ಹಿಂದೂ ಪಂಚಾಂಗದ ಪ್ರಕಾರ ಜೇಷ್ಠ ಮಾಸ ಕೃಷ್ಣ ಪಕ್ಷ ಚತುರ್ಥಿ ದಿನವನ್ನು ಜೂನ್ 17ನೇ ತಾರೀಕು ಶುಕ್ರವಾರ ಬೆಳಗ್ಗೆ 6:11 ನಿಮಿಷಕ್ಕೆ ಪ್ರಾರಂಭ ಆಗುತ್ತದೆ ಹಾಗು 18ನೇ ತಾರೀಕು ಶನಿವಾರ ಬೆಳಗಿನ ಜಾವಾ 3:00 ಗಂಟೆಗೆ ಮುಕ್ತಯ ಆಗುತ್ತದೆ.ಜೂನ್ 17 ನೇ ತಾರೀಕು ಶುಕ್ರವಾರ ಸಂಕಷ್ಟಹರ ಚತುರ್ಥಿ ದಿನವನ್ನು ಆಚರಣೆ ಮಾಡಬೇಕು. ಸಂಕಷ್ಟ ಎಂದರೆ ಕಷ್ಟಗಳಿಂದ ಮುಕ್ತಿಯನ್ನು ಪಡೆಯುವುದು ಎಂದು ಅರ್ಥ.ಅವತ್ತಿನ ದಿನ ಗಣಪತಿಗೆ ಒಂದು ಗರಿಕೆ ಇಟ್ಟು ಸಂಕಲ್ಪ ಮಾಡಿ ಉಪವಾಸ ವ್ರತದ ಆಚರಣೆ ಮಾಡಿದರೇ ಜ್ಞಾನ ಹಾಗು ಐಶ್ವರ್ಯ ಕೂಡ ಪ್ರಾಪ್ತಿ ಆಗುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.
ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನೀವು ಎಷ್ಟು ತಿಂಗಳು ಮಾಡುತ್ತೀರಾ ಎಂದು ದೇವರ ಹತ್ತಿರ ಸಂಕಲ್ಪ ಮಾಡಿಕೊಳ್ಳಿ.ಈ ರೀತಿ ಸಂಕಲ್ಪ ಮಾಡಿಕೊಂಡು ಸಂಕಷ್ಟ ಚತುರ್ಥಿ ಪೂಜೆಯನ್ನು ಮಾಡಬಹುದು.ಕಷ್ಟದ ಸಮಯ ಬಂದಾಗ ಯಾವ ಪೂಜೆ ಮಾಡಿದರು ಕೂಡ ಸೂಕ್ತ ಫಲ ಸಿಗುತ್ತದೆ ಹಾಗಾಗಿ ಮಂಗಳವಾರ ಮಾಡಿದರೇ ತುಂಬಾ ಒಳ್ಳೆಯದು.ಈ ಪೂಜೆಯನ್ನು ಮಾಡಿ ನಿಮ್ಮ ಕಷ್ಟಗಳನೆಲ್ಲ ಪರಿಹಾರ ಮಾಡಿಕೊಳ್ಳಬಹುದು.ಇನ್ನು ಚಂದ್ರೋದಯ ಸಮಯ ರಾತ್ರಿ 9:57 ನಿಮಿಷಕ್ಕೆ ಇದೆ.ಚಂದ್ರೋದಯ ನಂತರ ಉಪವಾಸವನ್ನು ಬಿಡಬೇಕಾಗುತ್ತದೆ.