ಹರಕೆ ವಿಚಾರದಲ್ಲಿ ತಪ್ಪಾದಿತು ಜೋಕೆ..! ಒಳಿತು ಮಾಡಿಕೊಳ್ಳುವುದಕ್ಕೆ ಹೋಗಿ ಇನ್ನಷ್ಟು ಕೆಡುಕಾದಿತು!

Written by Anand raj

Published on:

ಜೀವನದಲ್ಲಿ ಕಷ್ಟ ಎಂದು ಬಂದಾಗ ಕಣ್ಣು ಮುಂದೆ ಬರುವುದು ಭಗವಂತ ಮಾತ್ರ.ದೇವರ ಮುಂದೆ ಬೇಡಿಕೊಳ್ಳದ ಮನುಷ್ಯನೇ ಇಲ್ಲಾ.ಇಷ್ಟರ್ಥ ಪ್ರಾಪ್ತಿಗಾಗಿ ದೇವರಲ್ಲಿ ಪೂಜಿಸಿದವರು ಇಲ್ಲಾ.ಒಂದಲ್ಲ ಒಂದು ಕಾರಣಕ್ಕೆ ದೇವರಲ್ಲಿ ಹರಕೆ ಕಟ್ಟಿಕೊಂಡು ಇರುತ್ತಾರೆ ಜನರು.ಕಷ್ಟಗಳು ದೂರ ಅದರೆ ಇದನ್ನು ನಿನಗೆ ಅರ್ಪಿಸುತ್ತೇವೆ ಎಂದು ಮರೆತು ಕೂಡ ಹೋಗಿರುತ್ತಾರೆ.ಆದರೆ ಇಷ್ಟಾರ್ಥ ಪ್ರಾಪ್ತಿಯಾದ ಮೇಲೆ ಹರಕೆಯನ್ನು ತೀರಿಸುವುದೇ ಇಲ್ಲ.ಕೆಲವರಿಗೆ ಹರಕೆಯ ನೆನಪು ಇರುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಒಂದು ವೇಳೆ ದೇವರಿಗೆ ಹರಕೆಯನ್ನು ತಿಳಿಸದಿದ್ದರೆ ಮತ್ತೆ ಕಷ್ಟಗಳಿಗೆ ಆಹ್ವಾನ ನೀಡಿದಂತೆ.ಯಾವುದೇ ಕಾರಣಕ್ಕೂ ಹೊತ್ತ ಹರಕೆಯನ್ನು ಮರೆಯಬೇಡಿ. ಇದರಿಂದ ಕಷ್ಟದ ಮೇಲೆ ಕಷ್ಟವನ್ನು ಅನುಭವಿಸಬೇಕಾಗುತ್ತದೆ.ನೀವು ಮಾಡಿಕೊಂಡಿರುವ ಹರಕೆ ಬಗ್ಗೆ ಕನಸಿನಲ್ಲಿ ಬಂದು ಎಚ್ಚರಿಕೆನ್ನು ನೀಡುತ್ತವೆ.ಆಗಾಗ ದೇವರ ಕನಸನ್ನು ಪದೇ ಪದೇ ಕಾಡುತ್ತಿದ್ದಾರೆ ಸ್ವಲ್ಪ ಯೋಚನೆ ಮಾಡಿ ನೋಡಿ.ಯಾವುದಾದರು ದೇವರಿಗೆ ಹರಕೆ ಕಟ್ಟಿಕೊಂಡಿದ್ದಾರೆ ಕೂಡಲೇ ಹರಕೆ ತೀರಿಸಿ.

ಭಗವಂತ ಗಣೇಶ ಪದೇ ಪದೇ ಕನಸಿನಲ್ಲಿ ಬಂದರೆ ನೀವು ಯಾವುದೊ ಹರಕೆಯನ್ನು ತೀರಿಸಿಲ್ಲ ಎಂದು ಅರ್ಥ್ ಅಥವಾ ನಿಮ್ಮ ಮನೆಯ ಸದ್ಯಸರು ಹರಕೆ ತೀರಿಸಿಲ್ಲ ಎಂದು ಅರ್ಥ್.ಈ ರೀತಿ ಕನಸುಗಳು ವಿನಾಯಕ ಚೌತಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.ಇಂತಹ ಕನಸು ಬಿದ್ದರೆ ಸಾಧ್ಯವಾದಷ್ಟು ಬೇಗಾ ಹರಕೆ ತೀರಿಸಿ.ಹರಕೆ ತೀರಿಸಿದ ನಂತರ 108 ಬಾರಿ ಗರಿಕೆಯನ್ನು ಗಣೇಶನಿಗೆ ಅರ್ಪಿಸಿದರೆ ಹರಕೆ ದೋಷ ಕೂಡ ನಿವಾರಣೆ ಆಗುತ್ತದೆ.ಜೊತೆಗೆ ಒಳ್ಳೆಯ ಫಲ ಪ್ರಾಪ್ತಿಯಾಗಿ ಗಣೇಶನ ಅನುಗ್ರಹ ನಿಮ್ಮ ಮೇಲೆ ಬೀಳುತ್ತದೆ.

ಹರಕೆ ಹೊತ್ತು ಅದರ ಫಲ ಸಿಕ್ಕಮೇಲೆ ಹರಕೆ ತೀರಿಸದೆ ಇದ್ದಾರೆ ವಾಕ್ ದೋಷ ಬರುತ್ತದೆ.ಒಂದು ವೇಳೆ ಹರಕೆ ತೀರಿಸದೆ ಇದ್ದಾರೆ ಸಿಕ್ಕಿರುವ ಫಲ ನಾಶ ಆಗುತ್ತದೇ. ದಾಂಪತ್ಯ ಜೀವನದಲ್ಲಿ ಸಮಸ್ಸೆ ಆಗುವುದಕ್ಕೆ ಶುರು ಆಗುತ್ತವೆ ಮತ್ತು ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಶುರುವಾಗುತ್ತವೆ.ಒಂದು ವೇಳೆ ಹರಕೆ ಮರೆತು ಹೋದರೆ ದೇವರಿಗೆ ಪೂಜೆ ಸಲ್ಲಿಸಿ ತಪ್ಪನ್ನು ಒಪ್ಪಿಕೊಳ್ಳಿ.ನೀವು ಹರಕೆ ಹೊತ್ತುಕೊಂಡ ಮೇಲೆ ಕಡ್ಡಾಯವಾಗಿ ತೀರಿಸಬೇಕು.

Related Post

Leave a Comment