ಇಂದು ಮೊದಲನೇ ಆಷಾಡ ಶುಕ್ರವಾರದ ಲಕ್ಷ್ಮಿ ಪೂಜೆ ಮತ್ತು ಪೂಜೆಗೆ ಶ್ರೇಷ್ಠ ಸಮಯ ಹೂವು ನೈವೈದ್ಯ ಮಂತ್ರ ಯಾವುದು??

Featured-Article

ಆಷಾಡ ಮಾಸ 2022ನೇ ಇಸವಿಯಲ್ಲಿ ಜೂನ್ 30ನೇ ತಾರೀಕಿನಿಂದ ಆರಂಭವಾಗಿದೆ.ಈ ವರ್ಷ ಆಷಾಡ ಮಾಸದಲ್ಲಿ 4 ಆಷಾಡ ಶುಕ್ರವಾರ ಬರುತ್ತದೆ.ಆಷಾಡ ಶುಕ್ರವಾರದ ದಿನ ಲಕ್ಷ್ಮಿ ಪೂಜೆಗೆ ಬಹಳ ಮಹತ್ವವನ್ನು ಕೊಟ್ಟಿದ್ದಾರೆ.ಹಾಗಾಗಿ ಆಷಾಡ ಶುಕ್ರವಾರದ ದಿನ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಮಾಡಿದರೆ ನಿಮಗೆ ಸಕಲ ಸಂಪತ್ತು ಐಶ್ವರ್ಯ ಅಭಿವೃದ್ಧಿ ಆಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆಷಾಡ ಶುಕ್ರವಾರದ ದಿನ ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಎಣ್ಣೆ ಸ್ನಾನ ಮಾಡಿ. ನಂತರ ಮಡಿ ಬಟ್ಟೆ ಧರಿಸಿ ಹೋಸ್ತಿಲನ್ನು ರಂಗೋಲಿ ಹಾಕಿ ಹೂವಿನಿಂದ ಅಲಂಕಾರ ಮಾಡಿ.ತಾಳಿರು ತೋರಣ ಕಟ್ಟಿ ಮತ್ತು ದೇವರ ಮನೆಯಲ್ಲಿ ಒಂದು ಕಳಸವನ್ನು ಪ್ರತಿಷ್ಟಪಾನೇ ಮಾಡಬೇಕು.ಒಂದು ವೇಳೆ ಕಳಸ ಇಟ್ಟಿದ್ದಾರೆ ಹಾಗೆ ಪೂಜೆ ಮಾಡಬಹುದು.ಇನ್ನು ಲಕ್ಷ್ಮಿಗೆ ಅತ್ಯಂತ ಪ್ರಿಯ ಆಗಿರುವ ಮಲ್ಲಿಗೆ, ಸಂಪಿಗೆ, ಕನಕಂಬಾರ ಸೇವಂತಿಗೆ, ಗುಲಾಬಿ ಹೂವು ಅಥವಾ ಕಮಲದ ಹೂವನ್ನು ಅರ್ಪಿಸಿ ಪೂಜೆ ಮಾಡಿದರೆ ತುಂಬಾ ವಿಶೇಷ.

ಇನ್ನು ನಾಳೆ ಗುರುಪುಷ್ಯಾಮೃತ ಯೋಗ ಬಂದಿರುವುದರಿಂದ ಈ ಸಮಯದಲ್ಲಿ ಪೂಜೆ ಮಾಡಿದರೆ ಅತ್ಯಂತ ಶ್ರೇಷ್ಠ. ಮುಂಜಾನೆ ಪೂಜೆ ಮಾಡಲು ಸಾಧ್ಯ ಆಗದೆ ಇದ್ದರೆ ಸಂಜೆ ಸಮಯದಲ್ಲಿ 5:00 ಯಿಂದ 7:00 ಗಂಟೆಯ ಒಳಗೆ ಪೂಜೆಯನ್ನು ಮಾಡಬಹುದು.ದೇವರ ಹತ್ತಿರ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಹಚ್ಚಿ ಮತ್ತು ದೂಪಾ ದೀಪ ನೈವೈದ್ಯವನ್ನು ಅರ್ಪಿಸಬೇಕಾಗುತ್ತದೆ.

ಇನ್ನು ಮೊದಲನೇ ವಾರ ಆಗಿರುವುದರಿಂದ ಸಿಹಿ ನೈವೈದ್ಯವನ್ನು ಮಾಡಬೇಕು.ನಂತರ ಅರ್ಚನೆಯನ್ನು ಆರಂಭ ಮಾಡಬೇಕು.ಅರ್ಚನೆಯನ್ನು ಲಕ್ಷ್ಮಿ ದೇವಿ ಅಷ್ಟೊತ್ತರವನ್ನು ಹೇಳಿಕೊಂಡು ಅರ್ಚನೆ ಮಾಡಬೇಕು. ಅರ್ಚನೆಗೆ ಬಿಡಿ ಹೂವು ಅಥವಾ ಲಕ್ಷ್ಮಿ ಕವಡೆ ಗೋಮತಿ ಚಕ್ರ, ಕಮಲದ ಬೀಜ ಅಥವಾ ಲಕ್ಷ್ಮಿ ಕುಬೇರ ಕಾಯಿನ್ ಅರ್ಚನೆ ಮಾಡಬಹುದು.ಅರ್ಚನೆ ಅದನಂತರ ತುಪ್ಪದ ಆರತಿ ಮಾಡಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂತರ ಅಕ್ಕಪಕ್ಕದಲ್ಲಿ ಇರುವ ಸುಮಂಗಲಿಯಾರನ್ನ ಕರೆದು ಅರಿಶಿಣ ಕುಂಕುಮ ತಾಂಬೂಲ ಕೊಟ್ಟು ಕಳುಹಿಸಿ. ನಂತರ ಲಕ್ಷ್ಮಿ ದೇವಿಗೆ ಕೆಂಪು ನೀರಿನ ಆರತಿ ಮಾಡಬೇಕು.ಇನ್ನು ಆಷಾಡ ಶುಕ್ರವಾರದ ದಿನ ಅಮ್ಮನವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದುಕೊಂಡು ಬನ್ನಿ. ಸಾಧ್ಯವಾದರೆ ಅಮ್ಮನವರ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪರಾಧನೆ, ಬೆಲ್ಲದ ದೀಪರಾಧನೆ ಮಾಡಿ ಹಾಗು ಮಡಿಲಕ್ಕಿ ಕೊಟ್ಟು ಒಳ್ಳೆಯ ಫಲಗಳನ್ನು ಪಡೆಯಬಹುದು.ಈ ರೀತಿ ಆಷಾಡ ಶುಕ್ರವಾರ ದಿನ ಮಾಡಿದರೆ ಅಷ್ಟ ಐಶ್ವರ್ಯ ಸಿಗುತ್ತದೆ.

Leave a Reply

Your email address will not be published. Required fields are marked *