ಮನೆಯ ದೇವರ ಮನೆಯಲ್ಲಿ ಈ 4 ವಸ್ತುಗಳನ್ನು ಎಂದಿಗೂ ಇಡಬೇಡಿ!

Featured-Article

ದೇವರ ಕೊಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಶುಭ ಆಗಿರುತ್ತದೆಯೋ ಅಷ್ಟೇ ಕೆಲವು ವಸ್ತುಗಳನ್ನು ಇಡುವುದರಿಂದ ಅಶುಭ ಕೂಡ ಆಗಿರುತ್ತದೆ. ಇವುಗಳ ಕಾರಣದಿಂದ ನಕಾರಾತ್ಮಕತೆ ಇರುತ್ತದೆ. ಜಗಳಗಳು ವಾದ ವಿವಾದಗಳು ನಷ್ಟವೇ ಆಗುತ್ತ ಇರುತ್ತವೆ. ಆದ್ದರಿಂದ ದೇವರ ಮನೆಯಲ್ಲಿ ಈ ರೀತಿ ವಸ್ತುಗಳು ಇದ್ದರೆ ತಕ್ಷಣವೇ ತೆಗೆಯಿರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ದೀಪ ಮತ್ತು ದೂಪಗಳು-ದೇವರ ಕೋಣೆಯಲ್ಲಿ ನೀವು ಮಣ್ಣಿನಿಂದ ತಯಾರಾದ ದೀಪವನ್ನು ಬಳಸುವುದು ಒಳ್ಳೆಯದು.2,ಮನೆಯ ದೇವರ ಕೋಣೆಯಲ್ಲಿ ಸ್ವಸ್ತಿಕ್ ಚಿತ್ರ ಕಂಡಿತ ಇರಬೇಕು. ಇದನ್ನು ನೀವು ಬತ್ತಿಯಿಂದ ಕೂಡ ತಯಾರು ಮಾಡಬಹುದು.3,ಕಳಸವು ಸುಖ ಸಮೃದ್ಧಿ ಪ್ರತೀಕ ಆಗಿದೆ. ನೀವು ದೇವರ ಕೋಣೆಯಲ್ಲಿ ಕಳಸವನ್ನು ಇಟ್ಟು ತೆಂಗಿನಕಾಯಿ ಸ್ಥಾಪನೆ ಮಾಡಿದರೆ ಮನೆಯಲ್ಲಿ ಯಾವತ್ತಿಗೂ ಸಮೃದ್ಧಿ ಆಗುತ್ತದೆ.

4, ಮನೆಯಲ್ಲಿ ಒಂದು ಶಂಖ ಇದ್ದರೆ ಒಳ್ಳೆಯದು. ಆದರೆ ಒಂದಕ್ಕಿಂತ ಹೆಚ್ಚು ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಮನೆಯಲ್ಲಿ ಶಂಖ ಇಟ್ಟುಕೊಳ್ಳುವುದರಿಂದ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಶಂಖ ಮನೆಯಲ್ಲಿ ಧನತ್ಮಕವನ್ನು ತುಂಬುತ್ತದೆ.ಪೂಜಾ ಕೊಠಡಿಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದರಿಂದ ಸಮಸ್ಸೆಗಳು ನಿವಾರಣೆ ಆಗುತ್ತದೆ.ಮೋತಿ ಶಂಖ ಇಟ್ಟರೆ ತುಂಬಾ ಒಳ್ಳೆಯದು.

5, ಪೂಜಾಗ್ರಹದಲ್ಲಿ ಗಂಗಾ ಜಲವನ್ನು ಇಡುವುದರಿಂದ ತುಂಬಾ ಒಳ್ಳೆಯದು.ದೇವರ ಮನೆಯಲ್ಲಿ ಈಶನ್ಯ ಕೊಠಡಿಯಲ್ಲಿ ಗಂಗಾಜಲ ಇಡುವುದರಿಂದ ಹಣದ ಸಮಸ್ಸೆ ಬಗೆಹರಿಯುತ್ತದೆ.6, ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಶುಭ ಮತ್ತು ಫಲ ಪ್ರದಾ.7,ಕನ್ನಡಿಯಿಂದ ಹಣದ ಸಮಸ್ಸೆ ನಿವಾರಣೆ ಆಗುತ್ತದೆ.ಮನೆಯ ಉತ್ತರ ಹಾಗು ಪೂರ್ವ ದಿಕ್ಕಿನ ಗೋಡೆಗಳಿಗೆ ಕನ್ನಡಿಯನ್ನು ನೇತಕಾವುದರಿಂದ ಮನೆಯಲ್ಲಿ ಯಾವುದೇ ರೀತಿಯ ಹಣದ ಸಮಸ್ಸೆ ಎದುರು ಆಗುವುದಿಲ್ಲ.ಅದರೆ ವಾಸ್ತು ಪ್ರಕಾರ ಕನ್ನಡಿಯನ್ನು ಮನೆಯ ಮುಖ್ಯ ಬಾಗಿಲಿಗೆ ಮುಂದೆ ಎಂದಿಗೂ ಇಡಬಾರದು.

