ಈ ದೇವಸ್ಥಾನಕ್ಕೆ 300 ಅಡಿ ಗುಹೆಯಲ್ಲಿ ಎದೆ ಮಟ್ಟದ ನೀರಿನಲ್ಲಿ ನಡೆದು ಹೋಗಬೇಕು!

Written by Anand raj

Published on:

ಝರಣಿ ನರಸಿಂಹ ಸ್ವಾಮಿ ಬೀದರ ಜಿಲ್ಲೆಯಲ್ಲಿ ಇರುವ ಝರಣಿ ನರಸಿಂಹ ಸ್ವಾಮಿ ದೇವಾಲಯ ಸ್ಮಾರಕ ನಗರವೆಂದೇ ಹೆಸರು ಪಡೆದರು ಬೀದರ್ನಲ್ಲಿ ಈ ಗುಹಾಂತರ ದೇವಾಲಯ ಇರೋದು ದೇವಾಲಯವಾದರೂ ಝರಣಿ ನರಸಿಂಹ ಸ್ವಾಮಿ ದೇವಾಲಯ ವಿಶೇಷವಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ದೇವಸ್ಥಾನಕ್ಕೆ ಸುತ್ತಮುತ್ತ ಹಳ್ಳಿಗಳಲ್ಲಿ ಸುತ್ತಮುತ್ತಲಿನ ಜಿಲ್ಲೆ ಅಥವಾ ರಾಜ್ಯಗಳ ಅಲ್ಲದೆ ಬೇರೆ ಬೇರೆ ದೇಶಗಳಿಂದ ಸಹ ಇಲ್ಲಿನ ಅದ್ಭುತವನ್ನು ನೋಡಲು ಬರುತ್ತಾರೆ ಈ ದೇವಾಲಯಕ್ಕೆ 400 ವರ್ಷದ ಇತಿಹಾಸವಿದೆ ದೇವಾಲಯದ ಸುತ್ತಲೂ ಹಸಿರಿನ ವಾತಾವರಣ ಬೆಟ್ಟಗಳು ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ ಬೀದರ್ ಜಿಲ್ಲೆಯ ಮಂಗಳ ಪೇಟೆಯಲ್ಲಿ ಗುಹಾಲಯ ದೇವಾಲಯವಿದೆ ಗುಹೆಯಲ್ಲಿ ಎದೆಮಟ್ಟದ ನೀರಿನಲ್ಲಿ 300 ಮೀಟರ್ ನಡೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ದೇವರನ್ನು ಕಾಣಬೇಕು ನರಸಿಂಹಸ್ವಾಮಿ ಪಾದದಿಂದ ನೀರು ತಿನ್ನುವುದರಿಂದ ಈ ದೇವಾಲಯವನ್ನು ಜಲ ನರಸಿಂಹಸ್ವಾಮಿ ಎಂದು ಕರೆಯಲಾಗುತ್ತದೆ.

ಇತಿಹಾಸದ ಪ್ರಕಾರ ಶಿವನು ಈ ಗುಹೆಯಲ್ಲಿ ತಪಸ್ಸನ್ನು ಮಾಡುವಾಗ ಜಲಾಸುರನ ಎಂಬ ರಾಕ್ಷಸನ ಅದನ್ನು ಬಂಗ ಮಾಡಲು ಬರುತ್ತಾನೆ ಆಗ ನರಸಿಂಹಸ್ವಾಮಿಯ ಜಲಾಸುರನ ಅನ್ನು ಸಂಹರಿಸಲು ವಾದಾಗ ಕೆಲಸ ರಾಣಾ ನಿಮ್ಮ ಪಾದದ ಕಮಲದಲ್ಲಿ ನೀರಾಗಬೇಕು ಎಂದು ಕೇಳಿಕೊಳ್ಳುತ್ತಾನೆ ಇದಕ್ಕೆ ಒಪ್ಪಿದ ನರಸಿಂಹಸ್ವಾಮಿಯ ತನ್ನ ಕಾಲ ಕಮಲದಲ್ಲಿ ಇರುವಂತೆ ಅನುಗ್ರಹಿಸುತ್ತಾನೆ ಶಿವ ಹಾಗೂ ನರಸಿಂಹನ್ ಅವರು ಸಹ ಈ ಕ್ಷೇತ್ರದಲ್ಲಿ ಪೂಜಿಸಲ್ಪಡುತ್ತಾರೆ ನರಸಿಂಹಸ್ವಾಮಿಯ ಮೂರ್ತಿ ಪಕ್ಕದಲ್ಲೇ ಶಿವಲಿಂಗವನ್ನು ಸಹ ಪೂಜಿಸಲಾಗುತ್ತದೆ ಅದರಿಂದಾಗಿಯೇ ಹರಿಹರ ಇಬ್ಬರು ಇರುವ ದೇವಾಲಯವೆಂದೂ ಕರೆಯಲಾಗುತ್ತದೆ

