ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಣವನ್ನು ಬಿರುವಿನಲ್ಲಿ ಯಾವ ಸ್ಥಳದಲ್ಲಿ ಇಟ್ಟರೆ ಅಭಿವೃದ್ಧಿಯಾಗುವುದು?

Featured-Article

ಹಲವರು ಜನರು ಎಷ್ಟೇ ಕೆಲಸ ಮಾಡಿದರು ಕೈಯಲ್ಲಿ ಉಳಿಯುವುದಿಲ್ಲ.ಕೆಲವರು ಕೈಯಲ್ಲಿ ದುಡ್ಡು ಇಟ್ಟುಕೊಂಡು ಎನಿಸುತ್ತ ಇರುತ್ತಾರೆ.ಇಂತಹ ಸಮಯದಲ್ಲಿ ಎಂಜಲನ್ನು ಹಚ್ಚಿ ಎನಿಸುತ್ತ ಇರುತ್ತಾರೆ. ಅದರೆ ಈ ರೀತಿ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.ಈ ರೀತಿ ಮಾಡಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಆಗ ಹಣದ ಅರಿವು ಕೂಡ ಕಡಿಮೆ ಆಗುತ್ತ ಹೋಗುತ್ತದೆ.ಎಂಜಲು ಬಳಸುವ ಬದಲು ನೀರನ್ನು ಬಳಸಿದರೆ ಸೂಕ್ತ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಪರ್ಸ್ ನಲ್ಲಿ ಹಣವನ್ನು ಮತ್ತು ತಿನ್ನುವ ವಸ್ತುವನ್ನು ಒಟ್ಟಿಗೆ ಇಡಬಾರದು.ಇನ್ನು ದಿಂಬಿನ ಕೆಳಗೆ ದುಡ್ಡನ್ನು ಇಡಬಾರದು.ಆದಷ್ಟು ಬೀರುವಿನಲ್ಲಿ ಸ್ವಚ್ಛವಾದ ಸ್ಥಳದಲ್ಲಿ ದುಡ್ಡನ್ನು ಇಡಬೇಕು.ನಂತರ ಆ ದುಡ್ಡನ್ನು ಉಪಯೋಗ ಮಾಡಬಹುದು.ಇನ್ನು ಬೇರೆಯವರಿಗೆ ದಾನ ಮಾಡುವಾಗ ಮೇಲಿಂದ ಕೊಡಬಾರದು. ಯಾವಾಗಲು ದಾನ ಮಾಡುವಾಗ ಕೈ ಮುಟ್ಟಿ ದಾನ ಮಾಡಬೇಕು.ನೀವು ಎಷ್ಟು ದುಡಿಯುತ್ತಿರೋ ಅದರಲ್ಲಿ ಸ್ವಲ್ಪ ಮಟ್ಟಿಗೆ ದಾನವನ್ನು ಮಾಡಬೇಕು.ಯಾರಿಗೆ ಏನೇ ಕೊಟ್ಟರು ಸಹ ಅವರಿಗೆ ಕೊಟ್ವಿ ಎಂದು ಹೇಳಿಕೊಳ್ಳಬಾರದು.ಈ ರೀತಿ ಸಣ್ಣ ಪುಟ್ಟ ತಪ್ಪುಗಳನ್ನು ಸರಿ ಮಾಡಿಕೊಂಡರೆ ಹಣದ ಅರಿವು ಸರಿ ಆಗುತ್ತದೆ.

ಇನ್ನು ಹಣವನ್ನು ಇಡುವ ಜಾಗ ತುಂಬಾನೇ ಮುಖ್ಯ ಆಗಿರುತ್ತದೆ.ಬಿರುವನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು.ಉತ್ತರಾಭೀಮುಖವಾಗಿ ನೀವು ಬೀರನ್ನು ತೆಗೆಯಬೇಕು.ಇನ್ನು ದುಡ್ಡು ಎಣಿಸುವಾಗ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ಹಣವನ್ನು ಏಣಿಸಬೇಕು.ಉತ್ತರ ದಿಕ್ಕು ಕುಬೇರನ ದಿಕ್ಕು ಆಗಿರುವುದರಿಂದ ದೈನಂದಿನ ಖರ್ಚು ಕೂಡ ಹಣವನ್ನು ಇಡಲು ಉತ್ತರ ಭಾಗದಲ್ಲಿ ಸ್ಥಳವನ್ನು ಆರಿಸಿಕೊಳ್ಳಬೇಕು.ಬೀರುವಿನಲ್ಲಿ ಇರುವುದು ಯಾವುದೇ ಕಾರಣಕ್ಕೂ ಯಾರಿಗೂ ಕಾಣಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ದಕ್ಷಿಣ ದಿಕ್ಕಿಗೆ ಹಣವನ್ನು ಯಾವುದೇ ಕಾರಣಕ್ಕೂ ಇಡಬೇಡಿ.ಇನ್ನು ಮನೆಯಲ್ಲಿ ಬೀರುವಿನ ಹತ್ತಿರ ಚಪ್ಪಲಿ ಹಾಕಿಕೊಂಡು ಓಡಾಡಬೇಡಿ.ಇನ್ನು ಚಪ್ಪಲಿ ಧರಿಸಿಕೊಂಡು ಸಹ ಹಣವನ್ನು ಬೇರೆಯವರಿಗೆ ಕೊಡಬೇಡಿ.ಈ ರೀತಿ ಮಾಡಿದರೆ ಲಕ್ಷ್ಮಿಗೆ ಅವಮಾನ ಮಾಡಿದ ಹಾಗೆ.ಹೋಸ್ತಿಲ ಬಳಿ ದುಡ್ಡನ್ನು ಯಾರಿಗೂ ಸಹ ಕೊಡಬಾರದು. ಇನ್ನು ಕತ್ತರಿ ಕೈಯಲ್ಲಿ ಕೂಡ ಹಣವನ್ನು ಬೇರೆಯವರಿಗೆ ಕೊಡಬಾರದು.

Leave a Reply

Your email address will not be published.