ಕುಬೇರ ಮೂಲೆ ಯಾದ ಉತ್ತರ ದಿಕ್ಕಿನಲ್ಲಿ ಒಂದು ವಸ್ತು ಇಟ್ಟರೆ ಹಣದ ಸಮಸ್ಯೆ ಎಂದಿಗೂ ಬರುವುದಿಲ್ಲ.

Featured-Article

If an object is placed in the north direction of Kubera corner, money problems will never arise.ಪ್ರತಿಯೊಬ್ಬ ಯುವತಿಯ ತನ್ನ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾಳೆ ಆದರೆ ಅನೇಕ ಬಾರಿ ಸಾಕಷ್ಟು ಶ್ರಮವನ್ನು ಹಾಕಿದ ನಂತರವೂ ಹಣದ ಕೊರತೆಯುಂಟಾಗುತ್ತದೆ ಪ್ರತಿಯೊಂದು ದಿಕ್ಕು ತನ್ನದೇಯಾದ ವಾಸ್ತು ಪ್ರಕಾರದ ದೇವತೆಯನ್ನು ಹೊಂದಿರುತ್ತದೆ ಇದೇ ಪ್ರಕಾರ ಉತ್ತರ ದಿಕ್ಕನ್ನು ಕುಬೇರ ದೇವರು ಅಧಿಪತಿ ಎಂದು ಹೇಳಲಾಗುತ್ತದೆ ಈ ಕಾರಣದಿಂದ ಇದನ್ನು ಸಂಪತ್ತಿನ ದಿಕ್ಕು ಎಂದು ಸಹ ಕರೆಯಲಾಗುತ್ತದೆ ಇಂತಹ ಕೆಲವು ವಿಷಯಗಳನ್ನು ವಾಸ್ತುವಿನಲ್ಲಿ ಹೇಳಲಾಗಿದೆ ಇದನ್ನು ಉತ್ತರದಿಕ್ಕಿನಲ್ಲಿ ಇಡುವುದರಿಂದ ಹಣ ಪ್ರಾಪ್ತಿಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಮ್ಮಲ್ಲಿ ಇರುವ ಹಣದ ಸಮಸ್ಯೆ ದೂರವಾಗುತ್ತದೆ ವಾಸ್ತುವಿನ ಪ್ರಕಾರ ತುಳಸಿಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇದ್ದರೆ ಶುಭ ಮತ್ತು ಈ ಕಾರಣದಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಈ ಕಾರಣದಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಉಳಿಯುತ್ತದೆ ಹಿಂದೂ ಸಂಪ್ರದಾಯದ ಪ್ರಕಾರ ತುಳಸಿಯನ್ನು ಮನೆಯಲ್ಲಿ ಬೆಳೆಸುವುದರಿಂದ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಹೊಡೆಯುತ್ತಾರೆ ಇದರಿಂದ ನಿಮ್ಮ ಮನೆಯಲ್ಲಿ ಹಣದ ಮತ್ತು ಆಹಾರದ ಕೊರತೆ ಆಗುವುದಿಲ್ಲ.

ವಾಸ್ತು ಪ್ರಕಾರ ಬೀರುವಿನ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ಇಡಬೇಕು ಈ ರೀತಿ ರಚಿತವಾಗಿರುವುದರಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೂ ಉಂಟಾಗುವುದಿಲ್ಲ ಈ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಜೊತೆಗೆ ತಿಜೋರಿ ಸುತ್ತಲೂ ಶುಚಿಯಾಗಿರಬೇಕು ವಾಸ್ತುವಿನ ಪ್ರಕಾರ ಮನೆಯ ಸುಖ ಶಾಂತಿ ನೆಮ್ಮದಿಗಾಗಿ ಲವಾದ ಆನೆಯನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಮತ್ತು ಆಮೆಯ ಮುಖವು ಮನೆಯ ಒಳಭಾಗಕ್ಕೆ ಇರಬೇಕು ಎಂದು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಾಲ್ಕನೆಯದಾಗಿ ತಿಳಿ ನೀಲಿ ಬಣ್ಣವನ್ನು ಯಾವಾಗಲೂ ಮನೆಯ ಉತ್ತರದಿಕ್ಕಿನಲ್ಲಿ ಮಾಡಬೇಕು ಇದಲ್ಲದೆ ಉತ್ತರ ದಿಕ್ಕಿಗೆ ಕನ್ನಡಿಯನ್ನು ಇಟ್ಟರೆ ತುಂಬಾ ಶುಭಫಲ ಮನೆಗೆ ಹಣವೂ ಸುಗಮವಾಗಿ ಬರುತ್ತದೆ ಮತ್ತು ಮನೆಯ ಉತ್ತರ ದಿಕ್ಕು ಯಾವುದೇ ರೀತಿಯ ಬಿರುಕು ಇರಬಾರದು ಯಾವುದಾದರೂ ಬಿರುಕು ಇದ್ದರೆ ಅದನ್ನು ತಕ್ಷಣ ಸರಿಪಡಿಸಿ.

Leave a Reply

Your email address will not be published. Required fields are marked *