ಈಗಲೇ ನಿಮ್ಮ ಮನೆಯಲ್ಲಿ ಈ ವಸ್ತುಗಳು ಏನಾದ್ರು ಇದ್ಯಾ ನೋಡಿ!ಇದ್ದರೆ ಬೇಗಾ ಆಚೆ ಬಿಸಾಕಿ.

Featured-Article

ಕೆಲವೊಬ್ಬರು ಮನೆಯನ್ನು ಅಲಂಕರಿಸಿ ಚಂದವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ. ಕೆಲವರು ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಚಂದವಾಗಿ ಕಾಣುತ್ತದೆ ಎಂದು ಯೋಚನೆ ಮಾಡುತ್ತಾರೆ.ಇಂತಹ ಸಂದರ್ಭದಲ್ಲಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.ಅವರು ಗಡಿ ಬಿಡಿಯಾಗಿ ಯಾವುದೊ ವಸ್ತುಗಳನ್ನು ತಂದು ಎಲ್ಲೋ ಇಟ್ಟು ಬಿಡುತ್ತಾರೆ.

ಮನೆಗೆ ದೌಭಾಗ್ಯವನ್ನು ಉಂಟುಮಾಡುವ ವಸ್ತುವನ್ನು ಮನೆಗೆ ತರದಂತೆ ಗಮನ ಅರಿಸುವುದು ತುಂಬಾನೇ ಉತ್ತಮ ಅದರೆ ಕೆಲವರು ವಸ್ತುವನ್ನು ತೆಗೆದುಕೊಂಡು ಯಾವುದು ಗಡಿಬಿಡಿಯಲ್ಲಿ ಎಲ್ಲೋ ಇಡುವುದು ಈ ರೀತಿ ಮಾಡುತ್ತಾರೆ. ಅಷ್ಟಕ್ಕೂ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಂತಹ ವಸ್ತುಗಳನ್ನು ಮನೆಗೆ ತರಬಾರದು.ನಿಮ್ಮ ಮನೆಯಲ್ಲಿ ಈ ರೀತಿ ವಸ್ತು ಇದ್ದಾರೆ ಅವುಗಳನ್ನು ಇವತ್ತೇ ತೆಗೆದು ಆಚೆ ಬಿಸಾಕಿ ಜೊತೆಗೆ ಈ ವಸ್ತುಗಳನ್ನು ತೆಗೆದುಕೊಂಡು ಬರಬೇಕು ಅಂದುಕೊಂಡಿದ್ದಾರೆ ದಯವಿಟ್ಟು ತೆಗೆದುಕೊಂಡು ಬರಬೇಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮನುಷ್ಯನಿಗೆ ನೆಮ್ಮದಿ ನೀಡುವ ಸ್ಥಳಗಳನ್ನು ಹೇಳುವುದಾದರೆ ಮನೆಯೇ ಮೊದಲ ಸ್ಥಾನವಾಗಿರುತ್ತದೆ. ಮನೆಯ ಸ್ವಚ್ಛತೆ ಅಲಂಕಾರ ಅಂದ ಚಂದದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತೇವೆ.ಮನೆಯ ಯಾವ ಕೊಣೆ ಹೇಗಿದ್ದರೆ ಚಂದ ಮನೆಯಲ್ಲಿ ಯಾವ ತರದ ಸುಂದರ ವಸ್ತುಗಳನ್ನು ಇಟ್ಟರೆ ಅದು ಇಷ್ಟು ಚಂದವಾಗಿ ಕಾಣುತ್ತದೆ ಎಂಬುದರ ಬಗ್ಗೆ ಯೋಚನೆ ಮಾಡುತ್ತಾರೆ.

ಕಪ್ಪು ಬಾಗಿಲು : ಆಕರ್ಷಣೆ ಎಂದು ಕಪ್ಪು ಬಾಗಿಲನ್ನು ಮನೆಗೆ ಹಾಕಿಸುತ್ತಾರೆ.ಅದು ತೊಂದರೆಯನ್ನು ತಂದು ಮನೆಯಲ್ಲಿ ಇಟ್ಟಂತೆ. ಮನೆಯಲ್ಲಿ ಕಪ್ಪು ಬಾಗಿಲು ಇದ್ದಾರೆ ನಿಮಗೆ ತೊಂದರೆ ಉಂಟಾಗುತ್ತದೆ.ಇದು ನಕಾರಾತ್ಮಕ ಮತ್ತು ಕೆಟ್ಟ ಶಕ್ತಿಯನ್ನು ಬೇಗ ಆಕರ್ಷಿಸುತ್ತದೆ.ಯಾರ ಮನೆಯಲ್ಲಿ ಕಪ್ಪು ಬಾಗಿಲು ಇದಿಯೋ ಆ ಮನೆಯಲ್ಲಿ ಅಶುಭ ಘಟನೆ ನಡೆಯುತ್ತಲೇ ಇರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.ಇದರಿಂದ ಮನೆಯಲ್ಲಿ ಶಾಂತಿ ಇರುವುದಿಲ್ಲ, ಹಣ ಉಳಿಯುವುದಿಲ್ಲ. ಅದರಿಂದ ಕಪ್ಪು ಬಾಗಿಲು ಮನೆಯಲ್ಲಿ ಹಾಕಿಸಬಾರದು.

