ಕನಸು ನನಸಾಗಲಿಲ್ಲ ಅಂದ್ರೆ ಬೇಜಾರು ಮಾಡ್ಕೋಬೇಡಿ

Featured-Article

ನಮಸ್ಕಾರ ಸ್ನೇಹಿತರೆ ಯಾವಾಗಲೂ ಎಷ್ಟೊಂದು ಖುಷಿಯಾಗಿ ಇರಬೇಕು ಅಂದ್ರೆ ಈ ಜಗತ್ತು ಚಿಂತೆಗೊಳಗಾಗ ಬೇಕು ಇಷ್ಟೊಂದು ಖುಷಿ ಇವರಿಗೆ ಏನಿದೆ ಅಂತ ಕಂಡಿರುವ ಕನಸು ನನಸಾಗಿಲ್ಲ ಅಂದ್ರೆ ಏನಾಯಿತು ಕನಸು ಕಾಣುವುದು ಏನು ಕೆಟ್ಟದಲ್ಲ ಕನಸನ್ನು ಕಾಣಿ ಕನಸಿಗೆ ಪೂರ್ವಕವಾಗಿ ಕೆಲಸ ಮಾಡಿ ಅದು ಒಂದಿನ ಬೆಳಕಿಗೆ ಬರುತ್ತದೆ ಮುಂದೆ ನಿಮ್ಮ ಜೀವನಕ್ಕೂ ದಾರಿಯಾಗುತ್ತದೆ ನಮ್ಮ ಹಿಂದೆ ಯಾರು ಏನು ಮಾತನಾಡಿದರು ಎಂದು ತಲೆಕೆಡಿಸಿಕೊಳ್ಳುವ ಅಗತ್ಯ ನಮಗಿಲ್ಲ ನಾವು ಎದುರಿದ್ದಾಗ ಯಾರದು ಬಾಯಿ ಓಪನ್ ಆಗಲ್ವಲ್ಲ ಅಷ್ಟು ಸಾಕು ಯಾರ ತಿಜೋರಿಯಲ್ಲಿ ಹಣ ವಿರುತ್ತದೆ ಅವನು ಶ್ರೀಮಂತರಲ್ಲ ಯಾವ ವ್ಯಕ್ತಿಯ ತಿಜೋರಿ ಸಂಬಂಧದಿಂದ ತುಂಬಿರುತ್ತದೆ ಅವನು ನಿಜವಾದ ಧನವಂತ ಗೆಲ್ಲಬೇಕು ಅಂತ ಹೊರಟ ವ್ಯಕ್ತಿ ಸುಮಾರು ದಾರಿಯನ್ನು ಬದಲಾಯಿಸುತ್ತಾನೆ ಆದರೆ ಅವನ ಗುರಿ ನಿಷ್ಠುರತೆ ಯಾವತ್ತೂ ಬದಲಾಗುವುದಿಲ್ಲ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಜಗತ್ತಿನಲ್ಲಿ ಎಲ್ಲವೂ ಸಿಕ್ಕಿ ಬಿಡಬಹುದು ನಾವು ಮಾಡಿರುವ ತಪ್ಪು ನಮಗೆ ಯಾವತ್ತೂ ಕಾಣಿಸುವುದಿಲ್ಲ ನಮ್ಮ ಕಣ್ಣು ಮುಂದೆ ಅದು ಬರುವುದು ಇಲ್ಲ ಜಗತ್ತಿನಲ್ಲಿ ಒಂದು ವಿಚಾರವನ್ನು ನಾವು ಮಾಡಲೇಬಾರದು ನಾವು ಯಾವತ್ತೂ ಕೂಡ ಜೂಜಾಟದಿಂದ ದೂರ ಇರಬೇಕು ಜೀಜಾ ಟದಿಂದ ದೂರವಿರಿ ಇದು ಪಾಂಡವರನ್ನು ಹಾಳು ಹಿಡಿಸಲು ಶಕುನಿ ಮಾಡಿರುವ ಷಡ್ಯಂತರ ಈ ಜೂಜಾಟದಲ್ಲಿ ಪಾಂಡವರು ದ್ರೌಪದಿಯನ್ನೇ ಸೋತಿದ್ದರು ಆಮೇಲೆ ಎಲ್ಲಾ ವಿಷಯ ನಿಮಗೆ ಗೊತ್ತಿದೆ ಏನೆಲ್ಲಾ ಆಯ್ತು ಮಹಾಭಾರತದಲ್ಲಿ ಅಂತ ಎಲ್ಲರೂ ಚೆನ್ನಾಗಿರಿ ಕುಟುಂಬಸ್ಥರ ಮೇಲೆ ಪ್ರೀತಿ ಇರಲಿ ಯಾರಿಗೂ ಕೆಟ್ಟದ್ದನ್ನು ಮಾಡಬೇಡಿ ಸ್ನೇಹಿತರೆ ನಮ್ಮ ಈ ಬರವಣಿಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Reply

Your email address will not be published. Required fields are marked *