ಕೇವಲ ಈ ಮರವನ್ನು ಸ್ಪರ್ಶ ಮಾಡಿದರೆ ಎಲ್ಲಾ ದುಃಖ ರೋಗಗಳು ದೂರವಾಗುತ್ತವೆ.ಭಾಗ್ಯವಂತರಿಗೆ ಮಾತ್ರ ಇದರ ದರ್ಶನ ಆಗುತ್ತದೆ.

Featured-Article

ಈ ವೃಕ್ಷ ತುಂಬಾನೇ ಪವಿತ್ರವಾಗಿದ್ದು ಶೋಕ ನಾಶಿನಿ ದುಃಖವನ್ನು ದೂರ ಮಾಡುವಂತಹ ಮರ ಕೂಡ ಆಗಿದೆ. ಇದೇ ಒಂದು ಕಾರಣದಿಂದ ಈ ವೃಕ್ಷವನ್ನ ಅಶೋಕ ವೃಕ್ಷ ಅಥವಾ ಸೀತ ಅಶೋಕ ವೃಕ್ಷ ಎಂದು ಕರೆಯುತ್ತಾರೆ. ಪ್ರತಿಯೊಬ್ಬರು ಅಶೋಕ ವೃಕ್ಷವನ್ನು ನೋಡಿರುತ್ತಾರೆ. ಇದೇ ವೃಕ್ಷದ ಕೆಳಗೆ ತಾಯಿ ಸೀತಾಮಾತೆ ಕುಳಿತುಕೊಂಡು ಭಗವಂತನದ ಶ್ರೀ ರಾಮರ ಹಾದಿಯನ್ನು ಕಾಯುತ್ತಿದ್ದರು.ಲಂಕದಲ್ಲಿ ಇರುವ ಅಶೋಕವಾಟಿಯಲ್ಲಿ ರಾವಣರು ಸೀತ ಮಾತೆಯನ್ನು ಇದೆ ವೃಕ್ಷದ ಕೆಳಗೆ ಕೂರಿಸಿದ್ದರು.ಇದೆ ವೃಕ್ಷದ ಕೆಳಗೆ ತಾಯಿ ಸೀತಾಮಾತೆ ಹೆಚ್ಚು ಕಾಲವನ್ನು ಕಳೆದಿದ್ದಾರೆ. ಸೀತಾಮಾತೆಗೆ ಯಾವುದೇ ದುಃಖ ತೊಂದರೆಗಳು ಆಗದಿರಲಿ ಎಂದು ಈ ಮರದ ಕೆಳಗೆ ಸ್ಥಾನವನ್ನು ಕೊಟ್ಟಿದ್ದರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಸೀತ ಅಶೋಕ ವೃಕ್ಷದಲ್ಲಿ ಹಣ್ಣು ಹಾಗೂ ಹೂವುಗಳು ಬಿಡುತ್ತವೆ. ಇದು ನಿಮ್ಮ ಎಲ್ಲಾ ರೀತಿಯ ದುಃಖ ತೊಂದರೆಗಳನ್ನು ಕೂಡ ಖಂಡಿತ ದೂರ ಮಾಡುತ್ತದೆ. ಕೇವಲ ವೃಕ್ಷವನ್ನು ಸ್ಪರ್ಶ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ದುಃಖಗಳು ಚಿಂತೆಗಳು ಕ್ಷಣಮಾತ್ರದಲ್ಲಿ ದೂರ ಆಗುತ್ತವೆ.ಕೆಲವರಿಗೆ ಮನಸ್ಸು ಹಗುರವಾಗುತ್ತದೆ. ಅಶೋಕ ವೃಕ್ಷ ವನ್ನು ಸ್ಪರ್ಶ ಮಾಡಿದರೆ ಅಂಥವರ ಪಾಪಗಳು ಸಹ ದೂರವಾಗುತ್ತದೆ. ಒಂದು ವೇಳೆ ಮನೆಯ ಮುಖ್ಯ ದ್ವಾರಕ್ಕೆ ಅಶೋಕವೃಕ್ಷದ ಎಲೆಗಳ ತೋರಣವನ್ನು ಮಾಡಿ ಕಟ್ಟಿದರೆ ಮನೆಯ ಒಳಗಡೆ ಯಾವುದೇ ಪ್ರಕಾರದ ಕಷ್ಟ ದುಃಖಗಳು ಪ್ರವೇಶ ಮಾಡುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದರಿದ್ರಲಕ್ಷ್ಮಿ ಕೂಡ ಪ್ರವೇಶ ಮಾಡುವುದಿಲ್ಲ . ಈ ರೀತಿಯಾಗಿ ಇಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುತ್ತಾಳೆ. ಒಂದು ವೇಳೆ ವೃಕ್ಷದ ಹೂವನ್ನು ತಾಯಿ ಸೀತಾಮಾತೆಯ ಅಥವಾ ಲಕ್ಷ್ಮಿಗೆ ಅರ್ಪಿಸಿದರೆ ತಕ್ಷಣ ಅವರು ನಿಮಗೆ ಒಲಿಯುತ್ತಾರೆ. ಇದರ ಹಣ್ಣಿನಲಿರುವ 5 ಬೀಜಗಳನ್ನು ತೆಗೆದುಕೊಂಡು ಕೆಂಪು ಬಣ್ಣದ ಪೊಟ್ಟಣದಲ್ಲಿ ಕಟ್ಟಿ ಹಾಕಬೇಕು. ನಂತರ ಇದನ್ನು ನೀವು ಹಣ ಇಡುವ ಜಾಗದಲ್ಲಿ ಅಥವಾ ವ್ಯಾಪಾರ ಜಾಗಾದಲ್ಲಿ ಇಡಬೇಕು.ಅಲ್ಲಿ ಧನ ಸಂಪತ್ತಿನಲ್ಲಿ ವೇಗವಾಗಿ ವೃದ್ಧಿಯನ್ನು ಕಾಣಬಹುದು.

Leave a Reply

Your email address will not be published. Required fields are marked *