ಮನೆಯಲ್ಲಿ ತುಳಸಿ ಗಿಡ ಇರುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯಗಳು

Featured-Article

ತುಳಸಿ ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ತುಳಸಿ ಗಿಡ.ಮುಖ್ಯವಾಗಿ ಪ್ರತಿನಿತ್ಯ ಬಹಳಷ್ಟು ಜನ ಪೂಜಿಸುತ್ತಾರೆ.ಈ ಗಿಡಕ್ಕೆ ನೀರು ಹಾಕಿ ಅರಿಶಿಣ-ಕುಂಕುಮ ಹಚ್ಚಿ ಪ್ರಾರ್ಥನೆ ಮಾಡುತ್ತಾರೆ.ಹೀಗೆ ಪುರಾಣಗಳಲ್ಲಿ ತುಳಸಿಯ ಬಗ್ಗೆ ಸಾಕಷ್ಟು ತಿಳಿಸಿದ್ದಾರೆ. ಸಾಕ್ಷಾತ್ ಶ್ರೀಮನ್ ನಾರಾಯಣನ ಪತ್ನಿ ಇವಳು ಎಂದು ಹೇಳುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀನಿವಾಸ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp..

ತುಳಸಿ ಗಿಡದಲ್ಲಿ ಸಾಕ್ಷಾತ್ ದೇವತೆ ನೆಲೆಸಿದ್ದಾಳೆ. ಆದ್ದರಿಂದ ದೀಪಾವಳಿಯ ನಂತರ ಕಾರ್ತಿಕ ಮಾಸದಲ್ಲಿ ಬರುವ ದ್ವಾದಶಿ ದಿನದಂದು ರಾಧಾ ಕಾರ್ತಿಕ ದಿನದಂದು ಪೂಜಿಸುತ್ತೇವೆ. ಅಂದರೆ ತುಳಸಿ ಗಿಡಕ್ಕೆ ರಾಧೆಯನ್ನು ಆಹ್ವಾನಿಸಿ ನೆಲ್ಲಿಕಾಯಿ ಗಿಡ ತಂದು ದಾಮೋದರನನ್ನು ಆಹ್ವಾನಿಸಿ ಮದುವೆಯನ್ನು ಮಾಡುತ್ತೇವೆ. ಹೀಗೆ ತುಳಸಿಗಿಡ ಎಲ್ಲಾ ದೇವರಿಗೂ ಪ್ರಿಯ. ಮುಖ್ಯವಾಗಿ ಶ್ರೀ ಮಹಾವಿಷ್ಣುವಿಗೆ ಪ್ರಿಯವಾದ ಒಂದು ದಳ.ತುಳಸಿ ದಳದಿಂದ ಆತನನ್ನು ಪೂಜಿಸಿಕೊಂಡರೆ ಸಾಕು ಸರ್ವಾದಿಷ್ಟ ನೆರವೇರುತ್ತದೆ. ಇನ್ನು ತುಳಸಿಯಿಂದ ಹಲವಾರು ರೋಗಗಳು ನಿವಾರಣೆಯಾಗುತ್ತದೆ ಆದ್ದರಿಂದಲೇ ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಈ ಗಿಡಗಳನ್ನು ಮನೆಯ ಮುಂದೆ, ಹಿಂದೆ ಸಾಕಷ್ಟು ಗಿಡಗಳನ್ನು ಬೆಳಸುತ್ತಾರೆ.ಇನ್ನೂ ನಿಮ್ಮ ಮನೆಯ ಮುಂದೆ ತುಳಸಿ ಇತ್ತು ಅಂದರೆ ನಿಜವಾಗಲು ಆ ಮನೆಯಲ್ಲಿ ನಕಾರಾತ್ಮಕ ಚಿಂತನೆಗಳು ಇರುವುದಿಲ್ಲ.ಇದರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶ ಉಂಟಾಗುತ್ತದೆ ವಾತಾವರಣ ಶಾಂತಿಯಿಂದ ಇರುತ್ತದೆ. ಇದರಿಂದ ಮನಸ್ಸು ಉತೇಜಗೊಳ್ಳುತ್ತದೆ. ಒಮ್ಮೊಮ್ಮೆ ತುಳಸಿ ಗಿಡಗಳು ಒಣಗಿದರೆ ಸಂದೇಹ ಎಲ್ಲರನ್ನೂ ಕಾಡುತ್ತದೆ.

