ಮದುವೆ ತಡವಾಗುತ್ತಿದೆಯಾ? ಈಗ ಇಂತಹ ಸಮಸ್ಸೆ ಆಗುವುದಿಲ್ಲ, ಒಮ್ಮೆ ಈ ಚಿಕ್ಕ ಉಪಾಯವನ್ನು ಮಾಡಿ!

Featured-Article

ಮನೆಯ ಹೆಣ್ಣುಮಕ್ಕಳಿಗೆ ವಿವಾಹ ಆಗದಿದ್ದರೆ ತಂದೆ-ತಾಯಿಗೆ ತುಂಬಾ ಚಿಂತೆಯಾಗುತ್ತದೆ. ಪ್ರತಿಯೊಬ್ಬರು ಕೂಡ ತಂದೆ-ತಾಯಿಯರನ್ನು ಕೇಳುತ್ತಾರೆ. ಪ್ರತಿಯೊಂದಕ್ಕೂ ದೇವರ ಅನುಗ್ರಹ ಇರಬೇಕು. ಈ ಬಂಧನಕ್ಕಾಗಿ ವಿಶೇಷವಾದ ಸಂದರ್ಭವನ್ನು ಏರ್ಪಾಡು ಮಾಡಿರುತ್ತಾನೆ.ಆ ಒಂದು ಸಮಯ ಬಂದಾಗಲೇ ವಿವಾಹ ಆಗುವುದು. ಮಗಳ ಮದುವೆ ಆಗಲಿ ಎಂದು ತಂದೆ-ತಾಯಿಗಳು ಪರಿಹಾರವನ್ನು ಮಾಡಿಕೊಂಡಿರುತ್ತಾರೆ. ಅದರಲ್ಲೂ ಈ ಸಣ್ಣ ಪರಿಹಾರವನ್ನು ಅಂದರೆ ವಸ್ತ್ರ ಶುದ್ದಿ ಶಾಸ್ತ್ರವನ್ನು ಎಂದು ಹೇಳುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಕೇವಲ ವಸ್ತ್ರವನ್ನು ದಾನ ಮಾಡಿ ಸಿದ್ಧಿಯನ್ನು ಪಡೆಯುವುದು. ಆದಷ್ಟು ಶೀಘ್ರದಲ್ಲಿ ಹೆಣ್ಣು ಮಕ್ಕಳಿಗೆ ಮದುವೆಯಾಗಬೇಕು ಎಂದರೆ ಇದಕ್ಕೆ ಬಡವರಿಗೆ ಆದಷ್ಟು ದಾನ ಮಾಡಬೇಕು.ಮನೆ ಇಲ್ಲದೆ ಫುಟ್ ಪಾತ್ ನಲ್ಲಿ ಇರುವ ಕಡು ಬಡವರಿಗೆ ಹೊದ್ದುಕೊಳ್ಳುವ ಬೆಡ್ ಶೀಟ್ ಗಳನ್ನು ದಾನವಾಗಿ ಕೊಡಬೇಕು. ಈ ಪರಿಹಾರವನ್ನು ಸಂಜೆಯ ವೇಳೆ ಮಾಡಬೇಕು.ಕತ್ತಲು ಆದ ಬಳಿಕ ಇಂತವರನ್ನು ಹುಡುಕಿ ಅವರಿಗೆ ವಸ್ತ್ರವನ್ನು ದಾನಮಾಡಬೇಕು. ಚಳಿಗಾಲದ ಸಮಯದಲ್ಲಿ ದೇಹ ಎನ್ನುವುದು ಶಾಖವಾಗಿ ಇರಬೇಕು.

ಒಂದು ವೇಳೆ ಅವರು ಊಟ ಮಾಡಿಲ್ಲವೆಂದರೆ ಅವರಿಗೆ ಊಟ ಕೊಡಿಸುವುದನ್ನು ಮರೆಯಬೇಡಿ.ನಿಮ್ಮ ಕೈಯಾರೆ ಅವರಿಗೆ ಊಟ ಹಾಗೂ ಬೆಡ್ ಶೀಟ್, ರೋಗ್ಗು, ಸ್ವೇಟರ್, ಸಾಕ್ಸ್ ಹೀಗೆ ನೀವು ಅವರಿಗೆ ದಾನ ಮಾಡಿ ಬರಬೇಕು.ಈ ರೀತಿ ನಿಮಗೆ ಎಷ್ಟು ಜನರಿಗೆ ಸಾಧ್ಯವೊ ಅಷ್ಟು ಜನರಿಗೆ ಆದಷ್ಟು ದಾನವನ್ನು ಮಾಡಿ. ಈ ರೀತಿ ಮಾಡಿದರೆ ಅವರು ಒಳ್ಳೆಯ ಮನಸ್ಸಿನಿಂದ ನಿಮ್ಮನ್ನು ಆಶೀರ್ವದಿಸುತ್ತಾರೆ. ಈ ರೀತಿ ಮಾಡುವುದರಿಂದ ನಿಮ್ಮ ಕರ್ಮಫಲಗಳು ನಿವಾರಣೆಯಾಗಿ ಶೀಘ್ರದಲ್ಲಿ ಮದುವೆ ಯೋಗ ಕೂಡಿ ಬರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಮದುವೆ ಆಗದೆ ಇರುವ ಕನ್ಯೆಯರಿಗೆ ಅಂದರೆ 10 ರಿಂದ 12 ವರ್ಷ ಒಳಗೆ ಇರುವ ಕನ್ಯೆಯಾರಿಗೆ ನಿಮಗೆ ಕೈಯಾರೆ ವಸ್ತ್ರವನ್ನು, ಬಳೆಗಳನ್ನು, ಬಿಂದಿ, ಕಾಡಿಗೆಯನ್ನು 8 ಕನ್ಯೆಯಾರಿಗೆ ದಾನ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.ತುಂಬಾನೇ ಬಡತನದಿಂದ ಇರುವ ಮಕ್ಕಳಿಗೆ ಹಾಗೂ ಅನಾಥಶ್ರಮದಲ್ಲಿ ಇರುವ ಮಕ್ಕಳಿಗೆ ಈ ರೀತಿಯಾಗಿ ದಾನ ಮಾಡಿ. ಈ ರೀತಿ ಮಾಡುವುದರಿಂದ ಕನ್ಯಾಮಣಿಗಳ ಅನುಗ್ರಹ ಸಿಗುತ್ತದೆ ನಿಮ್ಮ ಎಲ್ಲಾ ದೋಷಗಳ ನಿವಾರಣೆಯಾಗಿ ಶೀಘ್ರದಲ್ಲಿ ಮದುವೆ ಯೋಗ ಫಲಗಳು ಲಭ್ಯವಾಗುತ್ತದೆ.

Leave a Reply

Your email address will not be published. Required fields are marked *