ಉಪ್ಪು ಅರಿಶಿಣ ಇವೆರಡು ಮನೆಯಲ್ಲಿ ಅಲ್ಲಿ ಇಟ್ಟರೆ ಬಡವರು ಕೂಡ ಧನವಂತರಾಗುತ್ತಾರೆ!

Featured-Article

ಮನೆಯಲ್ಲಿ ಅಡುಗೆ ಕೋಣೆ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ ಹೌದು ನಾವು ಆಹಾರವನ್ನು ತಯಾರಿಸಿಕೊಳ್ಳುವ ತಹ ಈ ಅಡುಗೆ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು ಮತ್ತು ಈ ಅಡುಗೆ ಕೋಣೆಗೆ ಅಲ್ಲಿ ನಾವು ಕೆಲವೊಂದು ವಿಚಾರಗಳನ್ನು ಪಾಲಿಸುವುದರಿಂದ ನಮಗೆ ನಮ್ಮ ಜೀವನದಲ್ಲಿ ಅದೃಷ್ಟವೂ ಬದಲಾಗುತ್ತದೆ. ಇದರ ಜೊತೆಗೆ ಆ ಮನೆಯಲ್ಲಿ ದಾರಿದ್ರ್ಯ ಎಂಬುದು ಮನೆ ಬಿಟ್ಟು ತೊಲಗುತ್ತದೆ ಅಷ್ಟಲ್ಲದೆ ಮನೆ ಏರಿಕೆ ಆಗುತ್ತದೆ.ಮನೆಯಲ್ಲಿ ಅಡುಗೆ ಮನೆ ಯಾವಾಗಲೂ ಆಗ್ನೇಯ ದಿಕ್ಕಿನಲ್ಲೆ ಇರಬೇಕು. ಹೌದು ಆಗ್ನೇಯ ದಿಕ್ಕಿನಲ್ಲಿ ಮನೆಯ ಅಡುಗೆ ಮನೆಯನ್ನು ಇರಿಸುವುದರಿಂದ ಒಂದು ವಿಶೇಷವಾದ ಶಕ್ತಿಯ ಮನೆಯಲ್ಲಿ ಪಸರಿಸಿರುತ್ತದೆ ಇನ್ನೂ ಅನೇಕ ವಿಶೇಷತೆ ಅನ್ನು ಪಡೆದುಕೊಳ್ಳಬಹುದು. ಹಾಗಾದರೆ ತಿಳಿಯೋಣ ಇನ್ನೂ ಹೆಚ್ಚಿನ ವಿವರಗಳನ್ನು ಈ ಅಡುಗೆ ಮನೆಯನ್ನು ಕುರಿತು ಈ ಮಾಹಿತಿಯ ಮುಖಾಂತರ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆಗ್ನೇಯ ಮೂಲೆಯಲ್ಲಿ ಇರುವ ಅಡುಗೆ ಮನೆಯಲ್ಲಿ ಅಡುಗೆ ಮನೆಯಲ್ಲಿರುವಂತಹ ಈ ಕಟ್ಟೆಗಳು ಪೂರ್ವ ಮತ್ತು ಪಶ್ಚಿಮ ದಿಕ್ಕಿಗೆ ತಗುಲದಂತೆ ನೋಡಿಕೊಳ್ಳಬೇಕು ಇದರ ಜೊತೆಗೆ ಅಡುಗೆ ಮನೆಯಲ್ಲಿ ಇರಿಸುವ ಒಲೆಯನ್ನು ಯಾರು ನೋಡಬಾರದು, ಅಂತಹ ಒಂದು ಸ್ಥಳದಲ್ಲಿ ಅಂದರೆ ಮನೆಗೆ ಬಂದ ಅತಿಥಿಗಳು ಅಡುಗೆ ಕೋಣೆಗೆ ಬಂದ ಕೂಡಲೆ, ಒಲೆಯನ್ನು ನೋಡಬಾರದು ಅಂತಹ ಒಂದು ಜಾಗದಲ್ಲಿ ಈ ಒಲೆಯನ್ನು ಇರಿಸಬೇಕು.ಆಗ್ನೇಯ ದಿಕ್ಕಿನಲ್ಲಿ ಇರುವ ಅಡುಗೆ ಕೋಣೆಯಲ್ಲಿ ಆದಷ್ಟು ನೀರಿನ ಬಳಕೆ ಕಡಿಮೆಯಾಗಿರಬೇಕು ಮತ್ತು ಮನೆಯಲ್ಲಿ ಹೆಚ್ಚು ನೀರನ್ನು ಖರ್ಚು ಮಾಡುವುದರಿಂದ, ಆ ಮನೆಯ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿಗೆ ಸಿಲುಕಬಹುದು ಅಂತ ಕೂಡ ಹೇಳಲಾಗುತ್ತದೆ. ಅಡುಗೆ ಮನೆಯಲ್ಲಿ ಇರುವಂಥ ಒಲೆಯನ್ನು ಯಾವಾಗಲೂ ಕೂಡ ಸ್ವಚ್ಛವಾಗಿ ಇಟ್ಟುಕೊಂಡಿರಬೇಕು ಮತ್ತು ಅಡುಗೆ ಮನೆಗೆ ಸಾಕಷ್ಟು ಸೂರ್ಯನ ಶಕ್ತಿ ಚಂದ್ರನ ಬೆಳಕು ಗಾಳಿ ಎಲ್ಲವೂ ಕೂಡ ಪ್ರವೇಶಿಸಬೇಕು ಆ ರೀತಿಯಲ್ಲಿ ಅಡುಗೆ ಕೋಣೆಯನ್ನು ಕಟ್ಟಿಸುವುದು ಒಳ್ಳೆಯದು.

ಅಡುಗೆ ಮನೆಯ ವಾಸ್ತು ಸರಿ ಇಲ್ಲ ಅನ್ನುವುದಾದರೆ ಆ ಒಂದು ವಿಚಾರದಲ್ಲಿ ಬೇರೆ ಏನನ್ನೂ ಪರಿಹಾರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಅನ್ನುವವರು, ಅಡುಗೆ ಮನೆಗೆ ಒಂದು ಕರ್ಟೇನ್ ಅಡುಗೆ ಮನೆಯ ವಾಸ್ತು ಸ್ವಲ್ಪವಾದರೂ ಸರಿ ತೂಗುತ್ತದೆ.ಅಗ್ನಿ ಮತ್ತು ಜಲ ಎರಡೂ ಕೂಡ ಪರಸ್ಪರ ವಿರುದ್ಧವಾದವುಗಳು, ಆದ ಕಾರಣ ಈ ಆಗ್ನೇಯ ಮೂಲೆಯಲ್ಲಿ ಆದಷ್ಟು ನೀರಿನ ಬಳಕೆ ಕಡಿಮೆ ಮಾಡಿಕೊಳ್ಳುವುದೇ ಉತ್ತಮ ಅಂತ ಹೇಳಲಾಗುತ್ತದೆ. ಮನೆಯ ಏಳಿಗೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಅಡುಗೆ ಕೋಣೆಯಲ್ಲಿ ಅರಿಶಿಣ ಮತ್ತು ಕುಂಕುಮವನ್ನು ಪಕ್ಕ ಪಕ್ಕದಲ್ಲಿ ಇರಿಸಬಾರದು. ಈ ಉಪ್ಪು ಅಡುಗೆಯಲ್ಲಿ ರುಚಿ ಹೆಚ್ಚಿಸಿದರೆ, ಅರಿಶಿಣ ಆಹಾರದ ಬಣ್ಣವನ್ನು ಬದಲಾಯಿಸಿ ಇದರಲ್ಲಿರುವ ಪೋಷಕಾಂಶಗಳನ್ನು ಹೆಚ್ಚು ಮಾಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಮನೆಯ ಈಶಾನ್ಯ ದಿಕ್ಕಿನಲ್ಲಿ ಕಪಾಟುಗಳೂ ಮಾಡಿಸಿದ್ದರೆ ಅಲ್ಲಿ ಹೆಚ್ಚಿನ ಭಾರದ ವಸ್ತುಗಳನ್ನು ಇಡದೇ ಇರುವುದು ಒಳ್ಳೆಯದು ಇದರಿಂದ ಮನೆಗೆ ದಾರಿದ್ರ್ಯ ಉಂಟಾಗಬಹುದು, ಆದ ಕಾರಣ ಈಶಾನ್ಯ ದಿಕ್ಕಿನಲ್ಲಿ ಕಪಾಟುಗಳು ಇರಿಸಿದ್ದರೆ,. ಅಲ್ಲಿ ಹೆಚ್ಚಿನ ಭಾರ ಇರುವ ವಸ್ತುಗಳನ್ನು ಇಡದೆ ಇರುವುದು ಉತ್ತಮ.ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದ ಲಿ ತವಾದ ಮಾಹಿತಿಗೆ ಲೈಕ್ ಮಣಿಸಲು ಶೇರ್ ಮಾಡಿ ಇನ್ನೂ ಇಂತಹ ಪ್ರಯೋಜನಕಾರಿಯಾದ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆಚಾರ ವಿಚಾರ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದಂತಹ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಇಂದಿನ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಶುಭವಾಗಲಿ ಧನ್ಯವಾದ.

Leave a Reply

Your email address will not be published. Required fields are marked *