ನರಕ ಚತುರ್ದಶಿ “ಅಭ್ಯಂಜನ ಸ್ನಾನ”ಮುಹೂರ್ತ/ಏಕೆ ಮಾಡಬೇಕು ಮತ್ತು ಮಹತ್ವವೇನು? ಏನೆಲ್ಲಾ ಫಲಗಳು?

Written by Anand raj

Published on:

ದೀಪಾವಳಿ ಎರಡನೇ ನರಕ ಚತುರ್ದಶಿ ದಿನ ಅಭ್ಯಂಜನ ಸ್ನಾನ ತುಂಬಾ ವಿಶೇಷವಾದದ್ದು. ಇದಕ್ಕೆ ಒಂದು ಸಮಯ ಇರುತ್ತದೆ. ಆ ಸಮಯದಲ್ಲಿ ಪೂಜೆ ಮಾಡುವುದರಿಂದ ಸಮಸ್ಸೆ ಕೂಡ ಸುಧಾಹರಣೆ ಮಾಡಿಕೊಳ್ಳಬಹುದು ಮತ್ತು ನರಕ ಕೂಡ ಪ್ರಾಪ್ತಿಯಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಈ ಆಚರಣೆ 23ನೇ ತಾರೀಕು ಅಕ್ಟೋಬರ್ ಭಾನುವಾರ ಸಂಜೆ 6:04 ನಿಮಿಷಕ್ಕೆ ಪ್ರಾರಂಭವಾದರೆ ಸೋಮವಾರ 5:28 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಅಂದರೆ 24ನೇ ತಾರೀಕು ಸೋಮವಾರ ಅಭ್ಯಂಜನ ಸ್ನಾನ ಮಾಡಿ ಪೂಜೆಯನ್ನು ಮಾಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ನರಕ ಚತುರ್ದಶಿ ಎಂದು ಹೆಸರು ಏಕೆ ಬಂತು ಎಂದರೆ ಚತುರ್ದಶಿ ದಿವಸ ಕೃಷ್ಣನು ನರಕಸುರನನ್ನು ವದೇ ಮಾಡಿ ರಕ್ತವನ್ನು ಹಣೆಗೆ ಹಚ್ಚಿಕೊಂಡು ಬಂದಿರುತ್ತಾನೆ.ಆಗ ಅವರ ತಂದೆ ಅವನಿಗೆ ಅಭ್ಯಂಜನ ಸ್ನಾನ ಮಾಡಿಸುತ್ತಾರೆ. ಇದರ ಪ್ರತೀಕವಾಗಿ ಕೃಷ್ಣನ ಚತುರ್ದಶಿಯನ್ನು ನಾವು ನರಕ ಚತುರ್ದಶಿ ಎಂದು ಆಚರಣೆ ಮಾಡುತ್ತೇವೆ.

ಅಭ್ಯಂಜನ ಸ್ನಾನ ಯಾವ ರೀತಿ ಮಾಡಬೇಕು?ಸೂರ್ಯೋದಯ ಆಗುವ ಮೊದಲೇ ಸ್ನಾನ ಮಾಡುವುದು ತುಂಬಾ ಒಳ್ಳೆಯದು.ನರಕ ಚತುರ್ದಶಿ ದಿವಸ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳಬೇಕಾಗುತ್ತದೆ. ಈ ಅಭ್ಯಂಜನ ಮಾಡುವ ಸಮಯ 5:08 ನಿಮಿಷದಿಂದ ಪ್ರಾರಂಭವಾಗಿ 6:31 ನಿಮಿಷದವರೆಗೂ ಸಮಯ ಇರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಇಡೀ ದೇಹಕ್ಕೆ ನೀವು ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ನಂತರ ಒಂದು ಗಂಟೆ ಬಳಿಕ ಸ್ನಾನ ಮಾಡಬೇಕು. ಈ ರೀತಿ ಮಾಡಿದರೆ ದೇಹದಲ್ಲಿ ಏನೋ ಒಂದು ಉಲ್ಲಾಸ ಹೆಚ್ಚಾಗುತ್ತದೇ. ನರಕ ಚತುರ್ದಶಿ ದಿನ ಈ ರೀತಿ ಮಾಡಿದರೇ ನರಕ ಪ್ರಾಪ್ತಿಯಾಗುವುದಿಲ್ಲವಂತೆ. ಅರೋಗ್ಯದಲ್ಲಿ ಸುಧಾರಣೆ ಆಗುವ ನಂಬಿಕೆ ಇದೆ. ಈ ಸಮಯದಲ್ಲಿ ಹೊಸದಾಗಿ ಮದುವೆ ಆದವರು ತವರು ಮನೆಗೆ ಬರುತ್ತಾರೇ. ಮಗಳು ಅಳಿಯನನ್ನು ಕೂರಿಸಿ ಅವರಿಗೆ ಎಣ್ಣೆಯನ್ನು ಹಚ್ಚಿ ಅಭ್ಯಂಜನ ಸ್ನಾನವನ್ನು ಮಾಡಿಸುತ್ತಾರೆ.ನಂತರ ಆರತಿ ಮಾಡಿ ಉಡುಗೊರೆ ಕೊಡುತ್ತರೆ. ವಿಶೇಷವಾಗಿ ಅಡುಗೆ ಮಾಡಿ ಊಟ ಮಾಡಿ ಹಬ್ಬದ ಆಚರಣೆ ಮಾಡುತ್ತಾರೆ.

Related Post

Leave a Comment