ಕಡಿಮೆ ಖರ್ಚು ಯಾವುದೇ ಮಾತ್ರೆ ನೋವಿನ ಎಣ್ಣೆ ಬೇಡ ಸೊಂಟ ಮಂಡಿ ಬೆನ್ನು ಕಿಲಗಳ ನೋವು ತಕ್ಷಣ ಕಡಿಮೆಯಾಗುತ್ತೆ ಮೂಳೆಗಟ್ಟಿ!

Written by Anand raj

Published on:

ಶಕ್ತಿ ಮತ್ತು ಸದೃಢವಾದ ಬಲ, ತಾಕತ್ತು ಕೊಡಲು ಪ್ರಕೃತಿಯಲ್ಲಿ ಎಂತ ಎಂತಾ ವಸ್ತುಗಳು ಸೃಷ್ಟಿ ಆಗಿದೆ. ಅದರೆ ಯಾರಿಗೂ ಅದು ಗೊತ್ತಿರುವುದಿಲ್ಲ. ಈ ಪದಾರ್ಥವನ್ನು ನೀವು ಸೇವನೆ ಮಾಡಿದರೆ ಮೂಳೆಗಳು ಗಟ್ಟಿಯಾಗುತ್ತದೇ ಹಾಗು ಸ್ಟ್ರಾಂಗ್ ಆಗುತ್ತಾದೇ.ನಿಮಗೆ ಮೆಮೊರಿ ಪವರ್ ಹೆಚ್ಚಾಗುತ್ತದೆ ಮತ್ತು ಟೆನ್ಶನ್ ಕೂಡ ಕಡಿಮೆ ಆಗುತ್ತದೆ. ನೀವು ಮೇನಟಲಿ ಯಾವಾಗ ಕೂಲ್ ಆಗಿ ಇರುತ್ತಿರೋ ಆಗ ನಿಮಗೆ ಎಲ್ಲಾ ಸರಿ ಇರುತ್ತದೆ.

ಮನುಷ್ಯನಿge ಯಾವುದೇ ರೋಗ ಇಲ್ಲದೆ ಇದ್ದರೆ ವರ್ಷ ಕಳೆದದ್ದೇ ಗೊತ್ತಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ಅರೋಗ್ಯ ಸಮಸ್ಸೆಗಳು ಕಂಡು ಬರುತ್ತವೆ. ಇದಕ್ಕೆಲ್ಲ ಕಾರಣ ತಿನ್ನುವ ಆಹಾರದಲ್ಲಿ ಸರಿಯಾದ ಪೋಷಕಾಂಶ ಸಿಗದೇ ಇದ್ದರೆ ಈ ರೀತಿ ಸಮಸ್ಸೆಗಳು ಕಂಡು ಬರುತ್ತವೆ. ಈ ಒಂದು ಪದಾರ್ಥ ಸೇವನೆ ಮಾಡಿದರೆ ನಿಮಗೆ ಒಳ್ಳೆಯ ಶಕ್ತಿ ದೇಹಕ್ಕೆ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತೆಂಗಿನಕಾಯಿ ಅಥವಾ ಹಸಿ ಕೊಬ್ಬರಿ ಹಾಗು ಶೇಂಗಾ ಬೀಜವನ್ನು ಯಾವಾಗಲು ಪ್ರತಿಯೊಬ್ಬರೂ ಉಪಯೋಗ ಮಾಡುತ್ತಿರ.ಇವುಗಳಲ್ಲಿ ಇರುವ ಅದ್ಬುತವಾದ ನ್ಯೂಟ್ರಿಟ್ಸ್ ಗಳ ಬಗ್ಗೆ ಗೊತ್ತಿರುವುದಿಲ್ಲ.ತೆಂಗಿನಕಾಯಿ ಸೇವನೆ ಮಾಡುತ್ತ ಬಂದರೆ ದೇಹಕ್ಕೆ ತುಂಬಾನೇ ಶಕ್ತಿ ಲಭಿಸುತ್ತದೆ. ತೆಂಗಿನಕಾಯಿಯಲ್ಲಿ ಅತೀ ಹೆಚ್ಚು ಕ್ಯಾಲೋರಿ ಅಂಶ ಇದೆ. ಮೆಗ್ನಿಷಿಯಂ ಕಪರ್ ಮಿನರಾಲ್ಸ್ ಸೇಲಿನಿಯಂ ಪೋಸ್ಪೋರಸ್ ಫೋಟೊಸ್ಸಿಯಂ ಐರನ್ ಅಂಶ ಕೂಡ ಇದೆ.ಇದನ್ನು ಸೇವನೆ ಮಾಡುವುದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತವೆ. ಇದರಲ್ಲಿ ಇರುವ ಸಚ್ಚುರೆಟೆಡ್ ಫ್ಯಾಟ್ ಮತ್ತು ಫೈಬರ್ ಅಂಶ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರೇಲ್ ಅನ್ನು ಕಡಿಮೆ ಮಾಡಿಬಿಟ್ಟು ಗುಡ್ ಕೋಲೇಸ್ಟ್ರಿಲ್ ಉತ್ಪತ್ತಿ ಕೂಡ ಈ ತೆಂಗಿನಕಾಯಿ ತುಂಬಾನೇ ಸಹಯ ಮಾಡುತ್ತದೆ.ಹಾಗಾಗಿ ಈ ತೆಂಗಿನಕಾಯಿ ಹೃದಯದ ಅರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಮಂಡಿ ನೋವು ಕೈ ಕಾಲು ನೋವು ರಕ್ತ ಹೀನತೆ ಸಮಸ್ಸೆ ಇರುವವರು ತೆಂಗಿನಕಾಯಿ ಸೇವನೆ ಮಾಡಬೇಕು. ಶುಗರ್ ಇರುವವರಿಗೆ ಹಸಿವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.ಜೊತೆಗೆ ಕೈ ಕಾಲು ನೋವು ಇದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ. ತೆಂಗಿನಕಾಯಿ ಸೇವನೆ ಮಾಡುವುದರಿಂದ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು.

