ನಿಮ್ಮ ಹಸ್ತ ರೇಖೆ ನಿಮ್ಮ ಆಯಸ್ಸಿನ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳಿ!

Written by Anand raj

Updated on:

ನಿಮ್ಮ ಹಸ್ತರೇಖೆ ನಿಮ್ಮ ಆಯಸ್ಸಿನ ಬಗ್ಗೆ ಹೇಳುತ್ತದೆ ಇದರ ಬಗ್ಗೆ ನಾವು ನೋಡುವುದಾದರೆ ಹಸ್ತ ರೇಖೆ ಯನ್ನು ನೋಡಿ ಆಯಸ್ಸನ್ನು ತಿಳಿದುಕೊಳ್ಳಬಹುದು ಹೀಗೆಂದರೆ ಗಂಡು ಮಕ್ಕಳಿಗೆ ಬಲಗೈಯನ್ನು ನೋಡಿ ಆಯಸ್ಸನ್ನು ಹೇಳುತ್ತಾರೆ ಅದೇ ರೀತಿ ಹೆಣ್ಣು ಮಕ್ಕಳಿಗೆ ಎಡಗಯ್ಯನ್ನು ನೋಡಿ ಆಯಸ್ಸಿನ ಬಗ್ಗೆ ತಿಳಿಸಲಾಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsa

ಇನ್ನು ಕೈ ಮೊದಲನೇ ಬೆಳ್ಳಿಗಿಂತ ಕೆಳಗಡೆ ಇರುವ ಒಂದು ರೇಖೆಯನ್ನು ಹೃದಯದ ರೇಖೆಯೆಂದು ಹೇಳಲಾಗುತ್ತದೆ ಎರಡನೆಯದಾಗಿ ಬರುವ ರೇಖೆಯನ್ನು ಮೈಂಡ್ ರೇಖೆಯೆಂದು ಕರೆಯಲಾಗುತ್ತದೆ ಮೂರನೇ ರೇಖೆ ಲೈನ್ ಏನಿದೆ ಅದನ್ನು ನೀವು ಲೈಫ್ ಲೈನ್ ರೇಖೆ ಎಂದು ಕರೆಯಬಹುದಾಗಿದೆ ಯಾವುದೇ ಲೈನ್ ಇರದೇ ಇರುವ ಜಾಗವನ್ನು ಶುಕ್ರ ಪರ್ವತ ಎಂದು ಕರೆಯಲಾಗುತ್ತದೆ.

ಮೂರನೇ ರೇಖೆ ಅದುವೇ ಲೈಫ್ ಲೈನ್ ರೇಖೆ ನಿಮ್ಮ ಆಯಸ್ಸನ್ನು ಕಂಡುಹಿಡಿಯುವುದಕ್ಕೆ ಸಹಾಯಮಾಡುತ್ತದೆ ಅದೇ ರೀತಿ ಶುಕ್ರ ಪರ್ವತ ಇರುವಂತಹ ಜಾಗ ಕೂಡ ನಮ್ಮ ಆಯಸ್ಸನ್ನು ತಿಳಿಸುವುದಕ್ಕೆ ಉಪಯೋಗವಾಗುತ್ತದೆ ನಿಮಗೆ ಶುಕ್ರ ಪರ್ವತ ಎಂದು ಹೇಳಿದ ಚಿನ್ನೆ ವೃತ್ತಾಕಾರವಾಗಿ ಇದ್ದರೆ ಅದು ತುಂಬಾ ಒಳ್ಳೆಯದು ಆಯಸ್ಸು ಹೆಚ್ಚಾಗಿರುತ್ತದೆ ಎಂದು ಅರ್ಥ ಆ ಒಂದು ಲೈನ್ ಕ್ಲೀನಾಗಿ ಯಾವುದೇ ಲೈನ್ ಗೆ ಅಟ್ಯಾಚ್ ಆಗದೇ ಇದ್ದರೆ ನೀವು ಒಂದು 70ರಿಂದ 80 ವರ್ಷಗಳ ಕಾಲ ಬದುಕುತೀರಾ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsa

ಶುಕ್ರ ಪರ್ವತ ಲೈನ್ ತುಂಬಾ ಕ್ಲೋಸ್ ಆಗಿದ್ದರೆ ನಿಮಗೆ ಆಯಸ್ಸು ಸ್ವಲ್ಪ ಕಡಿಮೆ ಎಂದು ಅರ್ಥ ಆದರೆ ನೀವು ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿಕೊಂಡು ಬದುಕನ್ನ ನಡೆಸುವವರಾಗಿದ್ದರು ನಿಮಗೆ ಮೊದಲನೇ ಲೈನ್ ತುಂಬಾ ಕ್ಲೋಸ್ ಆಗಿದ್ದರೆ ನಿಮಗೆ 20 ವರ್ಷದಲ್ಲಿಯೇ ಸ್ವಲ್ಪ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.

Related Post

Leave a Comment