ಮಂಗಳವಾರ ಜನಿಸಿದವರ ಸ್ವಭಾವ ಮತ್ತು ಲಕ್ಷಣಗಳು

Featured-Article

ಜೋತಿಷ್ಯಶಾಸ್ತ್ರದಲ್ಲಿ ನಮ್ಮ ಹೆಸರ ಮೂಲಕ ಮತ್ತು ನಾವು ಹುಟ್ಟಿದ ಸಮಯದ ಮೂಲಕ ಮತ್ತು ಹುಟ್ಟಿದ ದಿನಗಳಿಂದ ನಮ್ಮ ಜ್ಯೋತಿಷ್ಯವನ್ನು ನಮ್ಮ ಮುಂದಿನ ಭವಿಷ್ಯವನ್ನು ತಿಳಿಸಲಾಗುತ್ತದೆ ಈ ರೀತಿಯಲ್ಲಿ ಮಂಗಳವಾರದ ದಿನ ಹುಟ್ಟಿದವರ ಗುಣ ಮತ್ತು ಸ್ವಭಾವವನ್ನು ತಿಳಿಯುವುದಾದರೆ ಮಂಗಳವಾರ ತುಂಬಾ ಶುಭವಾದ ವಾರ ಇದು ಶಕ್ತಿ ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾರವಾಗಿರುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇವರು ಹೆಚ್ಚು ದುರ್ಗಾದೇವಿಯನ್ನು ಆರಾಧನೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಮಂಗಳವಾರದ ದಿನ ಹುಟ್ಟಿದವರಗೆ ಮಂಗಳ ಗ್ರಹದ ಪ್ರಭಾವ ಯಾವಾಗಲೂ ಇದ್ದೇ ಇರುತ್ತದೆ ಇವರ ಅತಿಯಾದ ಕೋಪವನ್ನು ಹೊಂದಿರುತ್ತಾರೆ ಮತ್ತು ಚಿಕ್ಕ ವಿಷಯಕ್ಕೂ ಸಹ ಇವರು ಜಗಳವನ್ನು ಮಾಡುತ್ತಾರೆ ಮತ್ತು ಎಲ್ಲಾ ವಿಷಯಗಳಿಗೂ ಇವರು ಬಹಳ ಕೋಪ ತಗೊಳ್ಳುತ್ತಾರೆ

ಇವರು ಹೆಚ್ಚು ಆಟವನ್ನು ಹೊಂದಿರುತ್ತಾರೆ ಮುಂಗೋಪಿಗಳಾಗಿರುತ್ತಾರೆ ಇವರಿಗೆ ಕಿರಿಕಿರಿಗಳು ಬೇಗ ಉಂಟಾಗುತ್ತದೆ ಇವರಿಗೆ ಎಷ್ಟೇ ಕಷ್ಟ ಬಂದರೂ ಸಹ ತಮ್ಮ ಬುದ್ದಿವಂತಿಕೆಯಿಂದ ಇವರು ಹೊರಬರುತ್ತಾರೆ ಚಿಕ್ಕ ವಿಷಯಗಳಿಗೂ ಸಹ ಇವರು ಬಹಳ ಬೇಗ ಸ್ಪಂದಿಸುತ್ತಾರೆ ಇವರು ಯಾವಾಗಲೂ ಯಶಸ್ಸನ್ನು ಸಾಧಿಸುತ್ತಾರೆ ಇವರಿಗೆ ಕಷ್ಟಪಟ್ಟು ಕೆಲಸ ಮಾಡುವುದು ಇಷ್ಟ ಇವರಿಗೆ ಸಾಲ ಎಂದರೆ ಇವರಿಗೆ ಇಷ್ಟವಾಗುವುದಿಲ್ಲ.

ಇವರು ಹೊಗಳಿಕೆ ಮಾತುಗಳಿಗೆ ಬಹಳ ಆಕರ್ಷಿತರಾಗುತ್ತಾರೆ ಇವರು ನೋಡಲು ಲಕ್ಷಣವಾಗಿ ಇರುತ್ತಾರೆ ಮತ್ತು ಸಾಧಾರಣ ಮೈಕಟ್ಟನ್ನು ಇವರು ಹೊಂದಿರುತ್ತಾರೆ ಎಲ್ಲರಿಗಿಂತ ಭಿನ್ನವಾದ ಕೆಲಸ ಮಾಡಬೇಕು ಎಂದು ಕೊಳ್ಳುತ್ತಾರೆ ಇದರಿಂದ ಇವರು ಲಾಭವನ್ನು ಸಹ ಪಡೆಯುತ್ತಾರೆ ಈ ದಿನ ಹುಟ್ಟಿದವರು ತುಂಬಾ ಅದೃಷ್ಟವಂತರು ಮತ್ತು ಭಾಗ್ಯಶಾಲಿಗಳು ಆಗಿರುತ್ತಾರೆ

ಮಂಗಳವಾರದ ದಿನ ಹುಟ್ಟಿದವರ ಮನಸ್ಥಿತಿಯೋ ಕಾಲಿನಲ್ಲಿ ಚಕ್ರವನ್ನು ಕಟ್ಟಿಕೊಂಡಿರುವವರು ರೀತಿಯಲ್ಲಿ ಇರುತ್ತದೆ ಇವರು ಒಂದು ಕಡೆ ಇದ್ದ ಹಾಗೆ ಮತ್ತೊಂದು ಕಡೆ ಇರುವುದಿಲ್ಲ ಮಂಗಳವಾರದ ದಿನ ಹುಟ್ಟಿದವರು ತುಂಬಾ ಪ್ರವಾಸವನ್ನು ಮಾಡಲು ಇಷ್ಟಪಡುತ್ತಾರೆ ಮತ್ತು ಇವರು ತುಂಬಾ ಪ್ರವಾಸಿ ತಾಣಗಳನ್ನು ವೀಕ್ಷಿಸಲು ತುಂಬಾ ಇಷ್ಟಪಡುತ್ತಾರೆ ಇವರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಇಷ್ಟಪಡುತ್ತಾರೆ

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇವರು ಹೆಚ್ಚು ಸತ್ಯ ಹೇಳಲು ಬಯಸುತ್ತಾರೆ ವೈವಾಹಿಕ ಜೀವನದಲ್ಲಿ ಅಡೆತಡೆಗಳು ಕಂಡುಬಂದರೂ ಸಹ ಅದನ್ನು ಇವರು ಎದುರಿಸುತ್ತಾರೆ ಇವರು ಧೈರ್ಯದಿಂದ ಎಲ್ಲವನ್ನು ಜೀವಿಸುತ್ತಾರೆ ಇವರ ಮಾತುಗಳಿಂದ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ ಮಂಗಳವಾರ ದಿನದಂದು ಹುಟ್ಟಿದವರ ರಾಜಕೀಯ ಪ್ರವಾಸ ಮಾಡಿದ್ದರೆ ತುಂಬಾ ಒಳ್ಳೆಯದು ಆದರೆ ಇವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಇವರು ಜೀವನದಲ್ಲಿ ಒಂದು ಉತ್ತಮ ಗುರಿಯನ್ನು ಇಟ್ಟುಕೊಂಡಿರುತ್ತಾರೆ

ಇವರು ಇವರು ಬಂಧುಗಳನ್ನು ಬಿಟ್ಟು ಯಾರೊಂದಿಗೂ ಸಹ ಇವರು ಅಷ್ಟು ಸುಲಭವಾಗಿ ಯಾರೊಂದಿಗೂ ಸಹ ಬೆರೆಯುವುದಿಲ್ಲ ಇವರು ಯಾವಾಗಲೂ ಏಕಾಂತವನ್ನು ಬಯಸುತ್ತಾರೆ ಇವರು ಪ್ರೀತಿಸಿದವರನ್ನು ಪ್ರಾಣವನ್ನು ಬೇಕಾದರೂ ನೀಡುವಷ್ಟು ಇವರು ಹೆಚ್ಚು ಪ್ರೀತಿಸುತ್ತಾರೆ ಆದರೆ ಇವರು ಮೋಸ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತದೆ ಇವರಿಗೆ ಗುರುವಾರ ಮತ್ತು ಶುಕ್ರವಾರ ದಿನವೂ ತುಂಬಾ ಅದೃಷ್ಟದ ದಿನ ಎಂದು ಜ್ಯೋತಿಷ್ಯಶಾಸ್ತ್ರವು ತಿಳಿಸುತ್ತದೆ ಇವರು ಹೆಚ್ಚಾಗಿ ಹನುಮಂತನ ಧ್ಯಾನ ಮಾಡಿದರೆ ತುಂಬಾ ಒಳ್ಳೆಯದು ಮತ್ತೆ ಇವರ ಹನುಮಂತನ ಮಂದಿರಗಳಿಗೆ ಪ್ರವೇಶ ನೀಡಿದರೆ ತುಂಬಾ ಒಳ್ಳೆಯದು ಹನುಮಂತನನ್ನು ಪೂಜಿಸುವುದರಿಂದ ಇವರ ಸಂಕಲ್ಪ ಮತ್ತು ಇವರ ಕಾರ್ಯ ಬಹಳ ಬೇಗ ನೆರವೇರುತ್ತದೆ

Leave a Reply

Your email address will not be published.