ಈ ಗುಹೆಯಲ್ಲಿರುವ ನೀರು ಎಲ್ಲಿಂದ ಬರುತ್ತದೆ ಎಂದು ಇಲ್ಲಿಯವರೆಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ ದೇಶದಲ್ಲಿ ವಿಶಿಷ್ಟವಾಗಿ ದೇವಾಲಯದಲ್ಲಿ ವರ್ಷದ 365 ದಿನಗಳ ಕಾಲ ನೀರು ಹರಿಯುತ್ತಲೇ ಇರುತ್ತದೆ ಇಲ್ಲಿ ಹರಿಯುವ ನೀರಿನಲ್ಲಿ ಸಲ್ಫರ್ ಇದ್ದು ಚರ್ಮದ ಕಾಯಿಲೆ ನಿವಾರಣೆಯಾಗುತ್ತದೆ ಈ ದೇವಸ್ಥಾನದಲ್ಲಿ ಒಂದೇ ಸಮಯದಲ್ಲಿ ಸುಮಾರು ಎಂಟರಿಂದ ಒಂಬತ್ತು ಜನರಿಗೆ ಮಾತ್ರ ಪ್ರವೇಶ ಒದಗಿಸಲಾಗುತ್ತದೆ ಸುರಂಗದ ಒಳಗೆ ನಾವು ಬಾವಲಿಗಳು ಆಡುವುದನ್ನು ನೋಡಬಹುದುಆದರೆ ಇಲ್ಲಿಯವರೆಗೂ ಯಾವುದೇ ಬಾವಲಿಯ ಭಕ್ತಾದಿಗಳಿಗೆ ತೊಂದರೆ ಮಾಡಿಲ್ಲ ಈ ದೇವಾಲಯಕ್ಕೆ ಅನೇಕರು ಮಕ್ಕಳು ಬಯಸುವವರು ಭೇಟಿ ನೀಡುತ್ತಾರೆ.

ಭಕ್ತಾದಿಗಳಿಗೆ ಪ್ರವಾಸಿಗಳಿಗೆ ಅತ್ಯಂತ ರೋಮಾಂಚನವಾದ ಮತ್ತು ಸಾಹಸಮಯ ಅನುಭವವನ್ನು ಕೊಡುತ್ತದೆ ಝರಣಿ ನರಸಿಂಹ ಸ್ವಾಮಿ ದೇವಾಲಯವು ಬೀದರ್ ನಿಂದ ಸುಮಾರು 4.8 ಕಿಲೋಮೀಟರ್ ದೂರದಲ್ಲಿದೆ ಬೀದರ್ ನಗರ ಬೆಂಗಳೂರಿನಿಂದ ಸುಮಾರು 676 ಕಿಲೋಮೀಟರ್ ದೂರದಲ್ಲಿದೆ ಗುಲ್ಬರ್ಗದಿಂದ ಕೇವಲ 119 ಕಿಲೋಮೀಟರ್ ದೂರದಲ್ಲಿದೆಹುಬ್ಬಳ್ಳಿ ಧಾರವಾಡ ದಿಂದ ಸುಮಾರು 446 ಕಿಲೋಮೀಟರ್ ದೂರದಲ್ಲಿ ಇದ್ದರೆ ಹೈದರಾಬಾದ್ ನಿಂದ ಕೇವಲ 146 ಕಿಲೋಮೀಟರ್ ದೂರದಲ್ಲಿದೆ ಹತ್ತಿರದ ರೈಲ್ವೇ ನಿಲ್ದಾಣ ಬೀದರ್ ರೈಲ್ವೆ ನಿಲ್ದಾಣವಾಗಿದೆ ಹತ್ತಿರದ ವಿಮಾನನಿಲ್ದಾಣ ಹೈದರಾಬಾದ್ ಆಗಿದೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment