊಪ್ಪನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ತಲೆ ಹೊಟ್ಟು ನಿವಾರಣೆ ಆಗುತ್ತದೆ.

4,ಇನ್ನು ಬೇವು ಹೇರ್ ಕಂಡೀಶನ್ನರ್ ಆಗಿ ಕೂಡ ಬಳಕೆ ಮಾಡಬಹುದು. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಲು ಬಿಡಿ.ನಿಮ್ಮ ಕೂದಲನ್ನು ಶಾಂಪು ಮಾಡಿದ ನಂತರ ಬೇವಿನ ಮಿಶ್ರಣದಿಂದ ಕೂದಲನ್ನು ತೊಳೆಯಿರಿ.5, ನೀವು ಬಳಸುವ ಶಾಂಪೂ ವಿನಲ್ಲಿ ಬೇವು ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ಕೂದಲಿನಲ್ಲಿರುವ ಹೊಟ್ಟಿನ ಸಮಸ್ಯೆಗೆ ಸುಲಭ ಪರಿಹಾರವನ್ನು ನೀಡುತ್ತದೆ.

Related Post

Leave a Comment