ಮಹಾಶಿವರಾತ್ರಿ ದಿನ ಪೊರಕೆಯ ಕೆಳಗೆ ಇದನ್ನು ಮುಚ್ಚಿಡಿ!

Written by Anand raj

Published on:

ಪೊರಕೆಯನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತೇವೆ.1, ಯಾವುದೇ ಕಾರಣಕ್ಕೂ ಸೂರ್ಯಾಸ್ತದ ನಂತರ ಮನೆಯಲ್ಲಿ ಕಸವನ್ನು ಗುಡಿಸಬಾರದು ಮತ್ತು ನೆಲ ವರೆಸಬಾರದು.ಇದರಿಂದ ಲಕ್ಷ್ಮಿ ನಿಮ್ಮ ಮನೆಯಿಂದ ಹೊರ ಹೋಗುತ್ತಾಳೆ.ಪೊರಕೆಯನ್ನು ನಿರ್ದಿಷ್ಟ ಜಾಗದಲ್ಲಿ ಇಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2,ಒಂದು ಕನಸಿನಲ್ಲಿ ಪೊರಕೆ ಬಂದರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಆಗುವ ಸೂಚನೆಯನ್ನು ಕೊಡುತ್ತದೆ.ಒಂದು ವೇಳೆ ಈ ರೀತಿ ಕನಸು ಬಿದ್ದರೆ ತುಳಸಿ ಗಿಡದ ಹತ್ತಿರ ಹೋಗಿ ಕ್ಷಮೆಯನ್ನು ಕೇಳಬೇಕಾಗುತ್ತದೇ.3, ಒಂದು ವೇಳೆ ಪೊರಕೆ ಹಳೆಯದು ಆಗಿದ್ದರೆ ಶಿವರಾತ್ರಿ ದಿನ ಬದಲಾಯಿಸಿದರೆ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತದೆ.4,ಇನ್ನು ಪೊರಕೆಯನ್ನು ಯಾರಿಗೂ ಕಾಣದೆ ಗುಪ್ತವಾಗಿ ಇಡಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಂಪತ್ತು ನಿಮ್ಮ ಮನೆಯಲ್ಲಿ ಇರುತ್ತದೆ. ಆಚೆ ಇರುವ ಕೆಟ್ಟದೃಷ್ಟಿ ಗಳು ನಿಮಗೆ ಹಾನಿ ಮಾಡಲು ಸಾಧ್ಯ ಆಗುವುದಿಲ್ಲ.

5, ಪೊರಕೆಯನ್ನು ಇಡುವ ಉತ್ತಮ ಸ್ಥಾನ ಉತ್ತರ ಅಥವಾ ದಕ್ಷಿಣ ಸ್ಥಾನವಾಗಿದೆ.ಅಡುಗೆ ಮನೆಯಲ್ಲಿ ಪೊರಕೆಯನ್ನು ಇಡಬಾರದು.ಅಡುಗೆ ಮನೆಯಲ್ಲಿ ಎಂಜಲು ಚೆಲ್ಲಿದ್ದಾರೆ ಅದರ ಮೇಲೆ ನೀರು ಹಾಕಿ ವರೆಸಿದ ನಂತರ ಗುಡಿಸಬೇಕು.ಎಂಜಲಿಗೆ ಪೊರಕೆಯನ್ನು ಸ್ಪರ್ಶ ಮಾಡಬಾರದು. ಇಲ್ಲವಾದರೆ ಇದು ತಾಯಿ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ.ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಪೊರಕೆಯಲ್ಲೂ ಸಹ ಇರುತ್ತದೆ.

6,ಹಾಗಾಗಿ ಪೊರಕೆಯನ್ನು ಕಾಲಿನಿಂದ ಒದೆಯಬಾರದು ಹಾಗೂ ತುಳಿಯಬಾರದು.ಜೊತೆಗೆ ಪೊರಕೆಯಿಂದ ಯಾವ ಪ್ರಾಣಿಗಳನ್ನು ಸಹ ಹೊಡೆಯಬಾರದು. ಇಲ್ಲವಾದರೆ ತಾಯಿ ಲಕ್ಷ್ಮೀದೇವಿಯ ಕೋಪಕ್ಕೆ ತುತ್ತಾಗುವಿರಿ. ಪೊರಕೆಯನ್ನು ಯಾವತ್ತಿಗೂ ನಿಲ್ಲಿಸಿ ಇಡಬಾರದು.ಇಲ್ಲವಾದರೆ ನಿಂತುಕೊಂಡಲ್ಲೆ ತಾಯಿ ಲಕ್ಷ್ಮಿ ದೇವಿ ಮರಳಿ ಹೋಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

7, ಮನೆಯನ್ನು ಗುಡಿಸಿದ ನಂತರ ಪೊರಕೆಯನ್ನು ಸ್ವಚ್ಛಮಾಡಿ ಇಡಬೇಕು.ಒಂದು ವೇಳೆ ಗಲೀಜು ಆಗಿದ್ದರೆ ಪೊರಕೆಯನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಡಬೇಕು.ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.ಒಂದು ವೇಳೆ ಗಲೀಜು ಇರುವ ಪೊರಕೆ ಇಟ್ಟುಕೊಂಡರೆ ಜಗಳಗಳು ನಡೆಯುತ್ತವೆ.ಹಾಗಾಗಿ ಪೊರಕೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಿ.

8, ಹಣವನ್ನು ಹೆಚ್ಚಿಸಲು ಈ ಪ್ರಯೋಗವನ್ನು ಮಾಡಬೇಕು. ಹೊಸ ಮನೆಗೆ ಹೋಗುವಾಗ ಹಳೆಯ ಪೊರಕೆಯಿಂದ ಗುಡಿಸಬಾರದು ಹಾಗೂ ಹೊಸ ಪೊರಕೆಯನ್ನು ಮನೆಗೆ ತೆಗೆದುಕೊಂಡು ಬಂದು ಬಳಸಬೇಕು.ಹಳೆಯ ಪೊರಕೆಯನ್ನು ತೆಗೆದುಕೊಂಡು ಬಂದು ನಂತರ ತೆಗೆದು ಹಾಕಬೇಕು. ಹೊಸ ಮನೆಗೆ ಪ್ರವೇಶ ಮಾಡುವಾಗ ಮೊದಲು ಹೊಸ ಪೊರಕೆಯನ್ನು ತೆಗೆದುಕೊಂಡು ಹೋಗಬೇಕು.

9 ಒಂದು ವೇಳೆ ಮನೆಯಲ್ಲಿ ತೊಂದರೆ ಇದ್ದರೆ ಮಂದಿರಕ್ಕೆ ಪೊರಕೆಯನ್ನು ದಾನ ಮಾಡಬಹುದು.ರಾತ್ರಿ ವೇಳೆ ಪೊರಕೆಯನ್ನು ಮನೆಯ ಮುಖ್ಯದ್ವಾರದ ಒಳಗೆ ಇಡಬೇಕು ಹಾಗೂ ಪೊರಕೆ ಕೆಳಗೆ ಜೀರಿಗೆ ಕಾಳನ್ನು ಇಡಬೇಕು . ಒಂದು ವೇಳೆ ಮನೆ ಒಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತಿದ್ದಾರೆ ಅದನ್ನು ಒಡೆದು ಓಡಿಸುವ ರೀತಿಯಾಗಿರಬೇಕು. ಹಗಲಿನಲ್ಲಿ ಮುಖ್ಯದ್ವಾರದ ಒಳಗೆ ಈ ರೀತಿ ಇಡಬಾರದು.

10,ಮುಂಜಾನೆ ಎದ್ದು ಕಸ ಗುಡಿಸುವಾಗ ಜೀರಿಗೆ ಜೊತೆ ಕಸ ಗುಡಿಸಬೇಕು. ಈ ರೀತಿ ಮಾಡುವುದರಿಂದ ಜೀವನದಲ್ಲಿ ಇರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತೆ.ಕೆಲವೊಮ್ಮೆ ಚಿಕ್ಕ ಮಕ್ಕಳು ಕಸ ಗುಡಿಸುತ್ತಾರೆ ಇದಕ್ಕೆ ಕಾರಣ ಮನೆಗೆ ಅತಿಥಿ ಬರುತ್ತಾರೆ ಎಂದು ಅರ್ಥ. ಪೊರಕೆ ತೆಗೆದುಕೊಳ್ಳುವಾಗ ಮತ್ತು ದಾನಮಾಡುವಾಗ 1 ಅಥವಾ 3 ಪೊರಕೆ ತೆಗೆದುಕೊಳ್ಳಬೇಕು ಹಾಗೂ ದಾನ ಮಾಡಬಹುದು. ಮನೆಯಲ್ಲಿ ನವಿಲು ಗರಿ ಇರುವ ಪೊರಕೆ ಬಳಸಿದರೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

11, ಇನ್ನು ಈ ಒಂದು ಉಪಾಯವನ್ನು ಶಿವರಾತ್ರಿ ದಿನ ಮಾಡಿದರೆ ಶಿವನ ಕೃಪೆಗೆ ನೀವು ಪಾತ್ರರಾಗುತ್ತೀರಾ ಮತ್ತು ಲಕ್ಷ್ಮಿ ಕೂಡ ಪ್ರವೇಶ ಮಾಡುತ್ತಳೆ. ಈ ಉಪಾಯವನ್ನು ಮಾಡುವುದರಿಂದ ಸಾಕಷ್ಟು ಲಾಭ ನಿಮಗೆ ಸಿಗುತ್ತದೆ.ರಾತ್ರಿ ಮಲಗುವ ಮುನ್ನ ಪೊರಕೆಯನ್ನು ಮುಖ್ಯದ್ವಾರದ ಹತ್ತಿರ ಮಲಗಿಸಿ ಇಡಬೇಕು ಮತ್ತು ಪೊರಕೆ ಕೆಳಗೆ ಜೀರಿಗೆ ಇಡಬೇಕು. ಮಾರನೇ ದಿನ ಬೆಳಗ್ಗೆ ಯಾರಿಗೂ ಕಾಣದ ಹಾಗೆ ಒಳಗೆ ತಂದು ಇಡಬೇಕು. ಶಿವರಾತ್ರಿ ದಿನ ಉಪಾಯವನ್ನು ಮಾಡುವುದರಿಂದ ಸಾಕಷ್ಟು ಲಾಭ ನಿಮಗೆ ಸಿಗುತ್ತದೆ.

Related Post

Leave a Comment