ಇಂತವರು ಎಂದಿಗೂ ಧನಂವಂತರು ಆಗಲ್ಲ ತಪ್ಪದೆ ಓದಿ!

Featured-Article

ತುಂಬಾ ಜನರು ನಿದ್ದೆಯನ್ನು ಬಹಳಷ್ಟು ಇಷ್ಟ ಪಡುತ್ತಾರೆ. ಇನ್ನು ಕೆಲವರು ಜೀವನದಲ್ಲಿ ಕೇವಲ ಮಲಗಲು ಇಷ್ಟಪಡುವುದುಂಟು. ಶರೀರಕ್ಕೆ ವಿಶ್ರಾಂತಿ ಅಗತ್ಯ. ಅದಕ್ಕೆ ನಿದ್ದೆ ಒಂದೇ ಮಾರ್ಗ. ಅದರೆ ಕೆಲವರು ತುಂಬಾ ನಿದ್ದೆ ಮಾಡಿದರೆ ಕೆಲವರಿಗೆ ನಿದ್ದೆ ಬಾರದ ಕಾರಣ ನಿದ್ದೆಯೇ ಮಾಡುವುದಿಲ್ಲ. ಇನ್ನು ಕೆಲವರು ಹಗಲು ರಾತ್ರಿ ನಿದ್ದೆ ಮಾಡುತ್ತಾರೆ. ಇಂತವರು ಸೋಮಾರಿಗಳು ಆಗುತ್ತಾರೆ. ಏಕೆಂದರೆ ಇಂತವರಿಗೆ ಯಾವುದಾದರು ಒಳ್ಳೆಯ ಅವಕಾಶ ಬಂದರು ಕೂಡ ಅವರ ಸೋಮಾರಿತನದಿಂದ ಅವುಗಳನ್ನು ತಪ್ಪಿಸಿಕೊಳ್ಳುತ್ತಾರೆ. ಇನ್ನು ಮದ್ಯಾಹ್ನ ನಿದ್ದೆ ಮಾಡಿದರೆ ದಾರಿದ್ರ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಗಲು ನಿದ್ದೆ ಮಾಡಿದರೆ ದೇವತೆಗಳ ಆಶೀರ್ವಾದ ದೂರ ಆಗುತ್ತದೆ ಎಂದು ಹಿಂದಿನ ಕಾಲದ ಒಂದು ಮಾತು ಇದೆ. ಸೂರ್ಯೋದಯ ಆದ ಮೇಲೆ ಮಲಗುವುದು ಯಾವುದೇ ವಿಧವಾದರೂ ಒಳ್ಳೆಯ ಆಚಾರ ವಿಚಾರ ಅಲ್ಲ. ಆದ್ದರಿಂದ ಇವರು ದೇವಾನುದೇವತೆಗಳ ಆಶೀರ್ವಾದದಿಂದ ದೂರ ಸರಿಯುತ್ತಾರೆ.ಇನ್ನು ಹಗಲು ಹೊತ್ತು ನಿದ್ದೆ ಮಾಡುವವರು ಅನೇಕ ಅನೇಕ ಶರೀರಿಕ ವೃಕ್ಮತೆಗಳಿಗೂ ಕೂಡ ಒಳಗೆ ಆಗುತ್ತಾರೆ.ಇನ್ನು ಸೂರ್ಯೋದಯದ ನಂತರ ನಿದ್ದೆ ಮಾಡುವುದು ಒಳ್ಳೆಯದಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ. ಈ ರೀತಿ ಮಾಡಿದರೆ ಯಾವುದೇ ರೋಗ ಬರುವುದಿಲ್ಲ. ತಡವಾಗಿ ಎದ್ದೇಳುವುದರಿಂದ ಅನಾರೋಗ್ಯ ಸಮಸ್ಸೆ ಮತ್ತು ಲಕ್ಷ್ಮಿ ಕೂಡ ದೂರ ಸರಿಯುತ್ತಳೆ.ಶಿಸ್ತು ಇಲ್ಲದವರ ಬಳಿ ಶ್ರೀ ಮಹಾಲಕ್ಷ್ಮಿ ಒಂದು ಕ್ಷಣ ಕೂಡ ನಿಲ್ಲವುದಿಲ್ಲ. ಇಂತವರಿಗೆ ಕಡು ಬಡತನ ಸಹಜ.ಆದ್ದರಿಂದ ಸೂರ್ಯೋದಕ್ಕೂ ಮುನ್ನ ಎದ್ದೇಳಬೇಕು ಮತ್ತು ರಾತ್ರಿ ಬೇಗಾ ಮಲಗುವುದು ಉತ್ತಮ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *