ದಿನ 1 ಎಲೆ ದೇಹಕ್ಕೆ ಸಂಜೀವಿನಿ ರಕ್ತ ಶುದ್ದಿಗೆ ಕೈ ಕಾಲು ಮಂಡಿ ನೋವು ಊತ ಸುಸ್ತು ನಿಶಕ್ತಿಗೆ ಬಿಪಿ ಶುಗರ್ ಕಂಟ್ರೋಲ್ ಗೆ!

Written by Anand raj

Published on:

ಈ ಎಲೆಯ ಬೇರನ್ನು ಭೂಮಿಯ ಮೇಲಿನ ಸಂಜೀವಿನಿ ಎಂದು ಕರೆಯುತ್ತೇವೆ. ಇದು ದೇಹಕ್ಕೆ ಅಮೃತವಾಗಿ ಕೆಲಸ ಮಾಡುತ್ತದೆ. ಹೇರಳವಾದ ಔಷಧಿ ಗುಣ ಹೊಂದಿರುವ ಅಮೃತ ಬಳ್ಳಿಯನ್ನು ಅಮೃತ ಮೂಲ ಎಂದು ಕರೆಯುತ್ತಾರೆ. ಈ ಅಮೃತ ಬಳ್ಳಿ ನಿಮ್ಮ ಎಲ್ಲಾ ದೋಷವನ್ನು ನೀವಾರಿಸುತ್ತದೆ. ಇದು ದೇಹದಲ್ಲಿ ಇರುವ ಕೆಟ್ಟ ಫ್ರೀ ರೇಡಿಕಲ್ ವಿರುದ್ಧ ಹೋರಾಡುತ್ತದೆ. ಇದರಿಂದ ದೇಹದಲ್ಲಿ ಇರುವ ಕೋಶಗಳು ಶುದ್ಧಿಕರಣಗೊಳ್ಳುತ್ತದೆ. ಉತ್ತಮವಾದ ಕಣಗಲು ದೇಹದಲ್ಲಿ ಉತ್ಪತ್ತಿ ಆಗಲು ಇದು ಸಹಾಯ ಮಾಡುತ್ತದೆ. ದೇಹದಲ್ಲಿ ಇರುವ ಬಾಕ್ಟೆರಿಯವನ್ನು ನಾಶ ಮಾಡಿ ರಕ್ತವನ್ನು ಶುದ್ಧಿ ಕರಿಸಲು ಈ ಅಮೃತಬಳ್ಳಿ ತುಂಬಾನೇ ಸಹಾಯ ಮಾಡುತ್ತದೆ. ಇದನ್ನು ದಿನನಿತ್ಯ ಸೇವನೆ ಮಾಡುವುದರಿಂದ ಅರೋಗ್ಯಕ್ಕೆ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅಮೃತಬಳ್ಳಿಯ ಎಲೆಗಳಿಗಿಂತ ಕಾಂಡ ಹೆಚ್ಚಿನ ಶಕ್ತಿ ಹೊಂದಿದೆ. ಔಷಧ ತಯಾರಿಕೆಗೆ ಅಥವಾ ಅಮೃತಬಳ್ಳಿಯ ಪುಡಿ ತಯಾರಿಸಲು ಇದರ ಕಾಂಡವನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ. ಇದು ಕಷಾಯ ತಯಾರಿಕೆಗೆ ಸೂಕ್ತ ಚೂರ್ಣ.

ಎರಡು ಚಮಚ ಅಮೃತಬಳ್ಳಿಯ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಬಂದ ನಂತರ ಕೆಳಗಿಳಿಸಿ ಸೋಸಿ ಕುಡಿಯಿರಿ. ಈ ಕಷಾಯವನ್ನು ತಯಾರಿಸಿದ ಎಂಟು ಗಂಟೆಯೊಳಗಾಗಿ ಕುಡಿಯುವುದು ಉತ್ತಮ ಅಭ್ಯಾಸ.

ರೋಗನಿರೋಧಕ ಶಕ್ತಿವರ್ಧಕ–ಎರಡು ಗ್ರಾಂ ಅಮೃತಬಳ್ಳಿಯ ಕಾಂಡದ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಪ್ರತಿದಿನ ಸೇವಿಸಿದರೆ ತುಂಬಾ ಒಳ್ಳೆಯದು. ಇದನ್ನು ಎರಡು ತಿಂಗಳ ಅವಧಿಯವರೆಗೂ ಸೇವಿಸಬಹುದು.

ಒಂದು ಚಮಚ ಅಮೃತಬಳ್ಳಿಯ ಕಾಂಡದ ಪುಡಿಯನ್ನು ಒಂದು ಲೋಟ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿದ ನಂತರ ಕಷಾಯದ ರೀತಿಯಲ್ಲಿದಿನಕ್ಕೆ ಒಂದು ಬಾರಿ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಜ್ವರವೂ ಶಮನವಾಗುತ್ತದೆ.

