ನಿಮ್ಮ ಧನ ಲಾಭ ಕಡಿಮೆ ಆಗುತ್ತಿರುವುದಕ್ಕೆ ಅಸಲಿ ಕಾರಣ? ಗುರುವಾರ ಶುಕ್ರವಾರಗಳಲ್ಲಿ ಬೇವಿನ ಮರದ ಹತ್ತಿರ ಹೀಗೆ ಮಾಡಿ!

Featured-Article

ಶುಕ್ರವಾರ ಮತ್ತು ಗುರುವಾರದಂದು ಬೇವಿನ ಮರದ ಹತ್ತಿರ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಅದ್ಬುತವಾದ ವಿಶೇಷವಾದ ಧನ ಲಾಭಗಳನ್ನು ಹೆಚ್ಚಿಸಿಕೊಳ್ಳಬಹುದು.ವ್ಯಾಪಾರದಲ್ಲಿ ಲಾಭಗಳನ್ನು ಹೆಚ್ಚಿಸಕೊಳ್ಳಬೇಕು ಎಂದರೆ ಅಷ್ಟರ ಮಟ್ಟಿಗೆ ವಾಸ್ತು ಅನ್ನು ಕೂಡ ನೋಡಬೇಕು.ಮನೆಯಲ್ಲಿ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಕೂಡ ವಾಸ್ತುವನ್ನು ನೋಡಬೇಕು.ಜನ ಇಲ್ಲದೆ ಇರುವ ಜಾಗದಲ್ಲಿ ಅಂಗಡಿ ಇಟ್ಟರೆ ಸರಿಯಾಗಿ ವ್ಯಾಪಾರ ಆಗುವುದಿಲ್ಲ ಮತ್ತು ಇದರಿಂದ ನಷ್ಟ ಕೂಡ ಆಗುತ್ತದೆ.ಆದ್ದರಿಂದ ಹೆಚ್ಚು ಜನರು ಓಡಾಡುವ ಜಾಗದಲ್ಲಿ ಅಂಗಡಿಯನ್ನು ಇಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ವ್ಯಾಪಾರ ಸಂಸ್ಥೆಯನ್ನು ಆಯ್ಕೆ ಮಾಡುವಾಗ ನಿಮ್ಮ ಆಫೀಸ್ ಎದುರು ಮರಗಳು ಇರಬಾರದು.ಮರಗಳು ಇದ್ದರೆ ನೆಗೆಟಿವ್ ಅನ್ನೋದನ್ನು ತಂದು ಕೊಡುತ್ತದೆ.ಒಂದು ವೇಳೆ ಆಫೀಸ್ ಅಥವಾ ಶಾಪ್ ಎದುರು ಬೇವಿನ ಮರ ಇದ್ದರೆ ಇದರಿಂದ ಬರುವ ನೆಗೆಟಿವಿಟಿ ಅನ್ನು ಪಾಸಿಟಿವ್ ಆಗಿ ಬದಲಾಯಿಸಬಹುದು. ಶುಕ್ರವಾರದ ದಿನ ಅಥವಾ ಗುರುವಾರದ ದಿನ ಪರಿಹಾರವನ್ನು ಮಾಡಿಕೊಳ್ಳಬಹುದು.

ಅರಿಶಿಣ ದಾರವನ್ನು ತೆಗೆದುಕೊಂಡು 108 ಬಾರಿ ಸುತ್ತಬೇಕು.ಈ ರೀತಿ ಮಾಡಿದರೆ ಇದರಿಂದ ಪಾಸಿಟಿವ್ ಎನರ್ಜಿ ಬರುತ್ತದೆ.ಇದರಿಂದ ನಿಮಗೆ ವ್ಯಾಪಾರ ಹೆಚ್ಚು ಲಾಭ ಸಿಗುತ್ತದೆ ಮತ್ತು ಮನೆಯಲ್ಲಿ ಕೂಡ ಹಣಕಾಸಿನ ಸಮಸ್ಸೆ ಕೂಡ ಇರುವುದಿಲ್ಲ.ಇನ್ನು ಪ್ರತಿ ಶುಕ್ರವಾರ ಲಕ್ಷ್ಮಿ ಫೋಟೋ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು.ಕಮಲದ ಬತ್ತಿ ಅಥವಾ ಎಕ್ಕದ ಬತ್ತಿಯಿಂದ ದೀಪರಾಧನೆ ಮಾಡಿದರೆ ಲಕ್ಷ್ಮಿ ಅನುಗ್ರಹ ಕೂಡ ಆಗುತ್ತದೆ.

Leave a Reply

Your email address will not be published.