ತುಳಸಿ ಗಿಡ ಒಣಗಿದರೆ ಅಪಶಕುನ ಎಂದು ಹೇಳುತ್ತಾರೆ. ಮಾಟ-ಮಂತ್ರ ಪ್ರಭಾವ ಇದ್ದಾರೆ ತುಳಸಿ ಗಿಡದ ಎಲೆಗಳು 9 ದಿನಕ್ಕೆ ಎಲೆಗಳೆಲ್ಲ ಒಣಗಿ ಉದುರಿ 20 ದಿನಗಳಲ್ಲಿ ತುಳಸಿ ಗಿಡ ಒಣಗುತ್ತದೆ. ಇಂತಹ ಮುನ್ಸೂಚನೆ ನಿಮಗೆ ಕಂಡರೆ ನೀವು ಜಾಗೃತರಾಗಿ ಇರುವುದು ಒಳ್ಳೆಯದು. ನೈರುತ್ಯ ಹಾಗೂ ದಕ್ಷಿಣದಲ್ಲಿ ತುಳಸಿ ಗಿಡ ಇದ್ದರೆ ಮನೆಯಲ್ಲಿ ಎಲ್ಲಾ ಕಾರ್ಯಗಳು ಸಮತೋಲನದಲ್ಲಿ ನಡೆಯುತ್ತದೆ. ಇನ್ನು ಈಶಾನ್ಯ ಭಾಗದಲ್ಲಿ ಇದ್ದರೆ ಆರ್ಥಿಕ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಕಾಡುತ್ತವೆ. ಆದ್ದರಿಂದ ನೈರುತ್ಯ ಹಾಗು ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡ ಇದ್ದರೆ ಶ್ರೇಷ್ಠ.

ಇನ್ನು ತುಳಸಿ ಗಿಡವನ್ನು ಮದುವೆ ಅದ ಸ್ತ್ರೀಯರು ಪ್ರತಿಯೊಬ್ಬರೂ ಮಾಡುತ್ತಾರೆ.ತುಳಸಿ ಬೃಂದಾವನದ ಸುತ್ತಮುತ್ತ ಗೋಮಯದಿಂದ ಸಾರಿಸಿ, ರಂಗೋಲಿ ಹಾಕಿ ಶ್ರೀಯ ಪ್ರಿಯೆ, ಶ್ರೀಯ ವಾಸೆ, ನಿತ್ಯಂ, ಶ್ರೀಧರ ವಲ್ಲಭೆ ಭಕ್ತದತ್ಯಂ ಮಯರ್ಥಮ್ ಈ ತುಳಸಿ ಪ್ರತಿಗ್ರಯ ನಮಃ ಈ ಮಂತ್ರವನ್ನು ಹೇಳುತ್ತಾ ತುಳಸಿಗೆ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ.ಇನ್ನು ಪ್ರತಿ ನಿತ್ಯ ಅರಿಶಿನ ಕುಂಕುಮ, ಹೂವುಗಳಿಂದ ಪೂಜೆ ಮಾಡಿಕೊಂಡು ಎನ್ಮುಂಲೆ ಸರ್ವತೀರ್ಥನಿ ಎನ್ಮುಂಲೆ ಸರ್ವ ದೇವತಾ
ಯಾದ ಸರ್ವ ದೇವಾ ಕ್ರಿಯಾ ತುಳಸಿ ದ್ವಾಂ ನಮಮೇ ಹಮ್ ತುಳಸಿ ಶ್ರೀ ಸಖಿ ಶೋಭೆ ಪಾಪ ಹರಿಣಿ ಪುಣ್ಯದೆ ನಮಸ್ತೆ ನಾರದಧೂತಿ ನಾರಾಯಣ ಮನ ಪ್ರಿಯೆ ಎಂದು ಮಂತ್ರವನ್ನು ಹೇಳುತ್ತಾ ಆಕೆಯನ್ನು ಪ್ರಾರ್ಥಿಸಿಕೊಳ್ಳುತ್ತಾರೆ.ಆಕೆಯೇ ಸರ್ವ ದೇವತೆಗೆ ಆದಿದೇವತೆ , ಸರ್ವ ತೀರ್ಥಗಳು ನೆಲೆಸಿವೆ, ಸರ್ವ ವೇದಗಳು ನೆಲೆಸಿವೆ ಎಂದು ಹೇಳುತ್ತವೆ ಪುರಾಣಗಳು. ಅ

ದರಿಂದ ತುಳಸಿಯನ್ನು ಪ್ರತಿನಿತ್ಯ ಪೂಜಿಸುವುದು ಹಾಗೆ ಆಕೆಯ ಸಮಕ್ಷಮದಲ್ಲಿ ಸ್ವಲ್ಪ ಸಮಯ ಕಳೆಯುವುದು ರೂಢಿಯಲ್ಲಿದೆ.ತುಳಸಿ ದಳಗಳನ್ನು ದೇಹದಲ್ಲಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ತುಳಸಿ ಅತ್ಯುತ್ತಮ ಆಂಟಿಬಯೋಟಿಕ್ ಗುಣ ಇದೆ. ದೇಹಕ್ಕೆ ತಗಲುವ ಅನೇಕ ವಿಧದ ಸೋಂಕುಗಳು ಇದು ನಿವಾರಿಸುತ್ತದೆ. ತುಳಸಿ ದಳವನ್ನು ಪ್ರತಿನಿತ್ಯ ತಿನ್ನುವವರು ಹೆಚ್ಚು ಕಾಲ ಬದುಕುತ್ತಾರೆ ಎಂದು ಹೇಳುತ್ತಾರೆ. ಆಯುರ್ವೇದದಲ್ಲಿ ಎಷ್ಟೋ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ.

ಅನೇಕ ವಿಧದ ಮನೆಯ ಔಷಧಿಗಳಿಗೂ ತುಳಸಿ ಬೇಕು ಹಾಗಾಗಿ ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಮದ್ದು ಮಾಡುವಾಗ ಮೊದಲು ನೆನಪಾಗುವುದು ತುಳಸಿ ಗಿಡ. ಹೀಗಾಗಿ ಪ್ರತಿನಿತ್ಯ ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕಬೇಕು ಎನ್ನುವ ಸಂಪ್ರದಾಯ ರೂಢಿಯಲ್ಲಿದೆ. ಇನ್ನು ತುಳಸಿ ಪರಿಮಳ ಸೊಳ್ಳೆಗಳು ಇತರ ಕ್ರಿಮಿ ಕೀಟಗಳು ಇರುವುದಿಲ್ಲ.ತುಳಸಿ ಗಿಡದಿಂದ ಒಜೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತದೆ.ತುಳಸಿ ಗಿಡದ ಸುತ್ತ ಮುತ್ತ ಆರೋಗ್ಯಕರವಾದ ಗಾಳಿ ಬಿಸುತ್ತದೆ ಆದ್ದರಿಂದಲೇ ತುಳಸಿ ಗಿಡವನ್ನು ತಪ್ಪದೆ ಬೆಳಸಬೇಕು ಪ್ರತಿ ನಿತ್ಯ ಆದಷ್ಟು ಪೂಜೆ ಮಾಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀನಿವಾಸ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp..

Leave a Reply

Your email address will not be published. Required fields are marked *