ರೇಷನ್ ಅಂಗಡಿಗೆ ಹೋಗಿ ರೇಶನ್ ತರುವಂತಿಲ್ಲ!ಕಾರ್ಡುದಾರರಿಗೆ CM ಬೊಮ್ಮಾಯಿ ಭರ್ಜರಿ ಕೊಡುಗೆ ಬಿಪಿಲ್ ಮತ್ತು ಎ ಎ ವೈ

Featured-Article

ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಮತ್ತು AAY ಕಾರ್ಡ್ ಹೊಂದಿದವರಿಗೆ ಕರ್ನಾಟಕ ರಾಜ್ಯ ಸರ್ಕಾರ ಬರ್ಜರಿ ಕೊಡುಗೆಯನ್ನು ನೀಡಿದೆ. ಇನ್ನು ರೇಷನ್ ಅಂಗಡಿಗೆ ಆಹಾರಧಾನ್ಯವನ್ನು ತರಲು ಹೋಗುವಂತಿಲ್ಲ. ಅನ್ನಭಾಗ್ಯ ಯೋಜನೆ ಕಾರ್ಡುದಾರರು ಪಡಿತರ ಪಡೆಯಲು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯ ಮುಂದೆ ಕ್ಯೂ ನಿಲ್ಲಬೇಕಿಲ್ಲ. ಆಂಧ್ರಪ್ರದೇಶದ ಮಾದರಿಯಲ್ಲಿ ನ್ಯಾಯ ಬೆಲೆ ಅಂಗಡಿಗಳೆ ಪಡಿತರ ಕಾರ್ಡುದಾರರ ಮನೆಗೆ ಲಗೇಜ್ ಆಟೋ ಕಳುಹಿಸಿ ತಲುಪಿಸಲಿದೆ. ಆಂಧ್ರದ ಯೋಜನೆ ಬಗ್ಗೆ ಆಹಾರ ಇಲಾಖೆ ಅಧ್ಯಾಯನ ನಡೆಸುತ್ತಿದ್ದು ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯೋಚನೆ ಪೂರೈಕೆಗೆ ಬಗ್ಗೆ ಆಹಾರ ಇಲಾಖೆ ಅಪಾರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಸಭೆ ನಡೆದಿದ್ದು. ಮುಂದಿನ ನಾಲ್ಕೈದು ದಿನದಲ್ಲಿ ಸಚಿವರ ಮಟ್ಟದಲ್ಲಿ ಮತ್ತೊಂದು ಸುತ್ತಿನ ಸಭೆ ನಿಗದಿಯಾಗಿದೆ. ಆಂಧ್ರಪ್ರದೇಶ ಜಗನ್ ಮೋಹನ್ ರೆಡ್ಡಿ ಸರ್ಕಾರ ಅಲ್ಲಿನ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿಯಿಂದ ಲಗೇಜ್ ಆಟೋದಲ್ಲಿ ಪಡಿತರ ಪದಾರ್ಥಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಪ್ರತಿ ಲಗೇಜ್ ಗೆ ಆಟೋ ದಲ್ಲಿ ಇಬ್ಬರು ಸಿಬ್ಬಂದಿ ಇದ್ದು ಇದರಲ್ಲಿ ಒಬ್ಬ ಸಿಬಂಧಿ ಸರ್ಕಾರದಿಂದ ನೇಮಕಾ ಆಗಿರುತ್ತಾನೆ.ಲಗೇಜ್ ವಾಹನಗಳಲ್ಲಿ ತೂಕದ ಯಂತ್ರ ಅಳವಡಿಸಿದ್ದು ಸ್ಥಳದಲ್ಲಿ ಪಡಿತರವನ್ನು ತೂಕಮಾಡಿ ವಿತರಿಸಲಾಗುತ್ತದೆ.

ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ರೇಷನ್ ಹಂಚಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಜಾರಿಗೆ ಬಗ್ಗೆ ಮಾತನಾಡಿದ್ದಾರೆ. ಸಂಪೂರ್ಣ ಗಣಕೀಕರಣ ಸಾರ್ವಜನಿಕ ವಿತರಣಾ ವ್ಯವಸ್ಥೆ ಅನ್ವಯಗಳನ್ನು ಗಣಕೀಕರಣ ಅಡಿಯಲ್ಲಿ ಪಡಿತರ ಚೀಟಿದಾರರ ದತ್ತಾಂಶವನ್ನು ಸಿದ್ದಪಡಿಸಲಾಗುತ್ತಿದೆ. ಪ್ರತಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಕಾರ್ಡಿಗೆ ಜೋಡಣೆ ಮಾಡಲಾಗಿದೆ.ಹೊಸ ರೇಷನ್ ಕಾರ್ಡ್ ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಗೋದಾಮುಗಳಲ್ಲಿ ಗಣಕಯಂತ್ರಗಳ ಅಳವಡಿಕೆ ಆನ್ಲೈನ್ ಬಿಲ್ಲಿಂಗ್ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ POS ಯಂತ್ರ ಅಳವಡಿಸಲಾಗಿದೆ.

ಎಷ್ಟು ಕಾರ್ಡುಗಳು ಇವೆ?ರಾಜ್ಯದಲ್ಲಿ ಸದ್ಯ 1089445 AAY ಮತ್ತು 11502798 ಬಿಪಿಲ್ ಹಾಗೂ 2144006 APL ಸೇರಿ ಒಟ್ಟಾರೆ 14736249 ರೇಷನ್ ಕಾರ್ಡುಗಳು ಇವೇ.19963 ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ತಿಂಗಳು ಬಿಪಿಎಲ್ ಮತ್ತು APL ಕಾರ್ಡುದಾರರಿಗೆ ಉಚಿತ ರೇಷನ್ ಹಂಚಿಕೆ ಮಾಡಲಾಗುತ್ತದೆ.APL ಕಾರ್ಡ್ ಗೆ ಪ್ರತಿ ಕೆಜಿ ಗೆ 15 ರೂಪಾಯಿ ನಂತೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ.ಹೊಸ ಯೋಜನೆ ಅನುಷ್ಠಾನ ಅದರೆ ಈ ಎಲ್ಲಾ ಪಲಾನುಭವಿಗಳ ಮನೆ ಬಾಗಿಲಿಗೆ ರೇಷನ್ ತಲುಪಲಿದೆ.

ಅಂದ್ರ ಯೋಜನೆ ಹೇಗೆ?ಪಡಿತರ ವಿತರಣೆಗಾಗಿ 539ಕೋಟಿ ವೆಚ್ಚದಲ್ಲಿ 9260 ಮೊಬೈಲ್ ವಾಹನಗಳ ಖರೀದಿ. ಉದ್ಯೋಗ ಕತಾರಿ ಯೋಜನೆ ಅಡಿ ನಿರುದ್ಯೋಗಿ ಹುಡುಗರಿಗೆ ಶೇಕಡಾ 60% ಸಬ್ಸಿಡಿ ದರದಲ್ಲಿ ವಾಹನ ನೀಡಿಕೆ.ಮರು ಬಳಕೆ ಚೀಲದಲ್ಲಿ ಪಡಿತರ ಪ್ಯಾಕ್ ಮಾಡಿ ಸೀಲ್ ಹಾಗೂ ಕೋಡ್ ಅಳವಡಿಕೆ.ಪಲಾನುಭವಿಗಳ ಮನೆಗೆ ತೆರಳಿ ಅವರ ಬೆರಳಚ್ಚು ಪಡೆದು ಪಡಿತರ ವಿತರಿಸಲಾಗುತ್ತದೆ. ಅಕ್ರಮ ಉದ್ದೇಶದಿಂದ ವಾಹನಗಳಿಗೆ GPS ತಂತ್ರಜ್ಞಾನ ಅಳವಡಿಕೆ. ಪ್ರತಿ ವಾಹನ ಪ್ರತಿ ತಿಂಗಳ 18 ದಿನದ ಒಳಗಾಗಿ ಕಾರ್ಡುದಾರರಿಗೆ ಪಡಿತರ ತಲುಪಿಸುವ ವ್ಯವಸ್ಥೆ. ವಾಹನ ಹಾಗೂ ಪಡಿತರ ವಿತರಣೆ ವಿವರಣೆ ನೀಡಲು ಪ್ರತ್ಯೇಕ ಮೊಬೈಲ್ ಆಪ್ ಅಭಿವೃದ್ಧಿ.

ಯೋಜನೆ ಜಾರಿಗೆ ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವನೆ ಸಿದ್ದವಾಗಿದೆ.ಮುಂದಿನ ವಾರ ಅಂತಿಮ ತೀರ್ಮಾನವಾಗಲಿದೆ. ಯೋಜನೆಯಿಂದ ಕಾರ್ಡುದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಅನ್ನಭಾಗ್ಯ ಯೋಜನೆ ಅಡಿ ಕಾರ್ಡು ದಾರರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಜಾರಿ. ಪೂರ್ವ ಸಿದ್ಧತೆ ನಡೆಯುತ್ತಿದೆ. ಶೀಘ್ರದಲ್ಲಿ ಅಕಾರಿಗಳ ಸಭೆ ನಡೆಸಲಿದ್ದೇನೆ.ಈ ಸಭೆಯಲ್ಲಿ ಹೊಸ ಯೋಜನೆ ಅನುಷ್ಠಾನಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ.ಯೋಜನೆಗೆ ಒಂದು ರೂಪ ಸಿಗಲಿದೆ.ಆಯಾ ನ್ಯಾಯ ಬೇಲೆ ಅಂಗಡಿಗಳಿಂದ ಲಗೇಜ್ ಆಟೋ ಮೂಲಕ ಪಡಿತರ ಸಾಗಾಟ.ಮನೆ ಮನೆಗೆ ಹೋಗಿ ಪಡಿತರ ವಿತರಿಸಲು ಇಬ್ಬರು ಸಿಬಂಧಿಗಳ ನೇಮಕಾ.ಆಟೋದಲ್ಲಿ ತೂಕದ ಯಂತ್ರದ ಸೌಲಭ್ಯ.ನ್ಯಾಯ ಬೇಲೆ ಅಂಗಡಿ ಮಾಲೀಕರ ದಬ್ಬಾಳಿಕೆಗೆ ಕಡಿವಾಣ ಬೀಳಲಿದೆ. ಸಮರ್ಪಕವಾಗಿ ರೇಷನ್ ಹಂಚಿಕೆ.ಮೋಸ ಮಾಡಿದಾರೆ ಸಿಕ್ಕಿ ಬೀಳುವುದು ಗ್ಯಾರಂಟಿ.ಮೋಸ,ಹಣ ವಸೂಲಿ, ಕಿರುಕುಳ ಪ್ರಕರಣಗಕಿಗೂ ಕಡಿವಾಣ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.