ಲಕ್ಷ್ಮಿ ಕಟಾಕ್ಷಕ್ಕಾಗಿ ಹೇಳಿದ್ದೆಲ್ಲ ಮಾಡುತ್ತೀರಾ!ಅದರೆ ಇದನ್ನೇ ಬಿಟ್ಟಿರ್ತೀರ!

Featured-Article

ಕೆಲವರಿಗೆ ಅಪಾರ ಸಂಪತ್ತು ಬರುತ್ತದೆ.ಮನುಷ್ಯನ ಜನ್ಮವನ್ನು ನೀಡುವಾಗ ಬ್ರಹ್ಮ ಸಂಪತ್ತನ್ನು ಬರೆಯುವ ಸಂದರ್ಭದಲ್ಲಿ ಲಕ್ಷ್ಮಿ ಕಡೆ ನೋಡಿ ಕೇಳುತ್ತಾನೆ. ತಾಯಿ ಲಕ್ಷ್ಮಿ ಎಷ್ಟು ಕೊಡಬೇಕು ಎಂದು, ಆಗ ಲಕ್ಷ್ಮಿ ಇವನ ಅಥವಾ ಇವಳ ಹೆಸರನ್ನು ಕೇಳಿ ಎಲ್ಲವನ್ನು ತಿಳಿದುಕೊಂಡು ಲಕ್ಷ್ಮಿ ಎಷ್ಟು ತಲೆ ಎತ್ತುತ್ತಾಳೋ ಅಷ್ಟು ಸಿರಿ ಸಂಪತ್ತನ್ನು ಬರೆಯುತ್ತಾನೆ ಬ್ರಹ್ಮ ದೇವಾ.ಈ ವ್ಯಕ್ತಿ ಹಿಂದಿನ ಜನ್ಮದಲ್ಲಿ ಯಾರಿಗೆ ಎಷ್ಟು ದಾನ ಧರ್ಮ ಮಾಡಿದ್ದಾನೆ ಹಾಗು ಸಹಾಯ ಮಾಡಿದ್ದಾನೆ ಎನ್ನುವುದರಾ ಆಧಾರದ ಮೇಲೆ ಪ್ರತಿಫಲ ಸಿಗುವುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಒಬ್ಬ ಮಹಾ ಸಾದ್ವಿ ಮನುಷ್ಯನಿಗೆ ಒಂದು ಲೋಟ ನೀರು ಕೊಟ್ಟರೆ ಸಾಕು.ನಿಮ್ಮ ಜೀವನದಲ್ಲಿ ಅದ್ಬುತವಾದದ್ದು ಸಂಭವಿಸುತ್ತದೆ.ನೀವು ಮಾಡಿರುವ ಪುಣ್ಯ ಕಾರ್ಯ ಮಾತ್ರ ಐಶ್ವರ್ಯ ಆಗಿ ಬದಲಾಗುತ್ತದೆ.ಈ ಜನ್ಮದಲ್ಲಿ ದಟ್ಟ ದಾರಿದ್ರ ನಿಮ್ಮ ಬೆನ್ನ ಹಿಂದೆ ಅಂಟಿದೆ ಎಂದರೆ ಅದಕ್ಕೆ ಕಾರಣ ನೀವೇ ಆಗಿರುತ್ತಿರಿ.ನಿಮ್ಮ ಹತ್ತಿರ ಇರುವ ಸುಖ ಸಂತೋಷ ಹೀಗೆ ಇರಬೇಕು ಎಂದರೆ ದಾನ ಧರ್ಮ ಮುಖ್ಯವಾಗಿರುತ್ತದೆ.

ಎಷ್ಟು ಇದೆ ಎನ್ನುವುದಕ್ಕಿಂತ ಅವಶ್ಯಕತೆಗೆ ಇದೆಯಾ ಅನ್ನೋದು ಮುಖ್ಯ ಆಗಿರುತ್ತದೆ ಜೀವನದಲ್ಲಿ.ಇದೆ ನಿಜವಾದ ಲಕ್ಷ್ಮಿ ಕಟಾಕ್ಷ.ಏಕೆಂದರೆ ದುಡ್ಡು ಜಾಸ್ತಿ ಇದೆ ಎಂದು ಅಳತೆ ಮೀರಿದ ಚಪ್ಪಲಿ ಹಾಕೋಕೆ ಆಗುವುದಿಲ್ಲ.ಇಂತಹ ವ್ಯಕ್ತಿಗೆ ಅವಶ್ಯಕತೆ ಇದೆ ಎನ್ನುವುದನ್ನು ತಿಳಿದು ಸಿದ್ದ ಮಾಡಿರುತ್ತಾಳೆ ತಾಯಿ ಲಕ್ಷ್ಮಿ ಮಾತೇ.ಇದೆ ನಿಜವಾದ ಲಕ್ಷ್ಮಿ ಕಟಾಕ್ಷ.

ಇನ್ನು ಸುಲಭವಾಗಿ ಹೇಳುವುದಾದರೆ ಹುಟ್ಟಿದ ಮಗುವಿಗೆ ಉತ್ತಮ ಅರೋಗ್ಯ ಮತ್ತು ಸಂತೋಷದಾಯಕ ಬಾಲ್ಯ.ನಂತರ ಉತ್ತಮ ವಿದ್ಯಾ ಮತ್ತು ವಯಸ್ಸಿನಲ್ಲಿ ಮದುವೆ ಹಾಗು ಮದುವೆ ನಂತರ ಸಂತಾನ. ಸಂತಾನ ನಂತರ ಮಕ್ಕಳ ಅರೋಗ್ಯ ಹಾಗು ಮೊಮ್ಮಕ್ಕಳನ್ನು ನೋಡುವ ಭಾಗ್ಯ.ನಂತರ ಅನಾರೋಗ್ಯವಿಲ್ಲದ ಸುಖದ ಸಾವು.ಇದೆ ನಿಜವಾದ ಲಕ್ಷ್ಮಿ ಕಟಾಕ್ಷ.ಕೆಲವೊಮ್ಮೆ ಖುಷಿ ಇರುವ ಸಂಗಾತಿ ದುಃಖವನ್ನು ತಂದುಕೊಡುತ್ತದೆ.ಹೀಗಾಗಿ ಸದಾಕಾಲ ಸಂತಸದಿಂದ ಇರುವ ವಾತಾವರಣ ಸಿಕ್ಕರೆ ಮಾತ್ರ ಅದು ನಿಜವಾದ ಲಕ್ಷ್ಮಿ ಕಟಾಕ್ಷ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನೆಯಲ್ಲಿ ಲಕ್ಷ್ಮಿ ದೇವಿ ಇದ್ದೆ ಇರುತ್ತಾಳೆ.ಇನ್ನು ಮನೆ ಎಷ್ಟು ಸ್ವಚ್ಛವಾಗಿ ಇದೆ ಎನ್ನುವುದರ ಮೇಲೆ ಲಕ್ಷ್ಮಿ ಕಟಾಕ್ಷ ನಿರ್ಧಾರ ಆಗುತ್ತಾದೆ ಹಾಗು ಮನೆಗೆ ಹೋದವರಿಗೆ ಸಂಸ್ಕಾರ ಇರಬೇಕು.ಇನ್ನು ಸಂಸ್ಕಾರ ಇಲ್ಲದ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಲ್ಲ.

Leave a Reply

Your email address will not be published. Required fields are marked *