ನಿಮ್ಮ Body ಒಳ್ಳೇ ಶೇಪ್ ಮತ್ತು ಫಿಟ್ ಆಗಿ ಇರಬೇಕು ಎಂದರೆ ಹೀಗೆ ಮಾಡಿ ಸಾಕು!

Featured-Article

ಮಹಿಳೆಯರಿಗೆ ಮತ್ತು ಗಂಡಸರಿಗೆ Body ಫಿಟ್ ಆಗಿರಬೇಕು ಎಂದು ಆಸೆ ಇರುತ್ತದೆ.ಸ್ಲಿಮ್ ಮತ್ತು ಫಿಟ್ ಆಗಿ ಇದ್ದರೆ ಮಾತ್ರ ಅಂದವಾಗಿ ಕಾಣಲು ಸಾಧ್ಯ. ಹೊಟ್ಟೆಯಲ್ಲಿ ಬೊಜ್ಜು ಜಾಸ್ತಿ ಶೇಖರಣೆ ಅದರೆ ಹೊಟ್ಟೆ ತುಂಬಾ ಮುಂದೆ ಬರುತ್ತದೆ. ಇದಕ್ಕೆ ಸೂಕ್ತವಾದ ವ್ಯಾಯಾಮ ಮಾಡುವುದು ಅಗತ್ಯ.ಇನ್ನು ವ್ಯಾಯಾಮದಲ್ಲಿ ಹಲವಾರು ಭಾಗ ಇದೆ.

ಇನ್ನು ಯಾವುದೇ ಒಂದು ಭಾಗವನ್ನು ಗಮನ ಕೊಡದೆ ಎಲ್ಲಾ ಭಾಗಗಳಿಗೂ ವ್ಯಾಯಾಮ ಕೂಡ ಮಾಡಬೇಕು.ಇವುಗಳನ್ನು ಪ್ರತಿದಿನ ತಪ್ಪದೆ ಪಾಲಿಸಿದರೆ ನಿಮ್ಮ ದೇಹದ ಯಾವುದೇ ಭಾಗಗಳಲ್ಲಿ ಬೊಜ್ಜು ತುಂಬಿಕೊಳ್ಳುವ ಸಮಸ್ಸೇ ಇರುವುದಿಲ್ಲ.ಈ ಕೆಳಗೆ ಹೇಳಿರುವ ಯಾವುದಾದರು ಒಂದು ಟಿಪ್ ಫಾಲೋ ಮಾಡಿದರೆ ಸಾಕು ನಿಮ್ಮ ಒಳ್ಳೇ Body ಶೇಪ್ ಹಾಗು ಫಿಟ್ ಆಗಿ ಇರಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಡಾನ್ಸ್-ಡಾನ್ಸ್ ದೇಹದ ಎಲ್ಲಾ ಭಾಗಗಳಿಗೂ ವ್ಯಾಯಾಮ ದೊರೆಯುವಂತೆ ಮಾಡುತ್ತದೆ.ಪ್ರತಿನಿತ್ಯ ನೃತ್ಯ ಅಭ್ಯಾಸ ಮಾಡುವುದರಿಂದ ನಿಮ್ಮ ದೇಹವನ್ನು ಸರಿಯಾಗಿ ಆಕಾರಕ್ಕೆ ತರಲು ಮತ್ತು ದೇಹಕ್ಕೆ ಶಕ್ತಿ ತುಂಬಲು ಸಹಾಯಕರಿ.2, ಇನ್ನು ಬೇರೆ ಬೇರೆ ತೂಕದ ಕಲ್ಲುಗಳನ್ನು ಎತ್ತುವ ಮೂಲಕ ದೇಹದಲ್ಲಿ ಸಣ್ಣುಗಳು ಬಲಗೊಳ್ಳುತ್ತವೆ.ದೇಹ ಸುಂದವರಾಗಿ ಕೂಡ ಕಾಣುತ್ತದೆ.

3, ಇನ್ನು ಬಂಪ್ ಸುಂದವರಾಗಿ ಕಾಣಬೇಕು ಎಂದರೆ ನಮ್ಯ ನ್ಯಾಚುರಲ್ ಸ್ಕಿನ್ ಕೇರ್ ಬಂಪ್ ಕ್ರೀಮ್ ಅನ್ನು ಬಳಸಿದರೆ ಸಾಕು.ಇದನ್ನು ಬಳಸುವುದರಿಂದ ನಿಮ್ಮ ಬಂಪ್ ಚೆನ್ನಾಗಿ ಶೇಪ್ ಬರುತ್ತದೆ.4, ಇನ್ನು ಸ್ವಿಮ್ಮಿಂಗ್ ಮಾಡುವುದರಿಂದ ದೇಹದಲ್ಲಿ ಇರುವ ಬೊಜ್ಜು ಕಡಿಮೆ ಆಗುತ್ತದೆ.

5, ಪ್ರತಿದಿನ 100 ರಿಂದ 200 ಸ್ಕಿಪಿಂಗ್ ಮಾಡಿದರೆ ಅಂದವಾದ ಮೈಕಟ್ಟನ್ನು ನೀವು ಪಡೆದುಕೊಳ್ಳಬಹುದು. ಇದು ದೇಹದ ಎಲ್ಲಾ ಭಾಗಗಳಿಗೆ ಸಮ ಪ್ರಮಾಣದ ವ್ಯಾಯಾಮವನ್ನು ನೀಡುತ್ತದೆ.6, ಇನ್ನು ಬೆಳಗ್ಗೆ ಸಮಯದಲ್ಲಿ ಜಿಮ್ ಗೆ ಹೋಗುವ ಅಭ್ಯಾಸವನ್ನು ಮಾಡಿಕೊಳ್ಳಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.