ಕೆಲವೊಮ್ಮೆ ಸೊಳ್ಳೆಗಳು ನಮ್ಮನ್ನು ಹುಡುಕಿಕೊಂಡು ಬಂದು ಕಚ್ಚುತ್ತವೆ ಯಾಕೆ ಗೊತ್ತಾ!

Featured-Article

ಸೊಳ್ಳೆಗಳು ಹೀಗೆ ನಮ್ಮನ್ನೇ ಹುಡುಕಿಕೊಂಡು ಕಚ್ಚಲು ಕಾರಣ ಏನೆಂದು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.ಸೊಳ್ಳೆಗಳು ಬಹಳ ವರ್ಷಗಳಿಂದ ನಮ್ಮ ಭೂಮಿಯ ಮೇಲೆ ಜೀವಿಸುತ್ತಿದೆ ಎಂದು ಹೇಳಲಾಗುತ್ತದೆ.ಅವುಗಳು ತಮ್ಮ ಜೀವವನ್ನು ಮತ್ತು ಜೀವನವನ್ನು ಉಳಿಸಿಕೊಳ್ಳಲು ಕಾಪಾಡಿಕೊಳ್ಳಲು ದನ , ಕರು ಮನುಷ್ಯರ ಮೇಲೆ ಅವಲಂಬಿತವಾಗಿರುತ್ತವೆ.ಅಂದರೆ ದನ ಕರು ಮನುಷ್ಯರ ರಕ್ತದ ಮೇಲೆ ಅವಲಂಬಿತವಾಗಿತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹೀಗೆ ಮನುಷ್ಯರ ಮೇಲೆ ಅವಲಂಬಿತವಾಗಿರುವ ಸೊಳ್ಳೆಗಳು ಕೆಲವೊಮ್ಮೆ ಒಂದೇ ಮನುಷ್ಯನನ್ನು ಹುಡುಕಿಕೊಂಡು ಹೋಗಿ ಪದೇಪದೆ ಅವನನ್ನೇ ಕಚ್ಚುತ್ತಿರುತ್ತದೆ.ಸೊಳ್ಳೆಕಾಟದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಅನೇಕ ಮನೆಗಳಲ್ಲಿ ಕಾಯಿಲ್ , ರಿಫಿಲ್ ಗಳನ್ನು ಬಳಸುತ್ತಾರೆ ಆದರೆ ಇವು ಸೊಳ್ಳೆಗಳನ್ನು ಸಂಪೂರ್ಣವಾಗಿ ನಿರ್ಣಾಮ ಮಾಡುವುದಿಲ್ಲ .ಇನ್ನು ಕೆಲವೊಮ್ಮೆ ಅನೇಕ ಜನರಿದ್ದರೂ ಪದೇಪದೆ ನಿಮ್ಮನ್ನೇ ಹುಡುಕಿಕೊಂಡು ಬಂದು ಸೊಳ್ಳೆಗಳು ಕಚ್ಚುತ್ತವೆ ಯಾಕೆಂದರೆ ನಿಮ್ಮ ಬ್ಲಡ್ ಗ್ರೂಪ್ ಓ ಆಗಿದ್ದರೆ ಈ ರೀತಿ ಸೊಳ್ಳೆಗಳು ಕಚ್ಚುವುದು ಸರ್ವೇಸಾಮಾನ್ಯವಾಗಿದೆ.ನಿಮ್ಮ ಬ್ಲಡ್ ಗ್ರೂಪ್ ಓ ಆಗಿದ್ದರೆ ಅದು ಸೊಳ್ಳೆಗಳಿಗೆ ಬಹಳ ಆಕರ್ಷಿತವಾದ ಬ್ಲಡ್ ಗ್ರೂಪ್ ಅಂತೆ ಆದ್ದರಿಂದ ಸೊಳ್ಳೆಗಳು ಅನೇಕ ಜನರಿದ್ದರೂ ನಿಮ್ಮ ಬಳಿಯೇ ಬಂದು ನಿಮ್ಮನ್ನೇ ಪದೇ ಪದೇ ಕಚ್ಚುತ್ತದೆಯಂತೆ.

ರಕ್ತದ ಗುಂಪು ಬೆವರು ಗ್ರಂಥಿಗಳಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಇದ್ದಲ್ಲಿ ಆ ಸಿಹಿ ಅಂಶ ಸೊಳ್ಳೆಗಳನ್ನು ತನ್ನತ್ತ ಆಕರ್ಷಿತರಾಗಿಸುತ್ತದೆಯಂತೆ.ವ್ಯಾಯಾಮ ಮಾಡಿ ಬಂದಾಗ ಈ ಲ್ಯಾಕ್ಟಿಕ್ ಆಸಿಡ್ ಅಂಶವು ದೇಹದಲ್ಲಿ ಉತ್ಪತ್ತಿಯಾಗುತ್ತದೆ.ಗರ್ಭಿಣಿಯರನ್ನು ಕಂಡರೂ ಸೊಳ್ಳೆಗಳಿಗೆ ಅತೀವ ಪ್ರೀತಿ ಯಾಕೆಂದರೆ ಗರ್ಭಿಣಿಯರ ದೇಹದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುತ್ತದೆ ಹಾಗಾಗಿ ಸೊಳ್ಳೆಗಳು ಗರ್ಭಿಣಿಯರನ್ನು ಹುಡುಕಿಕೊಂಡು ಬಂದು ಕಚ್ಚಿ ರಕ್ತವನ್ನು ಹೀರುತ್ತದೆಯಂತೆ.ಇನ್ನೂ ಕೆಲವೊಮ್ಮೆ ನಿಮ್ಮ ವಂಶವಾಹಿನಿಯಿಂದ ಸೊಳ್ಳೆಗಳು ನಿಮ್ಮಲ್ಲಿ ಆಕರ್ಷಿತಗೊಳ್ಳುತ್ತವೆಯಂತೆ.ಇನ್ನು ನೀವು ಬಿಯರ್ ಕುಡಿದಿದ್ದರೆ ಬೇಕಾದರೆ ನೀವು ಪೋಲಿಸರಿಂದ ಪಾರಾಗಬಹುದು ಆದರೆ ಈ ಸೊಳ್ಳೆಗಳಿಂದ ನೀವು ಪಾರಾಗಲು ಸಾಧ್ಯವಿಲ್ಲ ಯಾಕೆಂದರೆ ಸೊಳ್ಳೆಗಳು ನಿಮ್ಮ ವಾಸನೆಯನ್ನು ಹುಡುಕಿಕೊಂಡು ಬಂದು ನಿಮ್ಮನ್ನು ಕಚ್ಚಿ ರಕ್ತವನ್ನು ಹೀರುತ್ತವೆ.ಹಾಗಾಗಿ ಸೊಳ್ಳೆಗಳಿಗೂ ಅವುಗಳದ್ದೇ ಆದ ಬುದ್ಧಿ ಸಾಮರ್ಥ್ಯವಿರುತ್ತದೆ ಅಂದರೆ ತಮಗೆ ಬೇಕಾದ ಓ ಬ್ಲಡ್ ಗ್ರೂಪಿನ ಕೆಲವು ವ್ಯಕ್ತಿಗಳನ್ನು ಮಾತ್ರ ಗುರುತಿಸಿ ಅವರಲ್ಲಿ ರಕ್ತವನ್ನು ಹೀರುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Leave a Reply

Your email address will not be published. Required fields are marked *