ಈ ತೆಂಗಿನಕಾಯಿ ಸೇವನೇ ಮಾಡಿದರೆ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಹಾಗು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೆಂಗಿನಕಾಯಿ ಸೇವನೆ ಮಾಡುತ್ತ ಬಂದರೆ ಕೂದಲು ದಟ್ಟವಾಗಿ ಬೆಳೆಯುತ್ತದೇ. ಹೇರ್ ಫಲ್ ಅನ್ನು ನಿಯಂತ್ರಣ ಮಾಡಬಹುದು. ಆದಷ್ಟು ಹಸಿ ತೆಂಗಿನಕಾಯಿ ಸೇವನೆ ಮಾಡಿದರೆ ತುಂಬಾನೇ ಒಳ್ಳೆಯದು. ಒಂದು ಬೌಲ್ ನಷ್ಟು ತೆಂಗಿನಕಾಯಿ ತಿಂದರೆ ತುಂಬಾನೇ ಒಳ್ಳೆಯದು. ಇನ್ನು ಕೊಬ್ಬರಿ ಜೊತೆ ಜೇನುತುಪ್ಪ ಹಾಕಿ ಸೇವನೆ ಮಾಡಿದರೆ ರುಚಿ ಕೂಡ ಚೆನ್ನಾಗಿ ಇರುತ್ತದೆ. ಇನ್ನು ಶೇಂಗಾವನ್ನು ರಾತ್ರಿ ನೆನಸಿ ಬೆಳಗ್ಗೆ ಜಗಿದು ತಿನ್ನಬೇಕು. ಬೆಳಗ್ಗೆ ತಿಂಡಿ ಬಂದಲು ಒಂದು ಬೌಲ್ ಹಸಿ ಕೊಬ್ಬರಿ ಹಾಗು ಹಸಿ ಶೇಂಗಾ ತಿಂದರೆ ಒಳ್ಳೆಯ ಶಕ್ತಿ ದೇಹಕ್ಕೆ ಸಿಗುತ್ತದೆ. ಮಕ್ಕಳ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

Related Post

Leave a Comment