ಈ ತೀರ್ಥಕ್ಕೆ ಯಾಕಿಷ್ಟು ಬೇಡಿಕೆ!ಏನಿರದ ರಹಸ್ಯ!

Featured-Article

ಮಹಾಭಾರತ ಮುಗಿದ ನಂತರ ಪಾಪ ವಿಮೋಚನೇಗಾಗಿ ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭ ಅದು.ಆ ವೇಳೆ ಅರ್ಜುನನು ಶಿಲೆಯಿಂದ ಒಂದು ಶಿವ ಲಿಂಗವನ್ನು ನಿರ್ಮಿಸುತ್ತಾನೆ.ಹರಿಯೊಂದಿಗೆ ಪಾಂಡವರು ಸದಾ ಶಿವನ ಪೂಜೆ ಮಾಡಿದ್ದರಿಂದ ಈ ಕ್ಷೇತ್ರಕ್ಕೆ ನರಹರಿ ಸದಾ ಶಿವ ಕ್ಷೇತ್ರ ಎಂದು ಹೆಸರು ಬಂದಿದೆ.ಇಲ್ಲಿನ ಬಂಡೆಯಲ್ಲಿ ಅವರು ನಿರ್ಮಿಸಿದ್ದ ಶಂಖ ಚಕ್ರ ಗದಾ ಪದ್ಮ ಎಂಬ ಕೀರು ತೀರ್ಥ ಕೆರೆಯಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ಇಲ್ಲಿ ಸಂತುಷ್ಟಾರಾಗುತ್ತಾರೆ ಹಾಗೂ ಪುಣ್ಯವಂತರು ಆಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪ್ರಕೃತಿಯ ಮಡಿಲಲ್ಲಿ ಸುಂದರವಾದ ತಾಣ ಎಂದರೆ ಅದು ನರಹರಿ ಪರ್ವತ. ಅದರಲ್ಲಿ ಶ್ರೀ ಸದಾಶಿವ ದೇವರ ಸನ್ನಿದಾನ ಎನ್ನುವುದು ಆಕರ್ಷಕ ಅನಿರ್ವ ಚಿಹ್ನೆಯ ಆನಂದ ಉಂಟಾಗುತ್ತದೆ.ಅದು ಈ ಕ್ಷೇತ್ರದ ಪವಿತ್ರದ ಸಂಕೇತ.ಈ ಕ್ಷೇತ್ರ ಸಂಕಟದಲ್ಲಿ ಇರುವವರ ಸಂಕಟಗಳನ್ನು ದೂರ ಮಾಡುವ ಸ್ಥಳ ಎಂದೇ ವಾಡಿಕೆ ಆಗಿದೆ.ಈ ದೃಷ್ಟಿಯಿಂದ ನರ ಹರಿ ಪರ್ವತ ಮತ್ತು ಅಲ್ಲಿ ಇರುವ ಸದಾ ಶಿವ ದೇವಸ್ಥಾನ ಭಕ್ತದಿಗಳ ಪಾಲಿಗೆ ಸುಯೋಗ್ಯ.

ಈ ಕ್ಷೇತ್ರದ ವಿಶೇಷತೇ ಏನು ಎಂದರೆ ನಾಸ್ತಿಕನನ್ನು ಅಸ್ತಿಕನನ್ನಾಗಿ ಪರಿವರ್ತಿಸುವ ಈ ಪ್ರೇಕ್ಷಣೆಯ ಪುಣ್ಯ ಕ್ಷೇತ್ರದಲ್ಲಿ ಕರ್ಕಾಟಕ ಸಿಂಹ ಮಾಸಗಳ ಅಮಾವಾಸ್ಯೆಗಳಲ್ಲೂ, ಕಾರ್ತಿಕ ಮಾಸದ ಸೋಮವಾರ ಭಕ್ತದಿಗಳು ಬಂದು ಹರಿಹರನ ಸೇವೆ ಮಾಡಿ ಚತುರ್ವಿದ ಪುಣ್ಯ ಫಲ ಪಡೆಯುತ್ತಿದ್ದಾರೆ.ಏಳ ನೀರು ಅಭಿಷೇಕದಿಂದ ಸರ್ವ ಇಷ್ಟರ್ಥ ಸಿದ್ದಿ ಆಗುವುದು ಎಂದು ಇಲ್ಲಿನ ಭಕ್ತರ ನಂಬಿಕೆ ಆಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನರ ಹರಿ ಬೆಟ್ಟವು ಮಂಗಳೂರಿನಿಂದ ಬೆಂಗಳೂರೂರಿಗೆ ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ ಸುಮಾರು 30km ದೂರದಲ್ಲಿ ಇದೆ.ಇದು ಸುಮಾರು 350 ಅಡಿ ಎತ್ತರವಿದೆ. ಈ ಬೆಟ್ಟದ ತುದಿಯಲ್ಲಿ ನರಹರಿ ದೇವಸ್ಥಾನವಿದೆ.ಧಾರ್ಮಿಕ ಕ್ಷೇತ್ರವಾಗಿ ವನವಿಹಾರ ಕ್ಷೇತ್ರವಾಗಿ ನರಹರಿ ಪರ್ವತವು ಪ್ರಖ್ಯಾತವಾಗಿದೆ.ದೇವಸ್ಥಾನ ಬೆಳಗ್ಗೆ 7:00 ಗಂಟೆಯಿಂದ ಸಂಜೆ 7:00 ಗಂಟೆಯವರೆಗೂ ತೆರೆದಿರುತ್ತದೆ.ಪೂಜಾ ಸಮಯ ಬೆಳಗ್ಗೆ 8:30 ನಿಮಿಷಕ್ಕೆ ಮದ್ಯಹ್ನ 12:30 ನಿಮಷಕ್ಕೆ ಹಾಗೂ ಸಂಜೆ 6:30 ನಿಮಿಷಕ್ಕೆ ವಿಶೇಷ ಪೂಜೆಗಳು ನಡೆಯುತ್ತದೆ.ಈ ಕ್ಷೇತ್ರಕ್ಕೆ ಹೋದರೆ ಹತ್ತಿರದಲ್ಲಿ ಹಲವಾರು ಪುಣ್ಯ ಕ್ಷೇತ್ರಗಳನ್ನು ಸಹ ನೋಡಬಹುದು.

Leave a Reply

Your email address will not be published. Required fields are marked *