ಬೆನ್ನು ಸೊಂಟ ನೋವಿಗೆ ಇಲ್ಲಿದೆ ಅಸಲಿ ಕಾರಣ!

Written by Anand raj

Published on:

ಬೆನ್ನು ನೋವಿನ ಸಮಸ್ಸೆಗೆ ಏನು ಕಾರಣ ಎಂದರೇ ಹೆಚ್ಚು ಸಮಯ ನಿಂತುಕೊಂಡು ಕೆಲಸ ಮಾಡುವುದು. ನಂತರ ಹೆಚ್ಚು ಬೆನ್ನಿನ ಮೇಲೆ ಒತ್ತಡ ಹಾಕುವಂತಹ ಒಂದು ಕೆಲಸವನ್ನು ಮಾಡುವುದು ಮತ್ತು ಭಾರವಾದ ವಸ್ತುಗಳನ್ನು ಎತ್ತುವುದು. ಈ ಕಾರಣದಿಂದ ಬೆನ್ನಿನ ನೋವಿನ ಸಮಸ್ಸೆ ಬರುತ್ತದೆ. ಬೆನ್ನು ನೋವಿನ ಸಮಸ್ಸೆಗೆ ಮಲಬದ್ಧತೆ ಆಜೀರ್ಣ, ನರಗಳ ದೌರ್ಬಲ್ಯತೆ ಕೂಡ ಕಾರಣ. ಇನ್ನು ಬೆನ್ನಿಗೆ ಏಟು ಆದಾಗ ಕೂಡ ಬೆನ್ನಿನ ನೋವಿನ ಸಮಸ್ಸೆ ಬರುತ್ತದೆ. ಇಲ್ಲಿ ಡಿಸ್ಕ್ ಗಳು ಬುಲ್ಜ್ ಆಗುತ್ತದೆ. ಆದ್ದರಿಂದ ನರಗಳ ಮೇಲೆ ಒತ್ತಡ ಬೀಳುತ್ತದೆ. ಅದಕ್ಕೆ ಡಿಸ್ಕ್ ಸ್ಲಿಪ್ ಅಂತ ಕರೆಯುತ್ತಾರೆ.

ಇತರ ಸಮಸ್ಸೆ ಬಂದಾಗ ವ್ಯಾಯಾಮ ಮಾಡುವುದಕ್ಕೆ ಶುರು ಮಾಡಬೇಕು.ಇದಕ್ಕೆ ಸೂಕ್ತವಾದ ವ್ಯಾಯಾಮ ಎಂದರೇ ಮರ್ಜರಿ ಆಸನ, ಪವನ ಮುಕ್ತಸನ, ಸೇತುಬಂದಸನ, ಭುಜಗ್ ಸನ. ಈ ಆಸನಗಳನ್ನು ಯೋಗ ಗುರು ದರ್ಶನದಿಂದ ಮಾಡಿ.

ಇನ್ನು ಮನೆಯಲ್ಲಿ ಈ ಚಿಕಿತ್ಸೆ ಮಾಡಬಹುದು. ಒಂದು ಹಿಡಿ ಎಲೆ, ಒಂದು ಹಿಡಿ ಎಕ್ಕದ ಎಲೆ,ಒಂದು ಹಿಡಿ ಬೆಳ್ಳುಳ್ಳಿ ಪೇಸ್ಟ್,ಒಂದು ಹಿಡಿ ಹುಣಸೆ ಎಲೆಯನ್ನು ಚೆನ್ನಾಗಿ ಮೀಕ್ಸಿಯಲ್ಲಿ ರುಬ್ಬಬೇಕು. ನಂತರ ಒಂದು ಬಂಡಾಲಿಗೆ ಹರೆಳೆಣ್ಣೆ ಹಾಕಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಉರಿಬೇಕು. ನಂತರ ಸೊಪ್ಪನ್ನು ಹಾಕಿ ಫ್ರೈ ಮಾಡಬೇಕು. ಇದನ್ನು ಬೆನ್ನಿಗೆ ಹಾಕಿ ಪಟ್ಟು ಹಾಕಬೇಕು. ಇದರ ಮೇಲೆ ಹರೆಎಲೆ ಹಾಕಿ ಸುತ್ತಬೇಕು ಮತ್ತು ಬಟ್ಟೆಯಿಂದ ಸುತ್ತಬೇಕು. ರಾತ್ರಿ ಈ ರೀತಿ ಮಾಡಿ ಮಲಗಿ ಬೆಳಗ್ಗೆ ಎದ್ದು ಅದರ ಮೇಲೆ ಬಿಸಿ ನೀರು ಹಾಕಿದರೇ ಬೇಗನೆ ಸೊಂಟ ನೋವು ಕಡಿಮೆ ಆಗುತ್ತಾದೆ.

Related Post

Leave a Comment