ಕಡಜದ ಗೂಡು ಮನೆಯಲ್ಲಿದ್ದರೇ ಶುಭವೋ? ಅಶುಭವೋ? ಆ ಗೂಡನ್ನು ಏನು ಮಾಡಬೇಕು? ದೋಷ ಪರಿಹಾರಕ್ಕೆ ಏನು ಮಾಡಬೇಕು?

Written by Anand raj

Published on:

ಕಡಜದ ಗೂಡು ಮನೆಯಲ್ಲಿದ್ದರೇ ಶುಭವೋ? ಅಶುಭಾವೋ? ಆ ಗೂಡನ್ನು ಏನು ಮಾಡಬೇಕು? ದೋಷ ಪರಿಹಾರಕ್ಕೆ ಏನು ಮಾಡಬೇಕು?

ಈ ಕಡಜದ ಹುಳು ಮನೆಯಲ್ಲಿ ಗೂಡು ಕಟ್ಟಿದರೆ ಬಹಳ ಶುಭ ಸಂಕೇತವಾಗಿದೆ.ಇದು ಲಕ್ಷ್ಮಿಯ ಒಂದು ವಾಸ ಸ್ಥಾನ ಎಂದು ಹೇಳುತ್ತಾರೆ.ನಿಮ್ಮ ಮನೆಯಲ್ಲಿ ಈ ಕಡಜದ ಹುಳು ಗೂಡನ್ನು ಕಟ್ಟಿದರೆ ಅಥವಾ ನಿಮ್ಮ ಕಣ್ಣಿಗೆ ಈ ಕಡಜದ ಗೂಡು ಕಂಡು ಬಂದರೆ ಮನೆಯಲ್ಲಿ ಸಂತಾನ ಭಾಗ್ಯ ಪ್ರಾಪ್ತಿ ಆಗುತ್ತದೆ.ಇನ್ನು ನಿಮ್ಮ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಕಡಜದ ಗೂಡು ಮನೆಯಲ್ಲಿ ಇದ್ದರೆ ಕಡಜದ ಹುಳು ಇಲ್ಲದೆ ಇರುವಾಗ ಅದನ್ನು ತೆಗೆದು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು.ನಂತರ ಆ ಜಾಗಾದಲ್ಲಿ ಗೊಮೂತ್ರವನ್ನು ಪ್ರೊಕ್ಷಣೆ ಮಾಡಬೇಕು.

Related Post

Leave a Comment