ಮೇ 14ರಂದು ನರಸಿಂಹ ಜಯಂತಿ ಪೂಜಾ ವಿಧಾನ/ಮುಹೂರ್ತ/ಅದ್ಬುತ ಫಲಗಳು/ ವಿಶೇಷ 9 ಬತ್ತಿಗಳ ದೀಪರಾಧನೆ…..

Featured-Article

ವಿಷ್ಣುವಿನ ವಿವಿಧ ಅವತರಗಳಲ್ಲಿ ನರಸಿಂಹ ಅವತರ ಕೂಡ ಒಂದು.ವೈಶಖ ಶುಕ್ಲ ಚತುರ್ದಶಿಯಂದು ನರಸಿಂಹ ಜಯಂತಿ ಅನ್ನು ಆಚರಣೆ ಮಾಡುತ್ತೇವೆ.ನರಸಿಂಹ ಆರಾಧನೆ ಮಾಡುವುದರಿಂದ ಯಾವುದೇ ರೀತಿಯ ಕಷ್ಟ ಇದ್ದರು ಸಹ ನಿವಾರಣೆ ಆಗುವುದು.ಇನ್ನು ಕೋರ್ಟ್ ಕೇಸ್ ಇದ್ದರು ಕೂಡ ಅದರಲ್ಲೂ ಜಯ ಎನ್ನುವುದು ಸಿಗುತ್ತದೆ.ಮೇ 14ನೇ ತಾರೀಕು ಶನಿವಾರ ಮದ್ಯಹ್ನ 3:23 ನಿಮಿಷಕ್ಕೆ ಪ್ರಾರಂಭವಾದರೆ ಮುಕ್ತಾಯ ಭಾನುವಾರ ಮದ್ಯಾಹ್ನ 12:46 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಅದರೆ ತಿಥಿಯನ್ನು ಗಣನೆಗೆ ತೆಗೆದುಕೊಂಡು ಈ ನರಸಿಂಹ ಜಯಂತಿ ಅನ್ನು ಸಂಜೆ ಆಚರಣೆ ಮಾಡಬೇಕಾಗಿ ಇರುವುದರಿಂದ ಶನಿವಾರದ ದಿನ ನರಸಿಂಹ ಸ್ವಾಮಿ ಜಯಂತಿ ಅನ್ನು ಆಚರಣೆ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನರಸಿಂಹಸ್ವಾಮಿ ಪೂಜೆಯ ಶುಭ ಮುಹೂರ್ತ ಸಂಜೆ 4:05 ನಿಮಿಷಕ್ಕೆ ಪ್ರಾರಂಭವಾಗಿ 6:37 ನಿಮಿಷದವರೆಗೂ ಮಾಡಬಹುದು.ಇನ್ನು ಪೂಜೆ ಮಾಡುವ ಮೊದಲು ಪೀಠದ ಮೇಲೆ ರಂಗೋಲಿಯನ್ನು ಹಾಕಬೇಕು.ಅಕ್ಷತೇ ಹಾಕಿ ಒಂದು ತಟ್ಟೆಯಲ್ಲಿ ಗೊಂಧಿಯನ್ನು ಹಾಕಬೇಕು.ಗೋಧಿ ಮೇಲೆ ಎರಡು ವಿಳೇದೆಲೆ ಇಡಬೇಕು.ನಂತರ ಅರಿಶಿಣ ಕುಂಕುಮ ಹಚ್ಚಬೇಕು.ನಂತರ ಅಕ್ಕಿ ಹಿಟ್ಟಿನ ದೀಪರಾಧನೆ ಮಾಡಬೇಕಾಗುತ್ತದೆ.ಅಕ್ಕಿ ಹಿಟ್ಟು, ಬೆಲ್ಲ, ಅರಿಶಿಣ ಪುಡಿ ಮತ್ತು ಹಸಿ ಹಾಲಿನಿಂದ ಕಲಿಸಿ ದೀಪವನ್ನು ರೆಡಿ ಮಾಡಿಕೊಳ್ಳಿ.ಇನ್ನು ದೀಪಕ್ಕೆ ಆದಷ್ಟು ತುಪ್ಪವನ್ನು ಬಳಸಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ದೀಪದ ಮೇಲೆ ನಾಮವನ್ನು ಶ್ರೀ ಗಂಧದಿಂದ ಹಾಕಬೇಕು.ಇನ್ನು ಪ್ರಸಾದಕ್ಕೆ ಕೋಸಂಬರಿ ಮಾಡಿಕೊಂಡರೆ ಸಾಕು.ದೀಪದ ಸುತ್ತ ಹಳದಿ ಹೂವಿನ ಅಲಂಕಾರ ಮಾಡಬೇಕು.ಇನ್ನು ಎರಡು ಬತ್ತಿಯನ್ನು ಒಂದು ಬತ್ತಿಯಾಗಿ 9 ಬತ್ತಿಯನ್ನು ಮಾಡಬೇಕು.ನರಸಿಂಹ ಜಯಂತಿ ಆಚರಣೆ ಮಾಡಬೇಕು ಎಂದರೆ ಉಪವಾಸ ಇದ್ದು ಪೂಜೆಯನ್ನು ಮಾಡಬೇಕು.ನರಸಿಂಹ ಜಯಂತಿ ವಿಶೇಷ ಏನು ಎಂದರೇ ಮನೆಯಲ್ಲಿ ಪೂಜೆ ಮಾಡಿ ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು.ಇನ್ನು ಮಾರನೇ ದಿನ ಪೂಜೆ ಮಾಡಿ ಉಪವಾಸವನ್ನು ಬಿಡಬೇಕಾಗುತ್ತದೆ.ಇನ್ನು ದೀಪಕ್ಕೆ ಬಳಸಿದ ಗೋಧಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಬೇಕು.

Leave a Reply

Your email address will not be published.