8, ಕಮಲದ ಮೇಲೆ ಕೂತಿರುವ ಲಕ್ಷ್ಮಿ ದೇವಿಯು ಕೈಯಿಂದ ಬಂಗಾರದ ನಾಣ್ಯಗಳನ್ನು ಮಳೆಯ ರೀತಿ ಸುರಿಸುತ್ತಿರುವ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.ಇದನ್ನು ಉತ್ತರ ದಿಕ್ಕಿನಲ್ಲಿ ಇಟ್ಟು ಪ್ರತಿದಿನ ಪೂಜೆಯನ್ನು ಮಾಡಬೇಕು.9, ನೀರು ತುಂಬಿದ ಮಡಿಕೆ ಅಥವಾ ಜಗ್ ಅನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಉತ್ತಮ.10, ಮನೆಯ ಉತ್ತರ ದಿಕ್ಕಿನಲ್ಲಿ ಲೋಹದ ಆಮೇ ಅಥವಾ ಮೀನಿನ ಪ್ರತಿಮೆಯನ್ನು ಇಡುವುದರಿಂದ ಕೂಡ ಮನೆಯ ಸದಸ್ಯರಿಗೆ ಒಳಿತು ಆಗುತ್ತದೆ.

11, ಎರಡು ಕೈ ಮೇಲೆ ಮಾಡಿರುವ ಲಾಫಿಂಗ್ ಬುದ್ಧವನ್ನು ನಿಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳಿ. ಇದರಿಂದಗಿ ನಿಮ್ಮ ಉದ್ಯಾಮದಲ್ಲಿ ಉಂಟಾಗುವ ದೊಡ್ಡ ನಷ್ಟಗಳು ತಪ್ಪುತ್ತದೆ.12,ಇನ್ನು ಪಂಚಾ ಮುಕಿ ಹನುಮಂತನ ಫೋಟೋ ಅಥವಾ ಪ್ರತಿಮೆಯನ್ನು ಇಡುವುದು ಬಹಳ ಅಗತ್ಯ.ಈ ಪ್ರತಿಮೆಯನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು.13, ಇನ್ನು ಮನೆಯಲ್ಲಿ ಕುಬೇರ ದೇವರ ಪ್ರತಿಮೆ ಇಟ್ಟು ಪೂಜಿಸಬೇಕು. ಹೀಗೆ ಮಾಡಿದರೆ ತಾಯಿ ಲಕ್ಷ್ಮಿ ಸಂತೋಷ ಆಗುತ್ತಳೆ.ಈ ಪ್ರತಿಮೆ ಇಡುವ ಸ್ಥಳ ಯಾವಾಗಲು ಸ್ವಚ್ಛವಾಗಿ ಇರಬೇಕು.ಮನೆಯಲ್ಲಿ ಕಡ್ಡಾಯವಾಗಿ ಲಕ್ಷ್ಮಿ ಕುಬೇರ ಫೋಟೋವನ್ನು ಇಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

14, ಇನ್ನು ಶ್ರೀ ಚಕ್ರವನ್ನು ಮನೆಯಲ್ಲಿ ದೀಪಾವಳಿ ದಿನ ತೆಗೆದುಕೊಂಡು ಬಂದು ಪೂಜೆ ಮಾಡಿದರೆ ಸುಖ ಸಂತೋಷ ಪ್ರಾಪ್ತಿ ಆಗುತ್ತದೆ ಹಾಗು ಮಹಾ ಲಕ್ಷ್ಮಿ ನೆಲೆಸುತ್ತಾಳೆ.15, ಇನ್ನು ಬೆಳ್ಳಿ ಲಕ್ಷ್ಮಿ ಪಾದವನ್ನು ತೆಗೆದುಕೊಂಡು ಬಂದು ಹಣ ಸಂಗ್ರಹ ಮಾಡುವ ಜಾಗದಲ್ಲಿ ಇಡಬೇಕು.ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಅಕರ್ಷಿತಳಾಗುತ್ತಳೆ.16, ಇನ್ನು ಮನೆಯಲ್ಲಿ ಲಕ್ಷ್ಮಿ ದೇವಿಗೆ ಪ್ರಿಯ ಆಗಿರುವ ಕವಡೆ ಇಟ್ಟರೆ ಒಳ್ಳೆಯದು ಹಾಗು ಪಾದರಸದಿಂದ ಮಾಡಿದ ಪ್ರತಿಮೆ ಕೂಡ ಮನೆಯಲ್ಲಿ ಇದ್ದರೆ ಒಳ್ಳೆಯದು.

Leave a Reply

Your email address will not be published. Required fields are marked *