ಕುಂಭ ರಾಶಿ.! ವಾರ ಭವಿಷ್ಯ!15 to 21 ಡಿಸೆಂಬರ್ 2022!ಚಂದ್ರ ಕೇತು ಗ್ರಹಣ ದೋಷ!

Featured-Article

ವರ್ಷ 2022 ಡಿಸೆಂಬರ್ 15ನೇ 16 ನೇ ತಾರೀಕಿನ ದಿನದ ಗ್ರಹ ನಕ್ಷತ್ರಗಳ ಸ್ಥಿತಿ ಗತಿಗಳನ್ನು ನೋಡುವುದಾದರೇ. ಡಿಸೆಂಬರ್ 15ನೇ 16ನೇ ತಾರೀಕು ಗುರುವಾರದ ಮಧ್ಯಾಹ್ನ 4:15ನಿಮಿಷ ಸಮಯದ ಬಗ್ಗೆ ಕುರಿತು ನೋಡುವುದಾದರೆ ಈ ದಿನ ಚಂದ್ರ ದೇವನು ನಿಮ್ಮ ಸಪ್ತಮ ಭಾವದಲ್ಲಿ ಗೋಚರಸಲಿದ್ದಾನೆ. ಹೀಗಾಗಿ ನಿಮ್ಮ ಮ್ಯಾರೀಡ್ ಲೈಫ್ ನಲ್ಲಿ ಉತ್ತಮವಾಗಿರಲಿದೆ ಮತ್ತು ನಿಮ್ಮ ಪಾಲುದಾರಿಕೆಯಲ್ಲಿ ಉತ್ತಮ ಧನ ಲಾಭವಾಗಲಿದೆ. ಇಲ್ಲಿ ನಿಮ್ಮ ವ್ಯಾಪಾರದ ಆದಾಯ ಹೊಸ ಮೂಲದ ಗೋಚರ ಉಂಟಾಗುವುದರೊಂದಿಗೆ ವ್ಯಾಪಾರದಲ್ಲಿ ಹೊಸ ನಂಬಿಕೆಯು ಕೂಡ ಮೂಡಬಹುದಾಗಿದೆ

ಇಲ್ಲಿ ನಿಮ್ಮವರು ನಿಮಗೆ ನೀಡಲಿರುವ ಒಂದು ಸಲಹೆ ನಿಮ್ಮ ಜೀವನದಲ್ಲಿ ಅದೃಷ್ಟದ ಹೊಳೆಯನ್ನೇ ಹರಿಸಬಹುದಾಗಿದೇ. ನಿಮ್ಮಿಂದ ಉಂಟಾಗಿದ್ದ ಬಹು ದೊಡ್ಡ ಪ್ರಮಾದವನ್ನು ಸಹ ಇನ್ನು ಸುಧಾರಿಸಿಕೊಳ್ಳುವ ಅವಕಾಶದ ಪ್ರಾಪ್ತಿ ಉಂಟಾಗಲಿದೆ. ಇಲ್ಲಿ ನಿಮ್ಮ ಕಾನ್ಫಿಡೆನ್ಸ್ ನಲ್ಲಿ ವೃದ್ಧಿ ಉಂಟಾಗಲಿದೆ. ಹಿಂದೆ ನೀವು ಕಳೆದುಕೊಂಡಿದ್ದ ಆತ್ಮ ವಿಶ್ವಾಸ ಈ ದಿನ ನಿಮಗೆ ಮರಳಿ ಲಭಿಸಲಿದೆ. ಇಲ್ಲಿ ನೀವು ಹೊಸ ಉಮ್ಮಸ್ನಿಂದ ದಿನವನ್ನು ಪ್ರಾರಂಭಿಸಬಲ್ಲವರಾಗಲಿದ್ದೀರಿ. ಅವಿವಾಹಿತ ಜಾತಕದವರ ಪಾಲಿಗೂ ವಿಶೇಷವಾಗಿ ಸಾಬೀತಾಗಲಿದೆ.ಈ ದಿನ ಜಗಳ ಕಲಹಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಕಾಗದ ವ್ಯವಹಾರ ಪತ್ರಗಳನ್ನು ಸಹ ಮುಂದುಡುವುದು ಉತ್ತಮವಾಗಿರಲಿದೆ.ಜೊತೆಗೆ ಹೂಡಿಕೆ ಮಾಡುವುದರಿಂದ ದೂರ ಇರುವುದು ಒಳ್ಳೆಯದು. ಇಲ್ಲಿ ವಿದ್ಯಾರ್ಥಿಗಳ ಪಾಲಿಗೆ ಮಿಶ್ರ ಫಲ ಉಂಟಾಗಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಸೆಪ್ಟೆಂಬರ್ ತಿಂಗಳಿನ 16, 17,18 ನೇ ತಾರೀಕು ದಿನದ ರಾತ್ರಿ 10:31 ಸಮಯ ಕುರಿತು ತಿಳಿದುಕೊಳ್ಳುವುದಾದರೆ.ಇಲ್ಲಿ ಚಂದ್ರ ದೇವನು ಸಪ್ತಮ ಭಾವದಲ್ಲಿ ಗೋಚರಿಸಲಿದ್ದು.ಹೀಗಾಗಿ ನಿಮಗೆ ಬಹುತೇಕ ಕಡೆಯಿಂದ ಲಾಭ ಸಿಗುತ್ತದೆ ಮತ್ತು ದಾಂಪತ್ಯ ಸುಖ ಪ್ರಾಪ್ತಿ ಉಂಟಾಗುತ್ತದೆ.ಪಾಲುದಾರಿಕೆಯಲ್ಲಿ ವಿಶೇಷವಾಗಿ ಲಾಭ ಉಂಟಾಗಲಿದೆ. ನಿಮ್ಮ ಎಲ್ಲಾ ಕೆಲಸ ಕಾರ್ಯದಲ್ಲಿ ಸಾಕಷ್ಟು ಉತ್ಸಹದಿಂದ ತೊಡಗಿಕೊಳ್ಳುತ್ತಿರಿ.ಉದ್ಯೋಗ ಇಲ್ಲದಿರುವವರೆಗೂ ಉತ್ತಮ ಉದ್ಯೋಗ ಅವಕಾಶ ಸಿಗುತ್ತದೆ.ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಹೊಂದಲು ಸಾಧ್ಯ ಆಗುತ್ತದೆ.

ಇನ್ನು ಡಿಸೆಂಬರ್ 19 ಹಾಗು 20ನೇ ತಾರೀಕಿನ ತಾರೀಕಿನ ದಿನದ ಕುರಿತು ತಿಳಿಯುವುದಾದರೆ….
ಈ ದಿನದನು ಅಷ್ಟಮ ಭಾವದಲ್ಲಿ ವಿಪರೀತ ರಾಜಯೋಗ ನಿರ್ಮಾಣಗೊಳ್ಳಲಿದೆ.ಹೀಗಾಗಿ ಬಹುತೇಕ ವಿದೇಶಿ ಕೆಲಸಗಳು ಪೂರ್ಣಗೊಳ್ಳಲಿದೆ.ಈ ವಿಶೇಷ ದಿನದಂದು ಲಾಟರಿ ಯೋಗ ಇರಲಿದೆ. ಅದರೆ ಒಂದು ಕಡೆ ಧನ ಆಗಮನ ಆಗಲಿದೆ. ಇನ್ನೊಂದು ಕಡೆ ಧನ ವ್ಯಯ ಯೋಗ ಕೂಡ ಇರಲಿದೆ.ಈ ದಿನ ನೀವು ನಿಮ್ಮ ಅರೋಗ್ಯದ ಮೇಲೆ ವಿಶೇಷ ಗಮನವನ್ನು ನೀಡಬೇಕು. ಇಲ್ಲಿ ನೀವು ನಿಮ್ಮ ಕ್ರೋದವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳಬೇಕು.

ಇನ್ನು ಡಿಸೆಂಬರ್ 21ನೇ ತಾರೀಕಿನ ದಿನದ ಕುರಿತು ತಿಳಿಯುವುದಾದರೆ.ಈ ದಿನ ಚಂದ್ರುಕ್ಕೆ ಗ್ರಹಣ ದೋಷ ಪ್ರಭಾವಗಳು ನಿಮ್ಮ ಭಾಗ್ಯ ಸ್ಥಾನದಲ್ಲಿ ಕಂಡು ಬರಲಿವೆ.ಹೀಗಾಗಿ ಈ ದಿನ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.ಈ ದಿನ ನಿಮಗೆ ವಿಚಾಲಿತ ಮನಸ್ಥಿತಿ ಉಂಟಾಗಲಿದೆ. ನಿಮ್ಮ ವಿದೇಶಿ ಕಾರ್ಯದಲ್ಲಿ ಸಫಲತೇ ಉಂಟಾಗಲಿದೆ.ಈ ದಿನ ವಿಶೇಷವಾಗಿ ನಿಮ್ಮ ಅರೋಗ್ಯದ ಕಡೆ ಹೇಚ್ಚು ಜಾಗ್ರತೆ ಹೊಂದಬೇಕು. ವಿದ್ಯರ್ಥಿಗಳಿಗೆ ಮಿಶ್ರ ಫಲ ಉಂಟಾಗಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಈ ಸಮಯದಲ್ಲಿ ಪರಿಹಾರ ಉಪಯ ಮಾಡುವುದಾದರೆ ಈ ಸಪ್ತ 16,17,18ನೇ ತಾರೀಕಿನ ದಿನದಂದು ನೀವು ಸ್ನಾನದ ನೀರಿಗೆ ಅರಿಶಿನ ಪುಡಿಯನ್ನು ಬೆರೆಸಿಕೊಂಡು ಸ್ನಾನ ಮಾಡುವುದು ಹಾಗು ಆಣೆಯಾ ಮೇಲೆ ಚಂದನದ ತಿಲಕವನ್ನು ಇಟ್ಟುಕೊಳ್ಳುವುದು ಮಾಡಬೇಕು. ಇಲ್ಲಿ 19,20ನೇ ತಾರೀಕಿನ ದಿನದಂದು ತಪ್ಪದೆ ಪಕ್ಷಿಗಳಿಗೆ ಆಹಾರ ಧಾನ್ಯವನ್ನು ಹಾಕುವುದು ಮತ್ತು ಆಲದ ಮರಕ್ಕೆ ಜಲವನ್ನು ಸಮರ್ಪಣೆ ಮಾಡಬೇಕು. ಇದರಿಂದ ಈ ದಿನದ ನಕಾರಾತ್ಮಕತೇ ಖಂಡಿತ ದೂರಗೊಳ್ಳಲಿದೆ.

Leave a Reply

Your email address will not be published. Required fields are marked *