ಹುಡುಗಿಯರ ಈ ಕಾಲಿನ ಬೆರಳು ಉದ್ದವಿದ್ದರೆ ಏನರ್ಥ!

Featured-Article

ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಯಾವಾಗ ಬರುತ್ತದೆ ಯಾವ ರೂಪದಲ್ಲಿ ಬರುತ್ತದೆ ಎನ್ನುವುದನ್ನು ಹೇಳುವುದಕ್ಕೆ ಆಗುವುದಿಲ್ಲ.ಕೆಲವರಿಗೆ ಅಂಗೈಯಲ್ಲಿ ಅದೃಷ್ಟ ಅಡಗಿದರೆ ಇನ್ನು ಕೆಲವರಿಗೆ ಅಗೈಯಲ್ಲಿ ಅಡಗಿರುತ್ತದೆ.ವ್ಯಕ್ತಿಯ ಪಾದದ ಬೆರಳಿನ ಆಕಾರವನ್ನು ನೋಡಿ ಅದೃಷ್ಟವನ್ನು ಅಳೆಯುತ್ತಾರೆ ಹಲವಾರು.ಹಾಗಾದರೆ ನಿಮ್ಮ ಪಾದ ಈ ಆಕಾರದಲ್ಲಿ ಇದ್ದಾರೆ ಅದೃಷ್ಟ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸಾಮುದ್ರಿಕ ಶಾಸ್ತ್ರದಲ್ಲಿ ಶರೀರದ ರಚನೆ ಹಾಗೂ ಚಿಹ್ನೆಗಳ ಆಧಾರದ ಮೇಲೆ ಭವಿಷ್ಯದ ಆಗು ಹೋಗುಗಳ ಬಗ್ಗೆ ಹೇಳಲಾಗುತ್ತದೆ.ಕಾಲಿನ ಬೆರಳನ್ನು ನೋಡಿ ವ್ಯಕ್ತಿಯ ಬಗ್ಗೆ ಹೇಳಲಾಗುತ್ತದೆ.ಪಾದ ಹಾಗೂ ಕಾಲು ಬೆರಳಿನ ಆಕಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯ ಮಾಡಲಾಗುತ್ತದೆ.

1,ಕೆಲವರಿಗೆ ಮೆಟ್ಟಿಲು ಆಕಾರದಲ್ಲಿ ಪಾದದಲ್ಲಿ ಬೆರಳು ಇರುತ್ತದೆ.ಇಂತಹ ವ್ಯಕ್ತಿಗಳು ಯಾವಾಗಲೂ ಒಬ್ಬಂಟಿಯಾಗಿ ಇರಲು ಇಷ್ಟಪಡುತ್ತಾರೆ. ಯಾರ ಜೊತೆಗೂ ಬೆರೆಯುವುದಿಲ್ಲ.2,ಇನ್ನು ಕೆಲವರಿಗೆ ಕಾಲಿನ ಮೊದಲು ಮೂರು ಬೆರಳು ಸಮನಾಗಿ ಇರುತ್ತದೆ. ಇಂತಹ ವ್ಯಕ್ತಿಗಳು ಎಲ್ಲರ ಜೊತೆ ಬೆರೆಯುತ್ತಾರೆ.ಲವಲವಿಕೆಯಿಂದ ಇರುವ ವ್ಯಕ್ತಿತ್ವ ಇವರದ್ದು ಆಗಿದ್ದು ಜೀವನದಲ್ಲಿ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೆ.

3,ಇನ್ನು ಕೆಲವರಿಗೆ ಪಾದದಲ್ಲಿ ಇರುವ ಎಲ್ಲಾ ಬೆರಳುಗಳು ಸಮನಾಗಿ ಇರುವ ವ್ಯಕ್ತಿಗಳು ಫೆಂಸೆಟ್ ಫುಟ್ ಶೇಪ್ ಎಂದು ಕರೆಯುತ್ತಾರೆ.ಇವರು ಹೆಚ್ಚಾಗಿ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತರೆ.ಎಷ್ಟೇ ಕಷ್ಟ ಬಂದರು ಬೇಗನೆ ಪರಿಹಾರವನ್ನು ಕಂಡುಕೊಳ್ಳುತ್ತರೆ.

4,ಪಾದದಲ್ಲಿ ಎರಡನೇ ಬೆರಳು ಉಳಿದ ಬೆರಳಿಗಿಂತ ಎತ್ತರವಾಗಿ ಇದ್ದಾರೆ ಗ್ರೀಕ್ ಫುಟ್ ಶೇಪ್ ಎಂದು ಕರೆಯುತ್ತಾರೇ.ಈ ರೀತಿ ಆಕಾರ ಹೊಂದಿದ ವ್ಯಕ್ತಿಗಳು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.ಜೊತೆಗೆ ತುಂಬಾ ಎಮೋಷನಲ್ ಆಗಿ ಇರುತ್ತಾರೆ.ಬೇರೆಯವರ ನೋವು ನಲಿವಿಗೆ ಬೇಗನೇ ಸ್ಪಂದಿಸುವ ಗುಣ ಇವರದ್ದು ಆಗಿರುತ್ತದೆ.ಇವರು ತುಂಬಾನೇ ಶಕ್ತಿ ಶಾಲಿಗಳು ಎಂದು ಹೇಳುತ್ತಾರೆ.

5, ಕಿರು ಬೆರಳು ಆಲುಗಡಲು ಆಗುವುದಿಲ್ಲವೋ ಅಂತಹ ವ್ಯಕ್ತಿಗಳು ಸದಾ ವಾಸ್ತವಾಗಿ ಜೀವನವನ್ನು ನಡೆಸಿರುತ್ತಿರುತ್ತಾರೆ. ಇರುವುದರಲ್ಲಿ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಸದಾ ಒಂದಲ್ಲ ಒಂದು ಕೆಲಸದಲ್ಲಿ ತೋಡಗಿಸಿಕೊಳ್ಳುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

6, ಕಿರು ಬೆರಳು ಬೇರೆ ಬೆರಳಿಗಿಂತ ದೂರ ಇರುತ್ತದೆಯೋ ಅವರು ಹೆಚ್ಚು ನೆಗೆಟಿವ್ ಆಗಿ ಯೋಚಿಸುವ ವ್ಯಕ್ತಿತ್ವ ಇವರದ್ದು ಆಗಿದ್ದು ಸಿಡುಕಿನ ಸ್ವಭಾವದವರು ಆಗಿರುತ್ತಾರೆ.7, ಇನ್ನು ಕಾಲು ಬೆರಳು ಒಂದೇ ಸಮನಾಗಿ ಇದ್ದು ಹೆಬ್ಬೆರಳು ಉದ್ದವಾಗಿ ಇದ್ದಾರೆ ಅಂತವರು ಕಲ ಪ್ರೇಮಿ ಆಗಿರುತ್ತರೇ. ಇವರು ಆಡುವ ಮಾತುಗಳು ಬಹಳ ಮಧುರ ಆಗಿ ಇರುತ್ತದೆ.ಇವರು ಆಡುವ ಮಾತುಗಳು ಎಲ್ಲರನ್ನೂ ಪ್ರಭಾವಿತರನ್ನಾಗಿ ಮಾಡುತ್ತವೆ.ಹೆಬ್ಬೆರಳು ದಪ್ಪವಾಗಿ ಇದ್ದಾರೆ ಅದೃಷ್ಟ ಕುಲಹಿಸುತ್ತದೆ ಎಂದು ಅರ್ಥ.36 ರಿಂದ 46 ವಯಸ್ಸಿನಲ್ಲಿ ಸಕ್ಸಸ್ ಇವರನ್ನು ಹುಡುಕಿಕೊಂಡು ಬರುತ್ತದೆ.

8, ಕೆಲವರ ಹಿಮ್ಮಡಿ ಪದೇ ಪದೇ ಒಡೆಯುತ್ತದೆ.ಇಂತವರಿಗೆ ಅದೃಷ್ಟ ಎಂದಿಗೂ ನಿಲ್ಲುವುದಿಲ್ಲ.ಹಣದ ಸಮಸ್ಸೆ ಕಾಡಲಿದ್ದು ಮನೆಯಲ್ಲಿ ಆರ್ಥಿಕ ಸಮಸ್ಸೆ ಎದುರಿಸುತ್ತಿರುತ್ತಾರೆ.9, ಪಾದಗಳು ಸ್ವಚ್ಛವಾಗಿ ಕೋಮಲವಾಗಿ ಕೆಂಪಾಗಿ ಇರುತ್ತವೆಯೋ ಅಂತವರು ಅದೃಷ್ಟಶಾಲಿಗಳು. ಇವರ ಜೀವನದಲ್ಲಿ ಹಣ ಗೌರವ ಪ್ರತಿಷ್ಠೆ ಸದಾ ನೆರಳಾಗಿ ನಿಂತಿರುತ್ತದೆ.

Leave a Reply

Your email address will not be published. Required fields are marked *