ಏಲಕ್ಕಿ ಪ್ರತಿದಿನ ಒಂದು ತಿನ್ನಿ ಸಾಕು ಈ ಕಾಯಿಲೆಗೆ ಹೇಳಿ ಗುಡ್ ಬೈ!

Featured-Article

ಬಹುತೇಕ ಎಲ್ಲರ ಅಡುಗೆಮನೆಯಲ್ಲಿ ಕೂಡ ಏಲಕ್ಕಿ ಇದ್ದೇ ಇರುತ್ತದೆ ಮತ್ತು ಇದು ತುಂಬಾನೇ ಆರೋಗ್ಯಕಾರಿ. ಮನೆಯಲ್ಲಿ ತಯಾರಿಸುವ ಯಾವುದೇ ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ಇರಲಿ, ಇಲ್ಲಾ ಅಂದರೆ ಯಾವುದೇ ಸಿಹಿ ಪದಾರ್ಥಗಳ ಪರಿಮಳ ಹೆಚ್ಚಿಸಲು ಏಲಕ್ಕಿಯಾ ಘಮ ಇರಲೇ ಬೇಕು. ಇಂತಹ ಸುವಾಸನೆಭರಿತ ಈ ಪುಟ್ಟ ಏಲಕ್ಕಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ ಹಲವಾರು ರೀತಿಯಲ್ಲಿ ಔಷಧಿಯಾಗಿ ಕೂಡ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.ಏಲಕ್ಕಿಯ ಅರೋಗ್ಯ ಪ್ರಯೋಜಕಾರಿ ಯಾವುದು ಎಂದರೆ

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಬಾಯಾರಿಕೆ ಜಾಸ್ತಿ ಆಗುತ್ತದೆ ಮತ್ತು ಆಗಾಗ ನೀರು ಕುಡಿಯುತ್ತಲೇ ಇರುತ್ತೇವೆ.ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಅಷ್ಟಾಗಿ ಬಾಯಾರಿಕೆ ಆಗದೆ ಇರುವುದರಿಂದ ನೀರು ಕುಡಿಯುವ ಅವಶ್ಯಕತೆ ಇರುವುದಿಲ್ಲ. ಇದರಿಂದ ದೇಹದ ಒಳಭಾಗದ ಪ್ರತಿಯೊಂದು ಅಂಗಗಳನ್ನು ಕಾರ್ಯ ಚಟುವಟಿಕೆ ಕಡಿಮೆ ಆಗುತ್ತದೆ.ಇದೆ ಕಾರಣಕ್ಕೆ ದೇಹದಲ್ಲಿ ಕಂಡುಬರುವ ವಿಷಕಾರಿ ಅಂಶಗಳು ಸಂಪೂರ್ಣ ಪ್ರಮಾಣದಲ್ಲಿ ದೇಹದಿಂದ ಹೊರ ಹೋಗಲು ಸಾಧ್ಯ ಇರುವುದಿಲ್ಲ.ಜೊತೆಗೆ ಜೀರ್ಣನಂಗ ವ್ಯವಸ್ಥೆ ಕೂಡ ಅದಗೆಟ್ಟು ಸೇವನೆ ಮಾಡಿದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ ಹಾಗೂ ಮಲಬದ್ಧತೆ ಸಮಸ್ಸೆ ಹಾಗೂ ಇದಕ್ಕೆ ಸಂಬಂಧ ಪಟ್ಟಂತೆ ಇನ್ನಿತರ ಅರೋಗ್ಯ ಸಮಸ್ಸೆಗಳು ಕೂಡ ಕಂಡು ಬರುತ್ತದೆ.

2, ಇನ್ನು ತ್ವಚೆಯ ಕಾಂತಿ ಕೂಡ ಕಡಿಮೆಯಾಗುತ್ತದೆ. ದೇಹದಿಂದ ವಿಷಕಾರಿ ಅಂಶಗಳು ದೂರವಾಗದೇ ಹಾಗೆ ಉಳಿದುಕೊಳ್ಳುವುದು.ಹಾಗಾಗಿ ಈ ಎಲ್ಲಾ ಸಮಸ್ಸೆಗಳಿಂದ ದೂರ ಇರಲು ಉಗುರು ಬೆಚ್ಚನೆ ನೀರಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಸಾಕಷ್ಟು ಒಳ್ಳೆಯದು. ಇದು ಆರೋಗ್ಯಕರವಾಗಿ ಇರುತ್ತದೆ.

3,ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗಿ ಬೊಜ್ಜು ಕಡಿಮೆಯಾಗುತ್ತದೆ.4, ಇನ್ನು ಜೀರ್ಣಕ್ರಿಯೆ ತೊಂದರೆ ಇದ್ದರೆ ಒಂದೆರಡು ಏಲಕ್ಕಿಗಳನ್ನು ಜಗಿದು ನುಂಗಿ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಏಲಕ್ಕಿ ಪಾತ್ರವನ್ನು ಬಹಳ ಹಿಂದಿನಿಂದಲೇ ಭಾರತೀಯರು ಗಮನಿಸಿದ್ದಾರೆ. ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರಲ್ಲಿ ಏಲಕ್ಕಿ ನೆರವು ನೀಡುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5, ಅಜೀರ್ಣತೆ ವಾಕರಿಕೆ ಹುಳಿತೇಗು ವಾಂತಿ ಹೊಟ್ಟೆ ನೋವು ಹೊಟ್ಟೆಯ ಸೆಳೆತ ಇತ್ಯಾದಿಗಳನ್ನು ಸರಿಪಡಿಸಲು ತಕ್ಷಣವೇ ಒದೆರಡು ಏಲಕ್ಕಿಗಳನ್ನು ಜಗಿದು ನುಂಗಿ ಬಿಡುವ ಮೂಲಕ ಶೀಘ್ರ ಉಪಶಮಾನ ದೊರಕುತ್ತದೆ.6, ಇನ್ನು ಏಲಕ್ಕಿ ಸೇವನೆ ಮಾಡುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಏಲಕ್ಕಿ ಸೇವನೆ ಮಾಡುವುದರಿಂದ ಹುಳುಕು ಹಲ್ಲಿನ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ.7, ನಿನ್ನ ದೇಹದಲ್ಲಿ ವಿಷಕಾರಿ ಅಂಶವನ್ನು ತೆಗೆದುಹಾಕಲು ಏಲಕ್ಕಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಆಹಾರ ಪದ್ಧತಿಯಲ್ಲಿ ಏಲಕ್ಕಿ ಸೇವನೆ ಮಾಡುವುದರಿಂದ ಅರೋಗ್ಯಕ್ಕೂ ಒಳ್ಳೆಯದು.

Leave a Reply

Your email address will not be published. Required fields are marked *