ಮುಲ್ತಾನಿ ಮಟ್ಟಿ ಬಳಸುವ ಸರಿಯಾದ ವಿಧಾನ ಮೊದಲು ತಿಳಿಯಿರಿ!

Featured-Article

ಮುಲ್ತಾನ್ ಮಟ್ಟಿ ಪ್ಯಾಕ್ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಅದರೆ ಯಾವುದೇ ವಸ್ತುವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಲ್ಲ ಎಂದರೆ ಅದರಿಂದ ತೊಂದರೆ ಆಗುವುದು ಖಂಡಿತ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ,

ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮುಲ್ತಾನ್ ಮಟ್ಟಿ ಪ್ಯಾಕ್ ಡ್ರೈ ಸ್ಕಿನ್ ಇರುವವರು ಬಳಸಬಾರದು.ಮುಲ್ತಾನ್ ಮಟ್ಟಿ ಸ್ಕಿನ್ ಅನ್ನು ತುಂಬಾನೇ ಡ್ರೈ ಮಾಡುತ್ತದೆ.ಅದರಿಂದ ಡ್ರೈ ಸ್ಕಿನ್ ಇರುವವರು ಇದನ್ನು ಬಳಸದೆ ಇರುವುದು ತುಂಬಾ ಒಳ್ಳೆಯದು.ಒಂದು ವೇಳೆ ಬಳಸಬೇಕು ಎಂದರೆ ಹಾಲು ಮತ್ತು ಮೋಸರಿನ ಜೊತೆ ಹಚ್ಚಿಕೊಳ್ಳಿ.ಯಾವುದೇ ಕಾರಣಕ್ಕೂ ನೀರು ಹಾಗು ರೋಸ್ ವಾಟರ್ ಯಿಂದ ಹಚ್ಚುವುದಕ್ಕೆ ಹೋಗಬೇಡಿ.

2, ಆಯಿಲ್ ಸ್ಕಿನ್ ಇರುವವರಿಗೆ ಮುಲ್ತಾನ್ ಮಟ್ಟಿ ತುಂಬಾ ಒಳ್ಳೆಯದು.ಅದರೆ ಆಯಿಲ್ ಸ್ಕಿನ್ ಇರುವವರು ವಾರದಲ್ಲಿ ಎರಡು ಸಲ ಅಷ್ಟೇ ಮುಲ್ತಾನ್ ಮಟ್ಟಿ ಪ್ಯಾಕ್ ಅನ್ನು ಬಳಸಬೇಕು.ಇನ್ನು ಆಯಿಲ್ ಸ್ಕಿನ್ ಇರುವವರು ಹಾಲು ಜೊತೆ ಮುಲ್ತಾನ್ ಮಟ್ಟಿ ಮಿಕ್ಸ್ ಮಾಡಿ ಹಚ್ಚಬೇಡಿ. ರೋಸ್ ವಾಟರ್ ಅಥವಾ ನೀರಿನೊಂದಿಗೆ ಬೆರೆಸಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,

ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

4, ಮುಲ್ತಾನ್ ಮಟ್ಟಿ ಹಚ್ಚಿದ ನಂತರ ತುಂಬಾ ಹೊತ್ತೂ ಬಿಡಬಾರದು.5, ಮುಲ್ತಾನ್ ಮಟ್ಟಿ ಹಚ್ಚಿದ ನಂತರ ಮಾತನಾಡಬಾರದು. ಏಕೆಂದರೆ ಸ್ಕಿನ್ ಬೇಗನೆ ಸುಕ್ಕು ಗಟ್ಟುತ್ತದೆ.6,ಮುಲ್ತಾನ್ ಮಟ್ಟಿ ಹಚ್ಚುವಾಗ ನಿಮ್ಮ ಬಾಯಿಗೆ ಹೋದರೆ ತಕ್ಷಣ ವಾಶ್ ಮಾಡಿ.ಇಲ್ಲವಾದರೆ ಆರೋಗ್ಯಕ್ಕೆ ತೊಂದರೆ ಆಗಬಹುದು.7, ಶೀತ ಬಾದೆ ಇರುವವರು ಮುಲ್ತಾನ್ ಮಟ್ಟಿ ಬಳಸದೆ ಇರುವುದು ತುಂಬಾ ಒಳ್ಳೆಯದು.ಏಕೆಂದರೆ ಇದರಲ್ಲೂ ತಂಪು ಗುಣ ಹೆಚ್ಚಾಗಿ ಇದೆ.ಇಲ್ಲವಾದರೆ ನಿಮಗೆ ಶೀತ ಬಾದೆ ಜಾಸ್ತಿ ಆಗಬಹುದು.

Leave a Reply

Your email address will not be published. Required fields are marked *