ಈ 4 ರಾಶಿಯ ಜೋಡಿಗಳು ಮದುವೆ ಆಗಬಾರದು! ಯಾಕೆ ಗೊತ್ತಾ?

Written by Anand raj

Published on:

ಈ ರಾಶಿಯನ್ನು ಹೊಂದಿರುವವರು ಮದುವೆ ಆಗಬಾರದು ಏಕೆ ಎಂದು ಗೊತ್ತೇ. ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಆಗುವಂತಹದು ಎಲ್ಲರೂ ಕೂಡ ಮದುವೆ ಆಗಿ ತಮ್ಮದೇ ಅದ ಒಂದು ಸಂಸಾರವನ್ನು ನೆಡೆಸಲು ಇಷ್ಟ ಪಡುತ್ತಾರೆ ಆದರೆ ಯಾವುದೇ ಒಂದು ಗಂಡಿಗೂ ಹೆಣ್ಣನ್ನು ಜೋಡಿ ಮಾಡುವ ಮುನ್ನ ಅವರ ಇಬ್ಬರ ರಾಶಿ ಜಾತಕ ಕುಂಡಲಿ ಎಲ್ಲವನ್ನೂ ಕೂಡ ನೋಡಿ ಅವೆರಡೂ ಹೊಂದಾಣಿಕೆ ಆದರೆ ಮಾತ್ರ ಅವರ ಇಬ್ಬರಿಗೆ ಮದುವೆ ಮಾಡುತ್ತಾರೆ ಅಲ್ಲವೇ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹಾಗಾಗಿ ಈ ನಾಲ್ಕು ರಾಶಿಯನ್ನು ಹೊಂದಿರುವ ಜೋಡಿಗಳಿಗೆ ಮದುವೆ ಮಾಡಬಾರದು ಎಂದು ಹೇಳುತ್ತಾರೆ ಹಾಗಿದ್ದರೆ ಅದು ಯಾವ ಯಾವ ರಾಶಿಯವರು ಎಂದು ತಿಳಿಯೋಣ ಬನ್ನಿ. ಮಕರ ರಾಶಿ ಹಾಗೂ ಕುಂಭ ರಾಶಿ. ಈ ಎರಡು ರಾಶಿಯನ್ನು ಹೊಂದಿರುವ ಗಂಡು ಹೆಣ್ಣಿಗೆ ಮದುವೆ ಮಾಡಬಾರದು ಈ ಎರಡು ರಾಶಿಗೆ ಮದುವೆ ಮಾಡಿದರೆ ಅವರ ದಾಂಪತ್ಯ ಜೀವನದಲ್ಲಿ ಕೇವಲ ಜಗಳ ಎಂಬುದು ಕೂಡಿರುತ್ತದೆ ನೆಮ್ಮದಿ ಇರುವುದಿಲ್ಲ ಏಕೆಂದರೆ ಮಕರ ರಾಶಿಯವರ ಸ್ವಭಾವಕ್ಕೆ ಹಾಗೂ ಕುಂಭ ರಾಶಿಯವರು ಸ್ವಭಾವ ಹೊಂದಿಕೆ ಆಗುವುದಿಲ್ಲ. ಹಾಗೂ ಮಕರ ರಾಶಿ ಅವರು ಯಾರ ಬಳಿ ಕೂಡ ಕೈ ಚಾಚುವ ಸ್ವಭಾವ ಇರುವುದಿಲ್ಲ ಸ್ವಾಭಿಮಾನಿ ಜೀವಿ ಇವರು.