ಕೊರೊನಾ ವೈರಸ್‌ ಹರಡದಂತೆ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳ ಜತೆಗೆ ಅಮೃತಬಳ್ಳಿಯ ಕಷಾಯ ಕೂಡಾ ಸೇವಿಸುತ್ತೀರಿ ಎಂದಾದರೆ ಅದರ ಎಲೆಯ ಬದಲು ಕಾಂಡ ಬಳಸುವುದು ಸೂಕ್ತ.ಆರೋಗ್ಯ ಪ್ರಯೋಜನ ಅಮೃತಬಳ್ಳಿಯು ಜ್ವರ, ಮಧುಮೇಹ, ಅಜೀರ್ಣತೆ, ಮೂತ್ರನಾಳದ ತೊಂದರೆಗಳು, ರಕ್ತಹೀನತೆ, ಕಾಮಾಲೆ, ಶ್ವಾಸಕೋಶದ ತೊಂದರೆ, ಸಂಧಿವಾತ, ಹೃದಯದ ತೊಂದರೆಗಳಿಗೆ ಅತ್ಯಂತ ಉಪಯುಕ್ತ ಔಷಧಿಯಾಗಿದ್ದು, ಇದನ್ನು ಆಟೋಇಮ್ಯೂನ್‌ ತೊಂದರೆಗಳಲ್ಲಿಯೂ ಬಳಸಲಾಗುತ್ತದೆ.ಹೆಚ್ಚಿದ ಪಿತ್ತದಿಂದ ಉಂಟಾಗುವ ವಾಂತಿ, ಅತಿಯಾದ ಎದೆ ಉರಿ, ಮೈಗ್ರೇನ್‌, ಆಮ್ಲಪಿತ್ತದಂತಹ ತೊಂದರೆಗಳಿಗೆ ರಾತ್ರಿಯಿಡೀ ಅಮೃತಬಳ್ಳಿಯ ಬೇರನ್ನು ನೆನೆಸಿದ ನೀರಿನ ಸೇವನೆ ಅತ್ಯುತ್ತಮವಾಗಿ ಪರಿಣಮಿಸುತ್ತದೆ.

​ಡೆಂಗೆ ನಿವಾರಣೆಗೂ ಬೆಸ್ಟ್‌-ಕೊರೊನಾ ಜತೆಗೆ ಡೆಂಗೆ ಜ್ವರದ ಪ್ರಮಾಣವೂ ವ್ಯಾಪಕವಾಗಿದ್ದು, ಅಂಥವರು ವೈದ್ಯೋಪಚಾರದ ಜತೆಗೆ ಅಮೃತಬಳ್ಳಿಯ ಎಲೆಗಳನ್ನು ಅರೆದು 2ರಿಂದ 3 ಚಮಚ ರಸವನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ಜ್ವರದ ತೀವ್ರತೆ ಕಡಿಮೆಯಾಗುವುದು ಮತ್ತು ರಕ್ತದ ಪ್ಲೇಟ್‌ಲೆಟ್‌ ಪ್ರಮಾಣ ಅಧಿಕಗೊಳ್ಳಲು ಸಹಕಾರಿಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

​​ಅಮೃತಬಳ್ಳಿಯ ಪ್ರಯೋಜನಗಳು-ಅಮೃತಕ್ಕೆ ಸಮಾನವಾದದ್ದು ಅಮೃತ ಬಳ್ಳಿ. ನಾನಾ ಕಾಯಿಲೆಗಳಿಗೆ ಇದು ರಾಮಬಾಣ. ಇತ್ತೀಚಿಗೆ ಇದು ಮಧುಮೇಹಕ್ಕೂ ಚೇತೋಹಾರಿ ಅಂದೆನಿಸಿದೆ.ವಾಂತಿಯಾಗುತ್ತಿದ್ದರೆ 10 – 20 ಗ್ರಾಂ ಅಮತ ಬಳ್ಳಿ ಕಷಾಯದ ಜತೆ 2 ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸಿ.ಅಮೃತ ಬಳ್ಳಿ ಹಾಗೂ ತ್ರಿಫಲಾ ಪುಡಿ ಸೇರಿಸಿ ಕಷಾಯ ತಯಾರಿಸಿ. ಅದಕ್ಕೆ ಜೇನುತುಪ್ಪ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ದಷ್ಠಿ ಹೆಚ್ಚುತ್ತದೆ.ಚರ್ಮ ರೋಗಗಳಲ್ಲಿ ಅಮತ ಬಳ್ಳಿಯ ಹಸಿ ರಸವನ್ನು 10 – 20 ಮಿಲಿಯಷ್ಟು ದಿನಕ್ಕೆ 3 ಬಾರಿ ಸೇವಿಸಿದರೆ ಚರ್ಮ ರೋಗ ಗುಣವಾಗುತ್ತದೆ.ಅಮೃತ ಬಳ್ಳಿ ಪುಡಿಗೆ ಶುಂಠಿ ಪುಡಿ ಮತ್ತು ಹಾಲು ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.ಸಂಧಿಗಳ ಊತ , ನೋವು, ಉರಿ, ಕೆಂಪಾಗುವ ಸಮಸ್ಯೆಗೆ ಪ್ರತಿದಿನ ಅಮೃತ ಬಳ್ಳಿಯ ಕಷಾಯ ಸೇವಿಸಿ.

Related Post

Leave a Comment