ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ!

Featured-Article

ನಿಮ್ಮ ಹೆಬ್ಬೆಟ್ಟಿನ ಆಕಾರದ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ. ಮೊದಲು ಕೈಯನ್ನು ಮುಷ್ಠಿ ಮಾಡಿಕೊಂಡು ಹೆಬ್ಬೆರಳನ್ನು ಎತ್ತುಕೊಂಡು ಸ್ವಲ್ಪ ಗಟ್ಟಿಯಾಗಿ ಹೆಬ್ಬೆಟ್ಟು ನಿಂದ ಎಳೆಯಬೇಕು.

1, ನಿಮ್ಮ ಹೆಬ್ಬೆಟ್ಟು ನೇರವಾಗಿ ಇದ್ದಾರೆ ನೀವು ಹಠಮಾರಿಗಳು ಆಗಿರುತ್ತೀರಾ. ಯಾವುದಾದರೂ ಕೆಲಸವನ್ನು ಹಿಡಿದುಕೊಂಡರೆ ಅದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ. ಇವರು ತಮ್ಮ ಜೀವನದಲ್ಲಿ ಸ್ವಂತ ಪರಿಶ್ರಮದಿಂದ ಏನಾದರು ಸಾಧನೆ ಮಾಡುವುದಕ್ಕೆ ಹೋಗುತ್ತದೆ ಮತ್ತು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇವರು ಇಷ್ಟ ಪಡುವುದಿಲ್ಲ.ಇವರಿಗೆ ಸ್ಟಾರ್ಟಿಂಗ್ ನಲ್ಲಿ ತುಂಬಾ ಕಷ್ಟ ಎನ್ನುವುದು ಇರುತ್ತದೆ.ಅದರೆ ಕೆಲಸವನ್ನು ಇಡಿದುಕೊಂಡು ಪರಿಶ್ರಮ ಪಟ್ಟರೆ ಇವರನ್ನು ಯಾರಿಂದಲೂ ಇಡಿದುಕೊಳ್ಳಲು ಸಾಧ್ಯ ಆಗುವುದಿಲ್ಲ.ಇವರಿಗೆ ಅವಮಾನವನ್ನು ಎಂದಿಗೂ ಸಹಿಸುವುದಕ್ಕೆ ಆಗುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

2,ಇನ್ನು ಹೆಬ್ಬೆಟ್ಟು ತುಂಬಾ ನೇರವಾಗಿ ಇರುವುದಿಲ್ಲ ಮತ್ತು ಬೆಂಡ್ ಆಗಿ ಇರುವುದಿಲ್ಲ ಮದ್ಯದಲ್ಲಿ ಇರುವ ವ್ಯಕ್ತಿಗಳ ಸ್ವಭಾವ ಮೃದುವಾಗಿ ಇರುತ್ತದೆ.ಇವರು ತುಂಬಾನೇ ಖುಷಿಯಾಗಿ ಇರುವ ವ್ಯಕ್ತಿಗಳು. ಬಾಲ್ಯದಿಂದಲೂ ಇವರಿಗೆ ಜವಾಬ್ದಾರಿ ಎನ್ನುವುದು ಹೆಚ್ಚಾಗಿರುತ್ತದೆ.ಯಾವುದೇ ವಿಷಯ ಇದ್ದರು ಮುಚ್ಚಿ ಇಡುವುದಿಲ್ಲಾ. ಆಕರ್ಷಕ ಗುಣ ಸ್ವಭಾವವನ್ನು ಹೊಂದಿರುವುದರಿಂದ ಎಲ್ಲಾರು ಇವರನ್ನು ತುಂಬಾ ಇಷ್ಟ ಪಡುತ್ತಾರೆ.

3, ಇನ್ನು ಹೆಬ್ಬೆಟ್ಟು ಜಾಸ್ತಿ ಬೆಂಡ್ ಆಗಿದ್ದರೆ. ಈ ವ್ಯಕ್ತಿಗಳಿಗೆ ಕಲೆಯಲ್ಲಿ ತುಂಬಾ ಇಂಟ್ರೆಸ್ಟ್ ಜಾಸ್ತಿ ಇರುತ್ತದೆ.ಇದರಿಂದ ಸಾಕಷ್ಟು ಲಾಭ ಎನ್ನುವುದು ಸಿಗುತ್ತದೆ.ಇವರು ತುಂಬಾ ಮೃದು ಸ್ವಭಾವದವರು ಆಗಿರುತ್ತಾರೆ.ಏನೇ ನಡೆದರು ನೇರವಾಗಿ ಮಾತನಾಡುವ ಅಭ್ಯಾಸ ಇವರದ್ದು ಆಗಿರುತ್ತದೆ.ಇವರಿಗೆ ಕೋಪ ಎನ್ನುವುದು ಜಾಸ್ತಿ ಇರುತ್ತದೆ. ಇದರಿಂದ ಸಾಕಷ್ಟು ರೀತಿಯ ನಷ್ಟವನ್ನು ಅನುಭವಿಸುತ್ತಾರೆ.

Leave a Reply

Your email address will not be published. Required fields are marked *