ಆದರೆ ಕುಂಭ ರಾಶಿ ಅವರ ಬಳಿ ಇಲ್ಲ ಎಂದರು ಕೂಡ ತುಂಬಾ ಎಂಜಾಯ್ ಮಾಡಲು ಇಷ್ಟ ಪಡುತ್ತಾರೆ. ಸಿಂಹ ರಾಶಿ ಮತ್ತು ಕಟಕ ರಾಶಿ: ಈ ಎರಡು ರಾಶಿ ಅವರು ಕೂಡ ಹೊಂದಿಕೆ ಆಗುವುದಿಲ್ಲ ಇವರು ಕೂಡ ಕೇವಲ ಜಗಳ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ ಏಕೆಂದರೆ ಸಿಂಹ ರಾಶಿ ಅವರ ಸ್ವಭಾವ ಹೇಗೆಂದರೆ ಇವರು ಭದ್ರತಾ ಭಾವನೆ ಬಯಸುತ್ತಾರೆ ಹಾಗೂ ಇವರು ತಮ್ಮ ಸಂಗಾತಿ ಜೊತೆಗೆ ಆಳವಾದ ಮತ್ತು ಕಾಣಿಸದ ಬಾಂಧವ್ಯ ಬೆಳೆಸಲು ಇಷ್ಟಪಡುತ್ತಾರೆ ಆದರೆ ಕಟಕ ರಾಶಿಯವರು ಅದಕ್ಕೆ ಅವಕಾಶ ಕೊಡುವುದಿಲ್ಲ.

ವೃಶ್ಚಿಕ ರಾಶಿ ಮತ್ತು ಮೀನ ರಾಶಿ: ಈ ಎರಡು ರಾಶಿಯವರು ಕೂಡ ಹೊಂದಾಣಿಕೆ ಇರುವುದಿಲ್ಲ ಇವರು ತುಂಬಾ ಭಾವನಾತ್ಮಕ ಜೀವಿ ಗಳು ಆದರೆ ಇವರಿಬ್ಬರೂ ವ್ಯಕ್ತಪಡಿಸುವ ರೀತಿ ಮಾತ್ರ ಬಹಳಷ್ಟು ಭಿನ್ನತೆ ಇಂದ ಕೂಡಿರುತ್ತದೆ ಏಕೆಂದರೆ ಮೀನ ರಾಶಿಯವರು ಸ್ವಭಾವ ತುಂಬಾ ಮೃದುವಾಗಿ ವ್ಯಕ್ತಪಡಿಸುತ್ತರೆ ಹಾಗೂ ವೃಶ್ಚಿಕ ರಾಶಿಯವರು ತೀವ್ರವಾಗಿ ತಮ್ಮ ಭಾವನೆಗಳನ್ನು ಹೊರಹಾಕುತ್ತಾರೆ. ಹಾಗಾಗಿ ಇವರ ಇಬ್ಬರ ಜೋಡಿಯಲ್ಲಿ ಹೊಂದಿಕೆ ಇರುವುದಿಲ್ಲ. ತುಲಾ ರಾಶಿ ಮತ್ತು ವೃಷಭ ರಾಶಿ: ಈ ಎರಡು ರಾಶಿಯವರು ಜೋಡಿ ಕೂಡ ಹೊಂದಿಕೆ ಆಗುವುದಿಲ್ಲ ಆದರೆ ಈ ಎರಡು ರಾಶಿಯವರ ಗುಣ ಹೊಂದೆ ರೀತಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇರುತ್ತದೆ ಕಡಿಮೆ ಒಂದೇ ಗುಣಗಳನ್ನು ಕೂಡ ಹೊಂದಿರುತ್ತಾರೆ ಆದರೂ ಇವರ ಜೀವನ ಹೊಂದಿಕೆ ಇರುವುದಿಲ್ಲ ಏಕೆಂದರೆ ತುಲಾ ರಾಶಿಯವರ ಏನೇ ಮಾಡಿದರೂ ಅವರು ಸ್ವಲ್ಪ ಎತ್ತರ ಮಟ್ಟಕ್ಕೆ ಇರುತ್ತದೆ ಆದರೆ ವೃಷಭ ರಾಶಿಯವರು ಎಲ್ಲ ಕೆಲಸಗಳನ್ನು ದೃಢ ಸಂಕಲ್ಪದಿಂದ ಮಾಡುವ ಸ್ವಭಾವ. ಹಾಗಾಗಿ ಇವರ ಇಬ್ಬರ ಜೀವನ ಸುಖವಾಗಿ ಇರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಈ ನಾಲ್ಕು ರಾಶಿ ಅವರನ್ನು ಜೋಡಿ ಮಾಡುವುದು ಕಷ್ಟ ಜೋಡಿ ಮಾಡಿದರು ಅವರ ಜೀವನ ಸುಖ ಸಂತೋಷದಿಂದ ಕುಡಿರುವುದಿಲ್ಲ

Related Post

Leave a Comment