ಒಂದು ಸರಿ ಇತರಹದ ಟೀ ಕುಡಿದರೆ ಪದೇ ಪದೇ ಕುಡಿಬೇಕು ಅನಿಸುತ್ತದೆ. ಇನ್ನು ಈ ಟೀ ಕುಡಿಯಿರಿ ತುಂಬಾನೇ ಸ್ಪೆಷಲ್ ಮತ್ತು ರುಚಿಯಾಗು ಇರುತ್ತದೆ. ಅಷ್ಟೇ ಅಲ್ಲದೆ ಅರೋಗ್ಯಕ್ಕೂ ಕೂಡ ಒಳ್ಳೆಯದು. ಮೊದಲು ಒಂದು ಏಲಕ್ಕಿ, ಸ್ವಲ್ಪ ಚಕ್ಕೆ,2 ಲವಂಗ, ಚೂರು ಶುಂಠಿ ಅನ್ನು ಜಜ್ಜಿ ಮತ್ತು ತೆಂಗಿನ ಚಿಪ್ಪನ್ನು ನಿಟ್ ಆಗಿ ತೊಳೆದು ತೆಗೆದುಕೊಳ್ಳಿ. ಜಜ್ಜಿದ ಮಸಾಲೆ ಅನ್ನು ಇದರ ಒಳಗೆ ಹಾಕಿ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.
ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಂತರ ಒಂದು ಚಮಚ ಟೀ ಪೌಡರ್, ಅರ್ಧ ಕಪ್ಪು ನೀರು ಹಾಕಿ ಸ್ವಲ್ಪ ಉರಿಯಲ್ಲಿ ಕುದಿಸಬೇಕು. ನಂತರ ಒಂದು ಕಪ್ಪು ಹಾಲು ಮತ್ತು ಸಕ್ಕರೆ ಹಾಕಿ ಒಂದು ನಿಮಿಷ ಚೆನ್ನಾಗಿ ಕುದಿಸಬೇಕು. ಈ ರೀತಿ ಮಾಡಿಕೊಂಡು ಕುಡಿಯಿರಿ ತುಂಬಾನೇ ರುಚಿಯಾಗಿ ಇರುತ್ತದೆ.