ನಾಳೆಯಿಂದ 2042ರವರೆಗೆ ಈ 7 ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

Featured-Article

ಇಂದು ಮಧ್ಯ ರಾತ್ರಿಯಿಂದಲೇ ಆಂಜನೇಯ ಸ್ವಾಮಿಯ ಆಶೀರ್ವಾದ ಈ ರಾಶಿಯವರ ಮೇಲೆ ಬೀಳಲಿದೆ. ನಾಳೆಯಿಂದ 2042ರವರೆಗೂ ಕೂಡ ಈ 7 ರಾಶಿಯವರಿಗೆ ದುಡ್ಡಿನ ಸುರಿ ಮಳೆ ಸುರಿಯುತ್ತದೆ.ಆಂಜನೇಯ ಸ್ವಾಮಿ ಕೃಪೆ ಇವರ ಮೇಲೆ ಇರುವುದರಿಂದ ತುಂಬಾನೇ ಲಾಭವನ್ನು ಕಾಣಲಿದ್ದಾರೆ. ಈ 7 ರಾಶಿಯವರಿಗೆ 2042ರವರೆಗೆ ಕೂಡ ಬಾರಿ ಅದೃಷ್ಟ ಒಲಿದು ಬಂದಿರುವ ಕಾರಣ. ಹಣದ ವಿಷಯದಲ್ಲಿ ಇವರು ಬಹಳ ಲಾಭವನ್ನು ಪಡೆಯಲಿದ್ದಾರೆ. ಕೊಟ್ಟಿರುವ ಸಾಲಗಳು ತಿಳಿಯದಹಾಗೆ ಮರುಪಾವತಿ ಆಗುತ್ತದೆ. ದೇವರ ಆಶೀರ್ವಾದ ಸಿಕ್ಕಿರುವ ಕಾರಣ ಈ ರಾಶಿಯವರು ಮಾಡುವ ವೃತ್ತಿ ಹಾಗೂ ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ ಮತ್ತು ಹೊಸ ವೃತ್ತಿಯನ್ನು ಕೂಡ ಆರಂಭ ಮಾಡಲಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

https://googleads.g.doubleclick.net/pagead/ads?us_privacy=1—&client=ca-pub-5117251694865531&output=html&h=280&adk=1225219721&adf=2372964366&pi=t.aa~a.1381849204~i.7~rp.4&w=819&fwrn=4&fwrnh=100&lmt=1671099396&num_ads=1&rafmt=1&armr=3&sem=mc&pwprc=9747949071&ad_type=text_image&format=819×280&url=http%3A%2F%2Fwww.allindiasamachar.in%2Fastrology%2Fdecember-hadinaidu-guruvara-aidu-raashige%2F&host=ca-host-pub-2644536267352236&fwr=0&pra=3&rh=200&rw=819&rpe=1&resp_fmts=3&wgl=1&fa=27&adsid=ChAIgKjrnAYQ5q3ric_di_1UEj0A9uesfKwDb_zmw6PGVWyxOewnz_gmmc-ycJvo3iloCM9X0qF54mOX-CAYdm_JdJsBy2PYXahBe4cJLh-E&dt=1671099395986&bpp=2&bdt=1260&idt=-M&shv=r20221207&mjsv=m202212060101&ptt=9&saldr=aa&abxe=1&cookie=ID%3D2a1c9e252522c6c8-22c93c2174d800ae%3AT%3D1668737014%3ART%3D1668737014%3AS%3DALNI_MbPaG4-cUIxTjuPZC72mtzidj2_UQ&gpic=UID%3D00000b7e19cb0b6c%3AT%3D1668737014%3ART%3D1671099378%3AS%3DALNI_MYcatOKVZ2pTdIyYD4m4yOo_lrzTw&prev_fmts=0x0%2C1200x280%2C819x280&nras=3&correlator=6301651372424&frm=20&pv=1&ga_vid=907663588.1668737009&ga_sid=1671099396&ga_hid=152707572&ga_fc=1&u_tz=330&u_his=4&u_h=864&u_w=1536&u_ah=816&u_aw=1536&u_cd=24&u_sd=1.125&adx=259&ady=1928&biw=1688&bih=729&scr_x=0&scr_y=0&eid=44759876%2C44759927%2C44759842%2C31071220%2C44779794%2C44780792&oid=2&pvsid=2416939046511805&tmod=478010944&uas=0&nvt=1&ref=http%3A%2F%2Fwww.allindiasamachar.in%2F&eae=0&fc=1408&brdim=0%2C0%2C0%2C0%2C1536%2C0%2C1536%2C816%2C1707%2C729&vis=1&rsz=%7C%7Cs%7C&abl=NS&fu=128&bc=23&jar=2022-12-15-10&ifi=4&uci=a!4&btvi=2&fsb=1&xpc=4OWyF4fd4T&p=http%3A//www.allindiasamachar.in&dtd=283