ತಾಜ್ ಮಹಾಲ್ : ಮನೆಯಲ್ಲಿ ತಾಜ್ ಮಹಲ್ ಪ್ರೇಮ ಮತ್ತು ಸ್ನೇಹ ಸಂಬಂಧ ಎಂದು ಯಾರಾದರೂ ಗಿಫ್ಟ್ ಕೊಟ್ಟಿರುತ್ತಾರೆ. ಇದರಿಂದ ನಿಮ್ಮ ಮನೆಗೆ ಖಂಡಿತ ತೊಂದರೆಯನ್ನುಂಟುಮಾಡುತ್ತದೆ.ಅದು ಮಮತಾಜ್ ಮತ್ತು ಷಹಜಹಾನ್ ನ ಸಮಾಧಿ ಆಗಿದೆ.ಇದರ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಜೊತೆ ದೌರ್ಭಾಗ್ಯವನ್ನು ಮನೆಗೆ ನಾವೇ ಕರೆದುಕೊಂಡು ಬಂದಂತೆ.ಉಡುಗೊರೆ ನೀಡುವಾಗ ತಾಜ್ ಮಹಲ್ ಚಿತ್ರವನ್ನು ನೀಡದೇ ಇರುವುದು ಉತ್ತಮ.

ಮೆಟ್ಟಿಲು ಕೆಳಗೆ ಪೂಜಾ ಗೃಹವನ್ನು ಇರಬಾರದು:ಮನೆಯನ್ನು ಚಂದವಾಗಿ ನಿರ್ಮಿಸುವ ಮತ್ತು ಜಾಗವನ್ನು ನಿರ್ವಹಣೆ ಮಾಡುವುದಕ್ಕೆ ಕೆಲವರು ಪೂಜಾ ಗೃಹವನ್ನು ಮೆಟ್ಟಿಲು ಕೆಳಗೆ ನಿರ್ಮಿಸುತ್ತಾರೆ. ಅದರ ಪಕ್ಕದಲ್ಲೇ ಮೇಲೆ ಅತ್ತುವ ಮೆಟ್ಟಿಲುಗಳನ್ನು ಇಡಲಾಗುತ್ತದೆ. ಇದು ದೇವರ ಮೇಲೆ ಕಾಲಿಟ್ಟು ನಡೆದಾಗೆ ಆಗುತ್ತದೆ.ಮೆಟ್ಟಿಲು ಕೆಳಗೆ ಯಾವತ್ತು ಕೂಡ ಪೂಜಾ ಮಂದಿರವನ್ನು ಕೂಡ ನಿರ್ಮಿಸಬಾರದು.

ಒಡೆದ ಕನ್ನಡಿ :ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ಸದಸ್ಯರಲ್ಲಿ ಬಿನ್ನಾಭಿಪ್ರಾಯ ಮೂಡುವುದು.ಜಗಳ, ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯಲ್ಲಿ ಒಡೆದ ಕನ್ನಡಿಯನ್ನು ಇಡಬೇಡಿ.

ಮುರಿದ ಮಂಚ : ಮುರಿದ ಮಂಚವನ್ನು ಉಪಯೋಗಿಸುವುದರಿಂದ ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗುತ್ತದೆ.ಮುರಿದ ಮಂಚ ಮನೆಯಲ್ಲಿ ಇರಬಾರದು.

ಒಡೆದ ಪಾತ್ರೆ : ಒಡೆದ ಪಾತ್ರೆಯನ್ನು ಅಡುಗೆ ಮನೆಯಿಂದ ಹೊರಗೆ ಇಡುತ್ತೇವೆ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಿಸುವುದಲ್ಲದೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಜೊತೆಗೆ ಹಾಳದ ಎಲೆಕ್ಟ್ರಿಕಲ್ ಉಪಕರಣಗಳನ್ನು ಬೇಕಾದರೆ ಸರಿಮಾಡಿಸಿದ್ರೆ ಆಯಿತು ಅಂತ ಹಾಗೆ ಇಡುತ್ತೇವೆ.ಈ ರೀತಿ ಇಡುವುದು ಕೂಡ ಅಶುಭದ ಸಂಕೇತವಾಗಿರುತ್ತದೆ.ಮನೆಯಲ್ಲಿ ಒಡೆದಂತಹ ಮೂರ್ತಿ, ಭಾವಚಿತ್ರವನ್ನು ಇಡಬಾರದು.ಈ ರೀತಿ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ದಯವಿಟ್ಟು ಇವತ್ತೇ ಮನೆಯಿಂದ ಆಚೆ ಬಿಸಾಕಿ. ನಂತರ ಮನೆಯಲ್ಲಿ ಬದಲಾವಣೆ ಕಾಣುತ್ತದೆ ಅಥವಾ ಮನೆಯಲ್ಲಿ ಈ ರೀತಿ ವಸ್ತುಗಳು ಇದ್ದರೆ ಸಮಸ್ಯೆಗಳು ಕಾಡುತ್ತಿರುತ್ತವೆ.ಈ ರೀತಿ ಇದ್ದಾರೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.’

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Reply

Your email address will not be published. Required fields are marked *