ನೀವು ಹುಟ್ಟಿದ ತಿಂಗಳಿನ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ.

Featured-Article

ಮೊದಲನೆಯದಾಗಿ ಜನವರಿಈ ತಿಂಗಳಿನಲ್ಲಿ ಹುಟ್ಟಿದವರು ಅಂದುಕೊಂಡಿದ್ದನ್ನು ಮುಗಿಸದೆ ಬಿಡುವುದಿಲ್ಲ,ಇವರು ಸುಂದರವಾಗಿ ಇರುತ್ತಾರೆ ಇವರಿಗೆ ಎಲ್ಲಿ ಯಾವ ರೀತಿ ಇರಬೇಕು ಎಂದು ಗೊತ್ತಿರುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಫೆಬ್ರವರಿ ಇವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಸ್ವಲ್ಪ ಕೋಪ ಜಾಸ್ತಿ ಆದರೆ ಎದುರಿಗಿರುವವರ ಮುಂದೆ ಕೋಪ ತೋರಿಸಿ ತಕ್ಷಣ ತಣ್ಣಗಾಗಿ ಬಿಡುತ್ತಾರೆ.ಮಾರ್ಚ್ ಇವರಿಗೆ ಇವರಿಗೆ ಕಲೆಯ ಬಗ್ಗೆ ಆಸಕ್ತಿ ಜಾಸ್ತಿ ಭಾವೋದ್ವೇಗವನ್ನು ಹೆಚ್ಚಾಗಿ ತೋರಿಸುತ್ತಾರೆ ಯಾವುದೇ ವಿಷಯಕ್ಕೆ ವೇಗವಾಗಿ ರಿಯಾಕ್ಟ್ ಆಗುತ್ತಾರೆ.ಇನ್ನು ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿದವರು ಸೂಕ್ಷ್ಮ ಸ್ವಭಾವದ ಇರುತ್ತಾರೆ ಪಕ್ಕದವರೊಂದಿಗೆ ಬೆರೆತು ಕೆಲಸ ಮಾಡಲು ಇಷ್ಟಪಡುತ್ತಾರೆ.ಮೇ ಪ್ರೀತಿ ವಿಷಯದಲ್ಲಿ ಇವರ ಸ್ವಲ್ಪ ವೀಕ್ ಇವರು ಯಾರು ಏನು ಹೇಳಿದರೂ ನಂಬುತ್ತಾರೆ ಇವರು ಎಲ್ಲವನ್ನು ಆಕರ್ಷಿಸುತ್ತಾರೆ ಎಲ್ಲರ ಬಗ್ಗೆ ಪ್ರೀತಿಯಿಂದ ಇರುತ್ತಾರೆ.ಜೂನ್ ತಿಂಗಳಿನಲ್ಲಿ ಹುಟ್ಟಿದವರು ಇವರ ಸುತ್ತ ಜನರು ಯಾವಾಗಲೂ ಇರಬೇಕೆಂದುಕೊಳ್ಳುತ್ತಾರೆ ಹೊಸಬರ ಜೊತೆ ಸ್ನೇಹ ಮಾಡುವುದು ಇವರಿಗೆ ತುಂಬಾ ಇಷ್ಟ ಸ್ನೇಹಿತರೊಡನೆ ಉತ್ತಮ ಸಂಬಂಧದಲ್ಲಿ ಇರುತ್ತಾರೆ ಯಾರಿಗೆ ಆಕರ್ಷಿತ ತಿಗಳು ಕಂಡರೆ ಅವರನ್ನು ಮಾತನಾಡಿಸಲು ಪ್ರಯತ್ನಿಸುತ್ತಾರೆ ..

ಜುಲೈ ಇವರಿಗೆ ಅಹಂಕಾರ ಜಾಸ್ತಿ ನಾನೇ ಎಲ್ಲವನ್ನೂ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ ಪ್ರಖ್ಯಾತಿ ಪಡೆಯಲು ಇಚ್ಚಿಸುತ್ತಾರೆ ಇವರ ಹಂಕಾರ ದಿಂದ ಹತ್ತಿರದವರು ದೂರ ಸರಿಯಬಹುದು.ಇನ್ನು ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರಿಗೆ ಸಂಗೀತವೆಂದರೆ ಪ್ರಾಣ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಹಗಲುಗನಸು ಗಳನ್ನು ಕಾಣುತ್ತಿರುತ್ತಾರೆ ಆಗದಿದ್ದಲ್ಲಿ ಬಾದೆಗೆ ಒಳಗಾಗುತ್ತಾರೆ ಇವರಿಗೆ ಅನುಮಾನ ಜಾಸ್ತಿ ಎಲ್ಲ ವಿಷಯವನ್ನು ಅನುಮಾನದಿಂದ ನೋಡುತ್ತಾರೆ ಇವರು ನಡೆಯುವಾಗ ಇವರಿಗಿಂತ ಮುಂಚೆ ಅನುಮಾನ ವಿರುತ್ತದೆ.ಸೆಪ್ಟೆಂಬರ್ ಸ್ನೇಹಿತರ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವುದರಲ್ಲಿ ಇವರು ಮುಂದೆ ಇರುತ್ತಾರೆ ಇವರು ತುಂಬಾ ಇಂಟಲಿಜೆಂಟ್ ಎಂದು ಹೇಳಬಹುದು ಇನ್ನು ಇವರಿಗೆ ಭಯ ಎಂದರೆ ಏನು ಎಂಬುದು ಗೊತ್ತಿರುವುದಿಲ್ಲ ಪ್ರೀತಿಸುವ ವ್ಯಕ್ತಿಗಳ ಬಗ್ಗೆ ತುಂಬಾ ಕಾಳಜಿಯನ್ನು ವಹಿಸುತ್ತಾರೆ.

ಅಕ್ಟೋಬರ್ ನಲ್ಲಿ ಹುಟ್ಟಿದವರ ಸ್ನೇಹಿತರನ್ನು ನೋಯಿಸಿದರು ಸಹ ಅಷ್ಟೇ ಬೇಗ ಮಾತನಾಡಿಸುತ್ತಾರೆ ತುಂಬಾ ಸ್ಮಾರ್ಟ್ ಮತ್ತು ಆಕರ್ಷಕವಾಗಿ ಇರುತ್ತಾರೆ ಸುಳ್ಳು ಹೇಳುತ್ತಾರೆ ಆದರೆ ನಟಿಸುವುದಿಲ್ಲ.ನವೆಂಬರ್ನಲ್ಲಿ ಹುಟ್ಟಿದವರು ನಂಬಿಕೆಯುಳ್ಳವರು ಇವರಿಗೆ ನಂಬಿಕೆ ಮತ್ತು ವಿಶ್ವಾಸ ಜಾಸ್ತಿಇವರು ಏನಾದರೂ ಸಾಧಿಸಬೇಕು ಎಂದು ಕಂಡರೆ ಅದರ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಾ ಇರುತ್ತಾರೆ ಇವರು ತುಂಬಾ ಡೇಂಜರ್ ಎಲ್ಲರೊಂದಿಗೆ ಬೆರೆಯುತ್ತಾರೆ ಆದರೆ ಸಿಕ್ರೇಟನ್ನು ಯಾವುದೇ ಕಾರಣಕ್ಕೂ ಇವರು ತುಂಬಾ ಸ್ವತಂತ್ರವಾಗಿ ಇರುತ್ತಾರೆ.ಕೊನೆಯದಾಗಿ ಡಿಸೆಂಬರ್ ಎಲ್ಲ ತಿಂಗಳಿಗಿಂತ ಈ ತಿಂಗಳಿನಲ್ಲಿ ಹುಟ್ಟಿದವರು ಉನ್ನತವಾಗಿ ಇರುತ್ತಾರೆ ನೋಡಲು ತುಂಬಾ ಸುಂದರವಾಗಿರುತ್ತದೆ ಇವರಿಗೆ ವಿಶ್ವಾಸವು ಜಾಸ್ತಿ ಇನ್ನು ಇವರನ್ನು ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ ಪ್ರೀತಿಯಿಂದ ಇರುತ್ತಾರೆ ಆದರೆ ಸುಲಭವಾಗಿ ಹರ್ಟ್ ಆಗುತ್ತಾರೆ..

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.