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶೇರು ಮಾರುಕಟ್ಟೆಯಲ್ಲಿ ನಿಮಗೆ ಅಪಾರ ಲಾಭವನ್ನು ತಂದು ಕೊಡಲಿದ್ದು ಈ ವರ್ಷ ನೀವು ರಾಜರ ಹಾಗೆ ಜೀವನವನ್ನು ನಡೆಸುತ್ತೀರಿ.ಸಂಸಾರದಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸುತ್ತದೆ.2022ರ ನಂತರ ಮನೆಯಲ್ಲಿ ಹೊಸ ವ್ಯಕ್ತಿಗಳ ಪ್ರವೇಶ ಆಗಲಿದೆ. ಮಕ್ಕಳ ಆರೋಗ್ಯದಲ್ಲಿ ಮತ್ತು ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದ್ದು ಮಾನಸಿಕ ನೆಮ್ಮದಿ ಕೂಡ ಸಿಗುತ್ತದೆ. ಕೆಲವು ಸಮಸ್ಯೆಗಳಿಂದ ನೀವು ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳುತ್ತೀರಿ.

ಕುಟುಂಬದವರು ಕಷ್ಟದ ಸಮಯದಲ್ಲಿ ಸಹಾಯವನ್ನು ಮಾಡಲಿದ್ದಾರೆ. ಸೂಕ್ತವಾದ ನಿರ್ಧಾರ ನಿಮ್ಮ ಜೀವನವನ್ನು ಬದಲಾಯಿಸಿಬಿಡುತ್ತದೆ.ನೀವು ಇತರರಿಗೆ ಮಾಡುವಂತಹ ಮಾರ್ಗದರ್ಶನದಿಂದಾಗಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾರೆ. ಆದಷ್ಟು ಕೆಲವರಿಂದ ದೂರ ಇದ್ದು ಜೀವನ ಮಾಡಿ ಮತ್ತು ಯಾವುದೇ ಕಾರಣಕ್ಕೂ ಮಡದಿ ಮೇಲೆ ಕೋಪವನ್ನು ಮಾಡಿಕೊಳ್ಳಬೇಡಿ. ಆದಷ್ಟು ಸೂಕ್ಷ್ಮವಾಗಿ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ.

ನಿರುದ್ಯೋಗಿಗಳು ಶ್ರಮಪಟ್ಟರೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಕಂಡು ಬರುತ್ತದೆ.ಪ್ರೇಮಿಗಳಿಗೆ ಇದರಿಂದ ಶುಭವನ್ನು ತಂದು ಕೊಡುತ್ತದೆ.ಅದು ಎಷ್ಟೋ ವರ್ಷಗಳಿಂದ ನೀವು ಮಾಡಬೇಕು ಎಂದು ಅಂದುಕೊಂಡಿದ್ದ ಕೆಲಸಗಳು ಈ ವರ್ಷದಿಂದ ಮಾಡುತ್ತೀರಾ.ಇನ್ನು 2022ರಿಂದ 2042 ರವರೆಗೆ ಕೂಡ ಅದೃಷ್ಟದ ದಿನಗಳನ್ನು ಕಾಣಲಿರುವ ಆ ರಾಶಿಗಳು ಯಾವುವು ಎಂದು ನೋಡುವುದಾದರೆ ಮೇಷ ರಾಶಿ ವೃಷಭ ರಾಶಿ ಕನ್ಯಾ ರಾಶಿ ಮಿಥುನ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ. ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಜೈ ಹನುಮಾನ್ ಎಂದು ಕಾಮೆಂಟ್ ಮೂಲಕ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *