ಕೋಟ್ಯಧಿಶರಾಗಲು ಇಷ್ಟ ಇದ್ದರೆ 1 ಲವಂಗ 1 ಏಲಕ್ಕಿ ಇಲ್ಲಿ ಇಡೀ!

Featured-Article

ಜನರು ಹೆಚ್ಚು ಧನ ಸಂಪತ್ತು ಸಿರಿ ಸಂಪತ್ತು ಬರಲಿ ಎಂದು ಇಷ್ಟ ಪಡುತ್ತಾರೆ.ಹೆಚ್ಚು ಹಣವನ್ನು ಗಳಿಸಿದರು ಮನೆಯಲ್ಲಿ ಅವು ವ್ಯರ್ಥವಾಗಿ ಖರ್ಚು ಆಗಲು ಶುರು ಆಗುತ್ತವೆ.ಇದಕ್ಕೆ ಈ ಒಂದು ಉಪಾಯ ಮಾಡಿದರೆ ನಿಮ್ಮ ಅದೃಷ್ಟ ಬೇಗಾ ಶಕ್ತಿಶಾಲಿ ಆಗುವುದರ ಜೊತೆಗೆ ಧನ ಸಂಪತ್ತಿನ ಲಾಭ ಕಂಡಿತ ಆಗುತ್ತದೆ.ಈ ಉಪಾಯ ಮಾಡುವುದಕ್ಕೆ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಬಹುದು.ಈ ಚಿಕ್ಕ ಉಪಾಯದಿಂದ ತಾಯಿ ಲಕ್ಷ್ಮಿ ದೇವಿ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ.ಈ ಉಪಾಯವನ್ನು ಯಾವ ದಿನ ಬೇಕಾದರೂ ಮಾಡಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಒಂದು ವೇಳೆ ಶುಕ್ರವಾರ ಅಥವಾ ಹಬ್ಬದ ದಿನ ಮಾಡಿದರೆ ಇದರ ಲಾಭ ನಿಮಗೆ ಹೆಚ್ಚಾಗಿ ಸಿಗುತ್ತದೆ.ಮೊದಲು 1 ಏಲಕ್ಕಿ 1 ಲವಂಗವನ್ನು ತೆಗೆದುಕೊಳ್ಳಬೇಕು.ಇವುಗಳನ್ನು ಬಲಗೈನಲ್ಲಿ ಇಟ್ಟುಕೊಂಡು ಮನೆಯಲ್ಲಿ ಇರುವ ದೇವರ ಕೋಣೆಯಲ್ಲಿ ಕುಳಿತುಕೊಳ್ಳಬೇಕು.ನಂತರ 4 ಮುಖ ಇರುವ ತುಪ್ಪದ ದೀಪವನ್ನು ಉರಿಸಬೇಕು.ಏಲಕ್ಕಿ ಮತ್ತು ಲವಂಗವನ್ನು ಬಲಗೈ ನಲ್ಲಿ ಇಟ್ಟುಕೊಂಡು ಈ ಒಂದು ಮಂತ್ರವನ್ನು ಜಪ ಮಾಡಬೇಕು “ಓಂ ಶ್ರೀಂ ಮಹಾ ಲಕ್ಷ್ಮಿ ಯೇ ನಮಃ ” ಪ್ರತಿದಿನ ಸ್ನಾನ ಮಾಡಿದ ನಂತರ ಯಾವುದೇ ಸಮಯದಲ್ಲಿ ಪೂಜೆ ಮಾಡಿ ಈ ಮಂತ್ರವನ್ನು ಜಪ ಮಾಡಿ. ನಂತರ ಏಲಕ್ಕಿ ಮತ್ತು ಲವಂಗವನ್ನು ಪಾದಗಳಿಗೆ ಅರ್ಪಿಸಬೇಕು.ನಂತರ ಏಲಕ್ಕಿ ಲವಂಗವನ್ನು ನೀವು ತಿನ್ನಬೇಕು.ಇದೆ ರೀತಿ 21 ದಿನ ಮಾಡಿದರೆ ನಿಮ್ಮ ಗ್ರಹಗಳ ರೀತಿ ಬದಲಾಗಿ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಮತ್ತು ಆರ್ಥಿಕ ಸಮಸ್ಸೆಗಳು ಕೂಡ ದೂರ ಆಗುತ್ತದೆ.

Leave a Reply

Your email address will not be published.