ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳನ್ನು ಈ ರೀತಿ ತೆಗೆದುಹಾಕಿ!

Featured-Article

ಒಂದು ವೇಳೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಸಾಕಷ್ಟು ತೊಂದರೇಯನ್ನು ಕೊಡುತ್ತದೆ.ವಿಶೇಷವಾಗಿ ಮನೆಯ ಸದಸ್ಯರಿಗೆ ತುಂಬಾನೇ ತೊಂದರೆಯನ್ನು ಕೊಡುತ್ತದೆ.ಯಾವುದೇ ಒಂದು ಕೆಲಸ ಮಾಡಬೇಕು ಎಂದರು ಕೂಡ ಆಗುತ್ತಿರುವುದಿಲ್ಲ.ಸಾಕಷ್ಟು ಸಮಸ್ಸೆಗಳು ಬರುತ್ತಾ ಇರುತ್ತದೆ.ಮೊದಲು ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎನ್ನುವುದನ್ನು ಹೇಗೆ ತಿಳಿದುಕೊಳ್ಳಬೇಕು ಎಂದರೆ ಮನೆಯಲ್ಲಿ ಎಲ್ಲದು ಚೆನ್ನಾಗಿ ಇರುತ್ತದೆ ಚಿಕ್ಕ ಪುಟ್ಟ ಸಮಸ್ಸೆಗಳು ಕೂಡ ದೊಡ್ಡದಾಗಿ ಕಾಣಿಸುತ್ತದೆ.ಆರೋಗ್ಯದ ಸಮಸ್ಸೆ, ಮಕ್ಕಳು ಹಠ ಮಾಡುವುದು, ಮನೆಯಲ್ಲಿ ಇರುವ ನಾಯಿ ಬೆಕ್ಕು ಕೂಡ ಕಿರೀಚುವುದು ಮತ್ತು ಕೂಗುವುದನ್ನು ಮಾಡುತ್ತದೆ.ಇದು ಎಲ್ಲಾ ಕೆಟ್ಟ ದೃಷ್ಟಿ ಸಂಕೇತ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಒಂದು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗೆ ಹಾಕುವುದಕ್ಕೆ ಈ ಕೆಲವೊಂದು ಉಪಾಯವನ್ನು ಮಾಡಿ.ಈ ಉಪಾಯವನ್ನು ಭಾನುವಾರ ಅಥವಾ ಶನಿವಾರದ ರಾತ್ರಿ ಮಾಡಬೇಕು.ಮೊದಲು ಒಂದು ಗಾಜಿನ ಗ್ಲಾಸ್ ಅನ್ನು ತೆಗೆದುಕೊಳ್ಳಿ.ಇದಕ್ಕೆ ಮುಕ್ಕಾಲು ಭಾಗ ನೀರನ್ನು ಹಾಕಬೇಕಾಗುತ್ತದೆ.ಇದಕ್ಕೆ ರಾಕ್ ಸಾಲ್ಟ್ ಅಥವಾ ಸೀ ಸಾಲ್ಟ್ ಅನ್ನು 1 ಚಮಚ ಹಾಕಬಹುದು.

ನಂತರ ಇದನ್ನು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವ ಜಾಗಾದಲ್ಲಿ ಅಥವಾ ಎಲ್ಲಾ ರೂಮ್ ನಲ್ಲಿ ಕೂಡ ಇಡಬಹುದು.ರಾತ್ರಿ ಇಟ್ಟು ಇದನ್ನು ಬೆಳಗ್ಗೆ ಎದ್ದು ನೋಡಬೇಕಾಗುತ್ತದೆ.ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಆ ನೀರು ಸ್ವಲ್ಪ ಲೈಟ್ ಆಗಿ ಕೆಂಪಾಗಿ, ನೀಲಿ, ಕಂದು ಬಣ್ಣದಲ್ಲಿ ಇರುತ್ತದೆ.ಈ ರೀತಿಯಾದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ಅರ್ಥಮಾಡಿಕೊಳ್ಳಬೇಕು.

ಈ ಕೆಟ್ಟ ದೃಷ್ಟಿಯನ್ನು ಮೊದಲು ಮನೆಯಿಂದ ಹೊರಗೆ ಆಚೆ ಆಗಬೇಕು.ಇಲ್ಲವಾದರೆ ಜೀವನ ಪೂರ್ತಿ ಕಷ್ಟ ಇದ್ದೆ ಇರುತ್ತದೆ.ಇದಕ್ಕೆ ಮನೆಯಲ್ಲಿ ಇರುವ 5-6 ಲವಂಗವನ್ನು ತೆಗೆದುಕೊಳ್ಳಬೇಕು.ಇದನ್ನು ಬಲಗೈಯಲ್ಲಿ ಇಟ್ಟುಕೊಂಡು ನೀವಾಳಿಸಬೇಕು ಮತ್ತು ಮನೆಯ ಸದ್ಯಸರ ಮೇಲು ಸಹ ನೀವಾಳಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಂತರ ಮನೆಯ ಮುಖ್ಯದ್ವಾರ ಹೊರಗೆ ಹೋಗಿ ಒಂದು ಚಿಕ್ಕ ಪಾತ್ರೆ ತೆಗೆದುಕೊಂಡು 5-6 ಕರ್ಪೂರವನ್ನು ಹಾಕಬೇಕು.ನಂತರ ಬೆಂಕಿ ಹಚ್ಚಿ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಭಸ್ಮ ಆಗಲಿ ಎಂದು ಹೇಳಿಕೊಂಡು ಲವಂಗವನ್ನು ಕರ್ಪೂರದಲ್ಲಿ ಹಾಕಿ ಸುಡಬೇಕು.ನಂತರ ಬೂದಿಯನ್ನು ಮನೆಯಿಂದ ಆಚೆ ಮರದ ಕೆಳಗೆ ಹಾಕಬೇಕು.ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರ ಆಗುತ್ತದೆ.

Leave a Reply

Your email address will not be published.