ನಿಗೂಡ ಸಮಸ್ಯೆಗಳನ್ನು ದೂರ ಮಾಡೋ ನೇತ್ರ ನಾರಾಯಣ!ಇಲ್ಲಿ ಭೇಟಿ ಕೊಟ್ಟರೆ ರೋಮಂಚಿತರಾಗುತ್ತೀರಾ!

Featured-Article

ಇದ್ರೀಯಗಳಲ್ಲಿ ಪ್ರಧಾನವಾದದ್ದು ಎಂದರೆ ಅದು ಕಣ್ಣುಗಳು.ಇಂತಹ ಕಣ್ಣು ಕೈಕೊಟ್ಟಾಗ ಬದುಕು ಕತ್ತಲು ಆಗುವುದು. ಕಣ್ಣಿನ ಸಮಸ್ಸೆ ಬಂದರೆ ಅದನ್ನು ನಿವಾರಣೆ ಮಾಡುವ ದೇವರೇ ನೇತ್ರ ನಾರಾಯಣ.ಕಣ್ಣು ಸಂಬಂಧಿಸಿದ ಯಾವುದೇ ದೋಷಗಳು ಈ ದೇವಾ ಸನ್ನಿದಿ ರಾಮಬಾಣ.ನಿಮ್ಮ ಯಾವುದೇ ದೃಷ್ಟಿ ದೋಷ ಇದ್ದರು ಈ ಸ್ವಾಮಿ ಮುಂದೆ ಬಂದು ನಿಂತು ಭಕ್ತಿಯಿಂದ ಬೇಡಿಕೊಂಡು ಸೇವೆ ಮಾಡಿದರೆ ನಿಸಂದೇಹವಾಗಿ ಪರಿಹರ ಆಗುತ್ತೆ.ಈ ಸ್ವಾಮಿ ದೇವಾಲಯ ಇರುವುದು ಮದ್ದೂರಿನಲ್ಲಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಟಿಪ್ಪು ಸುಲ್ತಾನ ಆಡಳಿತ ಕಾಲದಲ್ಲಿ ಇಲ್ಲಿ ಮದ್ದು ಗುಂಡುಗಳನ್ನು ಸಂಗ್ರಹಿಸುತ್ತ ಇದ್ದರು.ಅದಕ್ಕಾಗಿ ಮದ್ದೂರು ಎಂದು ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಿಂದ 1 ಕಿಲೋಮೀಟರ್ ದೂರ ಇರುವ ಈ ದೇವಾಲಯ ಉಗ್ರನರಸಿಂಹ ದೇವಾಲಯದ ಪಕ್ಕದಲ್ಲಿ ಇದೆ.

ರಾಜನಿಗೆ ಈ ದೇವಸ್ಥಾನ ಕಟ್ಟುವುದಕ್ಕೆ ಒಂದು ಕಾರಣ ಇದೆ. ರಾಜನ ತಾಯಿಗೆ ದೃಷ್ಟಿ ದೋಷ ಉಂಟಾಗಿತ್ತು.ಎರಡು ಕಣ್ಣುಗಳು ಕಾಣುತ್ತಿರಲಿಲ್ಲ. ಆಗ ಆಚಾರ್ಯರಾದ ಶ್ರೀ ರಾಮನುಜಚಾರ್ಯರು ಕಂಚಿಗೆ ಹೋಗಿ ಶ್ರೀ ವರದಸ್ವಾಮಿ ದರ್ಶನ ಪಡೆದರೆ ನೇತ್ರ ದೋಷ ಪರಿಹಾರ ಆಗುತ್ತೆ ಎಂದು ಸಲಹೆ ಕೊಟ್ಟರಂತೆ.ಅದರೆ ತಾಯಿ ನನಗೆ ವಯಸ್ಸು ಆಗಿದೆ ನನಗೆ ಬರುವುದಕ್ಕೆ ಆಗುವುದಿಲ್ಲ ಎಂದಾಗ ಬಿಟ್ಟಿ ದೇವಾ ಕಂಚಿಯಿಂದಲೇ ಕೆಲವು ಶಿಲ್ಪಿ ಅವರನ್ನು ಕರೆಸಿ ಪ್ರತಿ ರೂಪದ ವಿಗ್ರಹವನ್ನು ಮಾಡಿಸಿದನಂತೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅದೇ ವಿಗ್ರಹವನ್ನು ರಾಮಾನುಜಾಚಾರ್ಯರ ಸೂಚನೇಯಂತೆ ಮದ್ದೂರಿನಲ್ಲಿ ಪ್ರತಿಷ್ಟಪಿಸಿ ಪೂಜಿಸಿದಾಗ ಆತನ ತಾಯಿಗೆ ದೃಷ್ಟಿ ದೋಷ ನಿವಾರಣೆ ಆಗಿದೆ ಎನ್ನುವ ನಂಬಿಕೆ.ಹಾಗಾಗಿ ಈ ದೇವರಿಗೆ ನೇತ್ರ ನಾರಾಯಣ ಎಂದು ಹೆಸರು ಬಂತು.ಮದ್ದೂರಿಗೆ ನೀವು ಹೋದಾಗ ಈ ಸ್ಥಳಕ್ಕೆ ಒಮ್ಮೆ ಭೇಟಿ ಕೊಟ್ಟು ಬನ್ನಿ.

Leave a Reply

Your email address will not be published.