ಹುಟ್ಟಿದ ವಾರದಿಂದ ಜಾತಕ ತಿಳಿದುಕೊಳ್ಳಿ

Featured-Article

ಜೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳು ಅದರದೇ ಆದ ಗುಣಸ್ವಭಾವಗಳನ್ನು ಹೊಂದಿರುತ್ತದೆ ವ್ಯಕ್ತಿಯ ಭವಿಷ್ಯವನ್ನು ತಿಳಿದದ್ದು ಸ್ವಭಾವನ್ನು ತಿಳಿಯಲು ಅತ್ಯಂತ ಉತ್ತಮ ಮಾರ್ಗ ಜ್ಯೋತಿಷ್ಯಶಾಸ್ತ್ರ ಹುಟ್ಟಿದ ವಾರಗಳಿಗೆ ಸಮಯವನ್ನು ಲೆಕ್ಕ ಹಾಕಿ ಜಾತಕವನ್ನು ಮಾಡುತ್ತಾರೆ ಹುಟ್ಟಿದ ವಾರ ಸಹ ಜಾತಕದಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಈ ವಾರದಲ್ಲಿ ಯಾರು ಹುಟ್ಟಿದ್ದಾರೆ ಆ ದಿನದ ಸ್ವಭಾವ ಏನು ಎಂದು ತಿಳಿಯೋಣ ಬನ್ನಿ

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲನೆಯದಾಗಿ ಸೋಮವಾರ ಚಂದ್ರನಿಗೆ ಸೋಮ ಎಂದು ಕರೆಯುತ್ತಾರೆ ಸೋಮವಾರ ಚಂದ್ರನ ವಾರವಾಗಿದೆ ಈ ದಿನ ಜನಿಸಿರುವವರು ಶಾಂತಿಪ್ರಿಯರು ಅಧ್ಯಾತ್ಮದಲ್ಲಿ ಆಸಕ್ತಿ ಯನ್ನು ಹೊಂದಿರುವವರಾಗಿರುತ್ತಾರೆ ಚಂದ್ರನು ತಂಪನ್ನು ನೀಡುವ ದೇವನಾಗಿದ್ದಾನೆ ಈ ದಿನ ಜನಿಸಿದವರು ಸೂಕ್ಷ್ಮ ಸ್ವಭಾವದ ಆಗಿರುತ್ತಾರೆ.

ಮಂಗಳವಾರದ ದಿನ ಜನಿಸಿದವರು ಮಂಗಳನು ಪ್ರಭಾವವಿರುತ್ತದೆ ಮಂಗಳವಾರ ಜನಿಸಿದವರು ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಹೊಂದಿರುತ್ತಾರೆ ಪ್ರೀತಿನ ಈ ದಿನ ಜನಿಸಿದವರು ನ್ಯಾಯ ಪ್ರಿಯ ರಾಗಿರುತ್ತಾರೆ ಮಂಗಳನ ನಿಜದಲ್ಲಿ ಇದ್ದಾಗ ಸ್ವಭಾವದಲ್ಲಿ ಸಿಟ್ಟು ಮತ್ತು ಹಠ ಹೆಚ್ಚಾಗಿ ಕಂಡುಬರುತ್ತದೆ

ಬುಧವಾರ ಈ ಗ್ರಹವು ಬುಧ ಗ್ರಹದ ಅಧಿಪತಿ ಯಲ್ಲಿರುತ್ತದೆ ಬುಧವಾರ ವಾಕ್ಚಾತುರ್ಯ ಮತ್ತು ಬುದ್ಧಿ ಕಾರ್ಯಕ್ರಮವಾಗಿರುತ್ತದೆ ಈ ದಿನ ಜನಿಸಿದವರು ಉತ್ತಮ ಬುದ್ಧಿವಂತರಾಗಿರುತ್ತಾರೆ ಈ ದಿನ ಜನಿಸಿರುವ ಅವರು ಮೃದು ಸ್ವಭಾವದವರಾಗಿರುತ್ತಾರೆ ಈ ವ್ಯಕ್ತಿಗಳ ಮುಖದಲ್ಲಿ ಆಕರ್ಷಣೆಯೂ ಹೆಚ್ಚಾಗಿರುತ್ತದೆ ಕಲೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಪುಣರಾಗಿರುತ್ತಾರೆ

ಗುರುವಾರ ಈ ದಿನ ಜನಿಸಿರುವ ಅವರ ಮೇಲೆ ಗುರುವಿನ ಅಧಿಪತ್ಯ ಬರುತ್ತದೆ ಗುರುವಾರ ಜನಿಸಿದವರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಗಂಭೀರ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳು ಇತರರ ಒಳ್ಳೆಯದನ್ನೇ ಬಯಸುತ್ತಾರೆ ಗುರುಗ್ರಹದ ಸ್ಥಿತಿ ನಿಜವಾಗಿದ್ದರೆ ಈ ವ್ಯಕ್ತಿಗಳು ತಪ್ಪುದಾರಿ ತೋರೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಇದರಿಂದ ಗುರುವಾರ ಜನಿಸಿದವರು ಸಾತ್ವಿಕ ಗುಣವನ್ನು ಹೊಂದಿರುತ್ತಾರೆ

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಶುಕ್ರವಾರ ಈ ದಿನ ಜನಿಸಿರುವವರ ಮೇಲೆ ಶುಕ್ರಗ್ರಹದ ಪ್ರಭಾವವಿರುತ್ತದೆ ಆದ್ದರಿಂದ ಈ ದಿನ ವ್ಯಕ್ತಿಗಳಿಗೆ ಬೌದ್ಧಿಕ ಸುಖ ಆಸಕ್ತಿ ಹೆಚ್ಚು ಇರುತ್ತದೆ ಶುಕ್ರವಾರ ಜನಿಸಿದವರು ಕಲೆ ಮತ್ತು ಕರಕುಶಲತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಆಧುನಿಕ ವಿಚಾರಗಳಿಗೆ ಮಹತ್ವವನ್ನು ನೀಡುತ್ತಾರೆ ಶುಕ್ರನ ನಿಜ ಸ್ಥಿತಿಯಲ್ಲಿದ್ದರೆ ಸಂಪತ್ತಿನ ಕೊರತೆ ಹೆಚ್ಚಾಗುತ್ತದೆ

ಶನಿವಾರ ಈ ದಿನ ಜನಿಸಿರುವವರಿಗೆ ಶನಿ ಗ್ರಹಣ ಪ್ರಭಾವ ಹೆಚ್ಚಿರುತ್ತದೆ ಶನಿಯ ನ್ಯಾಯ ಪ್ರಿಯ ಆಗಿರುವುದರಿಂದ ಶನಿ ಉಚ್ಚ ಸ್ಥಾನದಲ್ಲಿ ಇದ್ದಾಗ ಇವರು ನ್ಯಾಯ ಸ್ವಭಾವವನ್ನು ಹೊಂದಿರುತ್ತಾರೆ ಈ ವ್ಯಕ್ತಿಗಳು ಮಾತಿನಲ್ಲಿ ಬದ್ಧವಾಗಿ ಇರುವುದಲ್ಲದೆ ಸಿದ್ಧಾಂತವನ್ನು ಹೆಚ್ಚಾಗಿ ಪಾಲಿಸುತ್ತಾರೆ ಶನಿಯ ನೀಚ ಸ್ಥಳದಲ್ಲಿ ಇದ್ದಾಗ ಮಾಡಿದ ಕೆಲಸಕ್ಕೆ ಸರಿಯಾದ ಫಲ ಸಿಗುವುದಿಲ್ಲ

ಭಾನುವಾರ ಸೂರ್ಯದೇವನ ಅಧಿಪತ್ಯವಿರುವ ವಾರವೇ ಭಾನುವಾರ ಈ ದಿನ ಜನಿಸುವವರ ಮೇಲೆ ಸೂರ್ಯದೇವನ ಅಧಿಪತಿಯಾಗಿರುತ್ತದೆ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ ಇವರು ಉದಾರ ಸ್ವಭಾವವನ್ನು ಹೊಂದಿರುತ್ತಾರೆ ವ್ಯಕ್ತಿತ್ವದಲ್ಲಿ ಹೆಚ್ಚು ಬಲಶಾಲಿಯಾಗಿ ಇರುತ್ತಾರೆ ಧೈರ್ಯವಂತರು ಸಹ ಆಗಿರುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

Leave a Reply

Your email address will not be published.