ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸುಗಳು ಖಂಡಿತವಾಗಿ ಬರುತ್ತವೆ..! Hindu Dream interpretation Dream

Featured-Article

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಮಲಗಿದಾಗ ಕನಸುಗಳು ಬೀಳುತ್ತವೆ. ಕನಸು ಎನ್ನುವುದು ಒಂದು ಮಾನಸಿಕವಾದ ವೈಫಲ್ಯ ಗಳನ್ನು ದೇವರುಗಳು ಕನಸಿನ ರೂಪದಲ್ಲಿ ಕೊಡುತ್ತಾರೆ. ಆದರೆ ಕೋಟ್ಯಾಧಿಪತಿ ಆಗುವ ಮೊದಲು ಈ ರೀತಿಯ ಕನಸುಗಳು ಬೀಳುತ್ತವೆ. ಸಾಮಾನ್ಯವಾಗಿ ಕೆಲವರಿಗೆ ಒಳ್ಳೆಯ ಕನಸು ಬೀಳುತ್ತದೆ ಮತ್ತು ಕೆಟ್ಟ ಕನಸು ಬೀಳುತ್ತದೆ. ಪ್ರತಿಯೊಂದು ಕನಸಿಗೂ ಏನಾದರೂ ಒಂದು ಅರ್ಥ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೆಲವರಿಗೆ ಕೆಟ್ಟ ಕನಸು ಬೀಳುವ ಮೊದಲು ಕೆಟ್ಟ ವಿಷಯ ಕನಸಿನಲ್ಲಿ ಕಾಣಬಹುದು. ಆದರೆ ಕೋಟ್ಯಾಧಿಪತಿ ಆಗುವ ಮೊದಲು ಯಾವ ತರಹದ ಕನಸುಗಳು ಬೀಳುತ್ತದೆ ಎಂದರೆ ದೇವಸ್ಥಾನಗಳು, ದೇವರುಗಳು, ವಿಗ್ರಹಗಳು ಕನಸಿನಲ್ಲಿ ಕಾಣಿಸಿಕೊಂಡರೆ ಯಾರ ಹತ್ತಿರನು ಪಂಡಿತರು ಹೇಳಬಾರದು ಎಂದು ಹೇಳುತ್ತಾರೆ. ಇದರ ಅರ್ಥ ದೇವತೆಗಳು ನಿಮ್ಮ ಪೂಜೆಗೆ ಪ್ರಸನ್ನವಾಗಿದ್ದರೆ ಎಂದು ಅರ್ಥ.

ಈ ತರಹದ ಕನಸುಗಳು ಬೀಳುವುದರಿಂದ ಅತಿ ಶೀಘ್ರದಲ್ಲಿ ನೀವು ಕೋಟ್ಯಾಧಿಪತಿ ಆಗುವ ಸೂಚನೆ ನೀಡುತ್ತದೆ ಹಾಗೂ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಏನಾದರು ಮಹಾಲಕ್ಷ್ಮಿ ದೇವಿಯು ಮನೆಯ ಒಳಗೆ ಬಂದ ಹಾಗೆ ಕನಸಿನಲ್ಲಿ ಕಾಣಿಸಿಕೊಂಡರೆ ಆಲೋಚನೆ ಮಾಡುವುದು ಬೇಡ. ಬನ್ನಿ ಮರ ಕನಸಿನಲ್ಲಿ ಕಂಡರೆ ವಿಜಯವನ್ನು ಕಾಣುತ್ತೀರಿ. ರಾಜಕೀಯದಲ್ಲಿ ಇರುವವರಿಗೆ ಬನ್ನಿ ಮರ ಕನಸಿನಲ್ಲಿ ಕಂಡರೆ ಖಂಡಿತವಾಗಿ ಜಯವನ್ನು ಕಾಣುತ್ತಾರೆ.

ಇನ್ನು ಹರಿಯುವ ನೀರು,ಸಮುದ್ರ ಕನಸಿನಲ್ಲಿ ಕಂಡರೆ ನಿಮಗೆ ಅದೃಷ್ಟ ಒಲಿಯುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಒಂದು ವೇಳೆ ಆನೆ ಕನಸಿನಲ್ಲಿ ಕಂಡರೆ ಉದ್ಯೋಗದಲ್ಲಿ ಅತಿ ದೊಡ್ಡ ಸ್ಥಾನವನ್ನು ಕಾಣಬಹುದು.ಇನ್ನು ನೀರಿನಲ್ಲಿ ನಿಮ್ಮ ಪ್ರತಿಬಿಂಬ ಕಾಣಿಸಿಕೊಂಡರೆ ಮತ್ತು ನೀರು ಕುಡಿಯುವ ಹಾಗೆ ಕನಸು ಕಂಡರೆ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತೀರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಬಿಳಿ ಕುದುರೆ ಕನಸಿನಲ್ಲಿ ಕಾಣಿಸಿಕೊಂಡರೆ ವಿದೇಶಕ್ಕೆ ಹೋಗುವ ಸೂಚನೆ ಮತ್ತು ಶೀಘ್ರದಲ್ಲಿ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ. ಇನ್ನು ಕನಸಿನಲ್ಲಿ ಮರಗಳು ಹಣ್ಣುಗಳು ಕನಸಿನಲ್ಲಿ ಕಂಡರೆ ನಿಮ್ಮ ಜೀವನ ಉದ್ದರವಾಗುತ್ತದೆ. ಕೆಲವು ಕನಸುಗಳು ಮಾತ್ರ ಭವಿಷ್ಯದಲ್ಲಿ ಆಗುವುದನ್ನು ತಿಳಿಸುತ್ತದೆ. ಈ ರೀತಿಯ ಕನಸುಗಳು ನಿಮಗೆ ಬಿದ್ದರೆ ಶುಭ ಸೂಚನೆ ಎಂದು ಭಾವಿಸಿ. ಒಂದು ವೇಳೆ ಕೆಟ್ಟ ಕನಸು ಕಾಣಿಸಿಕೊಂಡರೆ ಭಯ ಬೀಳದೆ ಎದ್ದು ಸ್ನಾನವನ್ನು ಮಾಡಿ ಇಷ್ಟ ದೇವರಿಗೆ ಪ್ರಾರ್ಥಿಸಿಕೊಳ್ಳಿ. ಕೆಟ್ಟ ಕನಸಿನ ಪ್ರಭಾವ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *