ಈ 11 ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತಿರಾ!

Featured-Article

ಉತ್ತಮ ಜೀವನಶೈಲಿ ನಡೆಸುವುದಕ್ಕೆ ಹೆಚ್ಚಿನ ಹಣದ ಅಗತ್ಯವಿದೆ.ಬಹಳ ಜನರು ತುಂಬಾನೇ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತರೆ.ಅದರೆ ಎಷ್ಟೇ ಸಂಪಾದನೆ ಮಾಡಿದರು ಉಳಿತಾಯ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ.ಲಕ್ಷ್ಮಿ ದೇವತೆ ಮನೆಯಲ್ಲಿ ನೆಲೆಸಿದರೆ ಹಣದ ಸಮಸ್ಸೆ ಕಾಣಿಸಿಕೊಳ್ಳುವುದಿಲ್ಲ.ಅದಕ್ಕಾಗಿ ದೇವರ ಮನೆಯಲ್ಲಿ ಕೆಲವು ವಸ್ತುಗಳನ್ನು ಅಗತ್ಯವಾಗಿ ಇಟ್ಟುಕೊಳ್ಳಬೇಕು.ಈ ವಸ್ತುಗಳು ಮನೆಯಲ್ಲಿ ಇದ್ದರೆ ಹಣದ ಸಮಸ್ಸೆ ಉಂಟಾಗುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಮನೆಯಲ್ಲಿ ಒಂದು ಶಂಖ ಇದ್ದರೆ ಒಳ್ಳೆಯದು. ಆದರೆ ಒಂದಕ್ಕಿಂತ ಹೆಚ್ಚು ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಮನೆಯಲ್ಲಿ ಶಂಖ ಇಟ್ಟುಕೊಳ್ಳುವುದರಿಂದ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಶಂಖ ಮನೆಯಲ್ಲಿ ಧನತ್ಮಕವನ್ನು ತುಂಬುತ್ತದೆ.ಪೂಜಾ ಕೊಠಡಿಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದರಿಂದ ಸಮಸ್ಸೆಗಳು ನಿವಾರಣೆ ಆಗುತ್ತದೆ.ಮೋತಿ ಶಂಖ ಇಟ್ಟರೆ ತುಂಬಾ ಒಳ್ಳೆಯದು.

2, ಪೂಜಾಗ್ರಹದಲ್ಲಿ ಗಂಗಾ ಜಲವನ್ನು ಇಡುವುದರಿಂದ ತುಂಬಾ ಒಳ್ಳೆಯದು.ದೇವರ ಮನೆಯಲ್ಲಿ ಈಶನ್ಯ ಕೊಠಡಿಯಲ್ಲಿ ಗಂಗಾಜಲ ಇಡುವುದರಿಂದ ಹಣದ ಸಮಸ್ಸೆ ಬಗೆಹರಿಯುತ್ತದೆ., ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಶುಭ ಮತ್ತು ಫಲ ಪ್ರದಾ.4,ಕನ್ನಡಿಯಿಂದ ಹಣದ ಸಮಸ್ಸೆ ನಿವಾರಣೆ ಆಗುತ್ತದೆ.ಮನೆಯ ಉತ್ತರ ಹಾಗು ಪೂರ್ವ ದಿಕ್ಕಿನ ಗೋಡೆಗಳಿಗೆ ಕನ್ನಡಿಯನ್ನು ನೇತಕಾವುದರಿಂದ ಮನೆಯಲ್ಲಿ ಯಾವುದೇ ರೀತಿಯ ಹಣದ ಸಮಸ್ಸೆ ಎದುರು ಆಗುವುದಿಲ್ಲ.ಅದರೆ ವಾಸ್ತು ಪ್ರಕಾರ ಕನ್ನಡಿಯನ್ನು ಮನೆಯ ಮುಖ್ಯ ಬಾಗಿಲಿಗೆ ಮುಂದೆ ಎಂದಿಗೂ ಇಡಬಾರದು.

5, ಕಮಲದ ಮೇಲೆ ಕೂತಿರುವ ಲಕ್ಷ್ಮಿ ದೇವಿಯು ಕೈಯಿಂದ ಬಂಗಾರದ ನಾಣ್ಯಗಳನ್ನು ಮಳೆಯ ರೀತಿ ಸುರಿಸುತ್ತಿರುವ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.ಇದನ್ನು ಉತ್ತರ ದಿಕ್ಕಿನಲ್ಲಿ ಇಟ್ಟು ಪ್ರತಿದಿನ ಪೂಜೆಯನ್ನು ಮಾಡಬೇಕು.

6, ನೀರು ತುಂಬಿದ ಮಡಿಕೆ ಅಥವಾ ಜಗ್ ಅನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಉತ್ತಮ.7, ಮನೆಯ ಉತ್ತರ ದಿಕ್ಕಿನಲ್ಲಿ ಲೋಹದ ಆಮೇ ಅಥವಾ ಮೀನಿನ ಪ್ರತಿಮೆಯನ್ನು ಇಡುವುದರಿಂದ ಕೂಡ ಮನೆಯ ಸದಸ್ಯರಿಗೆ ಒಳಿತು ಆಗುತ್ತದೆ.8, ಎರಡು ಕೈ ಮೇಲೆ ಮಾಡಿರುವ ಲಾಫಿಂಗ್ ಬುದ್ಧವನ್ನು ನಿಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳಿ. ಇದರಿಂದಗಿ ನಿಮ್ಮ ಉದ್ಯಾಮದಲ್ಲಿ ಉಂಟಾಗುವ ದೊಡ್ಡ ನಷ್ಟಗಳು ತಪ್ಪುತ್ತದೆ.

9,ಇನ್ನು ಪಂಚ ಮುಕಿ ಹನುಮಂತನ ಫೋಟೋ ಅಥವಾ ಪ್ರತಿಮೆಯನ್ನು ಇಡುವುದು ಬಹಳ ಅಗತ್ಯ.ಈ ಪ್ರತಿಮೆಯನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು.10, ಇನ್ನು ಮನೆಯಲ್ಲಿ ಕುಬೇರ ದೇವರ ಪ್ರತಿಮೆ ಇಟ್ಟು ಪೂಜಿಸಬೇಕು. ಹೀಗೆ ಮಾಡಿದರೆ ತಾಯಿ ಲಕ್ಷ್ಮಿ ಸಂತೋಷ ಆಗುತ್ತಳೆ.ಈ ಪ್ರತಿಮೆ ಇಡುವ ಸ್ಥಳ ಯಾವಾಗಲು ಸ್ವಚ್ಛವಾಗಿ ಇರಬೇಕು.ಮನೆಯಲ್ಲಿ ಕಡ್ಡಾಯವಾಗಿ ಲಕ್ಷ್ಮಿ ಕುಬೇರ ಫೋಟೋವನ್ನು ಇಡಬೇಕು.11, ಮನೆಯ ಮುಖ್ಯದ್ವಾರದಲ್ಲಿ ಸ್ವಸ್ತಿಕ್ ಚಿಹ್ನೆ ಹಾಕುವುದರಿಂದ ಕೂಡ ಲಕ್ಷ್ಮಿ ದೇವಿಯು ಆ ಮನೆಯನ್ನು ಪ್ರವೇಶಿಸಿ ವಾಸ ಮಾಡುತ್ತಳೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

12, ಇನ್ನು ಶ್ರೀ ಚಕ್ರವನ್ನು ಮನೆಯಲ್ಲಿ ದೀಪಾವಳಿ ದಿನ ತೆಗೆದುಕೊಂಡು ಬಂದು ಪೂಜೆ ಮಾಡಿದರೆ ಸುಖ ಸಂತೋಷ ಪ್ರಾಪ್ತಿ ಆಗುತ್ತದೆ ಹಾಗು ಮಹಾ ಲಕ್ಷ್ಮಿ ನೆಲೆಸುತ್ತಾಳೆ.13, ಇನ್ನು ಬೆಳ್ಳಿ ಲಕ್ಷ್ಮಿ ಪಾದವನ್ನು ತೆಗೆದುಕೊಂಡು ಬಂದು ಹಣ ಸಂಗ್ರಹ ಮಾಡುವ ಜಾಗದಲ್ಲಿ ಇಡಬೇಕು.ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಅಕರ್ಷಿತಳಾಗುತ್ತಳೆ.14, ಇನ್ನು ಮನೆಯಲ್ಲಿ ಲಕ್ಷ್ಮಿ ದೇವಿಗೆ ಪ್ರಿಯ ಆಗಿರುವ ಕವಡೆ ಇಟ್ಟರೆ ಒಳ್ಳೆಯದು ಹಾಗು ಪಾದರಸದಿಂದ ಮಾಡಿದ ಪ್ರತಿಮೆ ಕೂಡ ಮನೆಯಲ್ಲಿ ಇದ್ದರೆ ಒಳ್ಳೆಯದು.

Leave a Reply

Your email address will not be published. Required fields are marked *