ಚಪಾತಿ ತಿನ್ನುವ ಮೊದಲು ತಪ್ಪದೆ ಈ ಮಾಹಿತಿ ನೋಡಿ!

Featured-Article

ಚಪಾತಿ ತಿನ್ನುವುದರಿಂದ ಹಲವಾರು ಪ್ರಯೋಜನಗಳು ಅನೇಕರಿಗೆ ಇಂದಿಗೂ ತಿಳಿದಿಲ್ಲ. ಕೇವಲ ಒಂದು ಚಪಾತಿ ಅಥವಾ ರೊಟ್ಟಿಯಲ್ಲಿ ಎಲ್ಲಿಲ್ಲದ ಪೋಷಕಾಂಶಗಳು ಅಂದರೆ ವಿಟಮಿನ್ ಬಿ1, ಬಿ2, ಬಿ3, ಬಿ6 ಮತ್ತು ವಿಟಮಿನ್ ಬಿ9 ಹಾಗೂ ಕಬ್ಬಿಣದ ಅಂಶ ಕ್ಯಾಲ್ಸಿಯಂ ಫೋಸ್ಪರೋಸ್, ಮೆಗ್ನಿಸಿಯಂ ಮತ್ತು ಫೋಟೊಸ್ಸಿಯಂನ ಎಲ್ಲಾ ಅಂಶಗಳು ತುಂಬಿ ತುಳುಕು ಆಡುತ್ತದೆ. ರೊಟ್ಟಿ ಮತ್ತು ಚಪಾತಿ ಯನ್ನು ಯಾವುದೇ ಎಣ್ಣೆ ಅಥವಾ ತುಪ್ಪದ ಉಪಯೋಗ ಇಲ್ಲದೆಯೂ ತಯಾರು ಮಾಡಿ ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಆದ್ದರಿಂದ ಪ್ರತಿದಿನ ನಿಮ್ಮ ಆಹಾರದಲ್ಲಿ ಆದಷ್ಟು ಅನ್ನ ಕಡಿಮೆ ಮಾಡಿ ಅದರ ಬದಲು ಚಪಾತಿಯನ್ನು ಸೇವನೆ ಮಾಡುವುದು ಉತ್ತಮ. ಹಾಗಾದರೆ ಪ್ರತಿದಿನ ಚಪಾತಿ ಸೇವನೆ ಮಾಡುವುದರಿಂದ ಆರೋಗ್ಯದ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಇದರಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಶಕ್ತಿಯನ್ನು ಪೂರೈಕೆ ಮಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮೆದುಳಿನ ಬುದ್ಧಿಶಕ್ತಿಯನ್ನು ಉತ್ತಮಗೊಳಿಸುವಂತೆ ಮಾಡುತ್ತದೆ.2, ನಿಮ್ಮ ದೈಹಿಕ ಆರೋಗ್ಯದಲ್ಲಿ ಮಾಂತ್ರಿಕ ರೀತಿಯಲ್ಲಿ ನೀವು ಒಳ್ಳೆಯ ಬದಲಾವಣೆಗಳನ್ನು ಬಯಸಿದರೆ ಅದಕ್ಕೆ ರೋಟಿ ಮತ್ತು ಚಪಾತಿ ತುಂಬಾ ಒಳ್ಳೆಯದು.

3, ದೇಹದ ಒಳಗಿನ ಭಾಗಕ್ಕೆ ಶಕ್ತಿ ಸಾಮರ್ಥ್ಯವನ್ನು ಒದಗಿಸಿ ಅವುಗಳ ಅರೋಗ್ಯ ಕಾಪಾಡುತ್ತದೆ ಎಂದು ಅಂದುಕೊಂಡರೆ ತಪ್ಪು. ನಿಮ್ಮ ಚರ್ಮವು ಸಹ ಚಪಾತಿಯಿಂದ ಉಪಯೋಗವನ್ನು ಪಡೆಯುತ್ತದೆ.ಚಪಾತಿ ಸೇವನೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

4,ಹಾಲಿನ ಜೊತೆ ಚಪಾತಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗುತ್ತದೆ. ಇನ್ನು ಸಾಮಾನ್ಯವಾಗಿ ಜ್ವರ ಬಂದಾಗ ಚಪಾತಿ ಉಪಯೋಗವಾಗುತ್ತದೆ. ಜ್ವರ ಬಂದಾಗ ಆತನ ದೇಹದ ತಪಮಾನ ಇದ್ದಕ್ಕಿದಂತೆ ಏರಿಕೆ ಆಗಿರುತ್ತದೆ.ಆಗ ತಣ್ಣನೆ ಹಾಲಿನಲ್ಲಿ ಬಿಸಿ ಚಪಾತಿ ಜೊತೆ ತಿಂದರೆ ಬಾಯಿಗೆ ಅಲ್ಪ ಸ್ವಲ್ಪ ರುಚಿ ಸಿಗುತ್ತದೆ.

5, ಚಪಾತಿಯನ್ನು ಗೋಧಿಹಿಟ್ಟಿನಿಂದ ಮಾಡುವುದರಿಂದ ದೇಹಕ್ಕೆ ಕಾರ್ಯಚಟುವಟಿಕೆಗಾಗಿ ಇಡಿ ದಿನ ಅಗತ್ಯವಿರುವ ಶಕ್ತಿ ಸಾಮರ್ಥ್ಯವನ್ನು ಕೊಟ್ಟು ನಿಮ್ಮ ದೈನಂದಿನ ಕೆಲಸಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಕಾರಣ ಚಪಾತಿಯಲ್ಲಿ ಇರುವ ಪೋಷಕಾಂಶ. ಇದೇ ಕಾರಣದಿಂದ ವೈದ್ಯರು ಕೆಲವೊಂದು ಕಾಯಿಲೆಗೆ ಚಪಾತಿ ಸೂಕ್ತವೆಂದು ಸೂಚಿಸುತ್ತಾರೆ. ಇದರಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿಯು ಉತ್ತಮಗೊಂಡು ಅನೇಕ ರೀತಿಯ ಕಾಯಿಲೆಗಳಿಗೆ ಒಳ್ಳೆಯದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

6,ಚಪಾತಿ ಸೇವನೆಯಿಂದ ದೇಹದ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಆರೋಗ್ಯಕರವಾದ ಚಪಾತಿ ಬಳಕೆ ಮಾಡುವುದು ಹೇಗೆ ಎಂದರೆ ಚಪಾತಿ ಹಿಟ್ಟಿನೊಂದಿಗೆ ಹುರುಳಿಕಾಯಿ ಮತ್ತು ಕ್ಯಾರೆಟ್ ಪಾಲಕ್ ಸೊಪ್ಪಿನ ಅಂತಹ ತರಕಾರಿಗಳನ್ನು ತುರಿದ ರೂಪದಲ್ಲಿ ಸೇರಿಸಿ ಚಪಾತಿಯನ್ನು ಮಾಡಿಕೊಂಡು ಸೇವನೆ ಮಾಡಬೇಕು. ಚಪಾತಿಯಲ್ಲಿ ಕೊಬ್ಬಿನಂಶ ಕಡಿಮೆ ಇರಬೇಕಾದರೆ ತುಪ್ಪ ಅಥವಾ ಎಣ್ಣೆಯನ್ನು ಉಪಯೋಗಿಸಬೇಡಿ.

Leave a Reply

Your email address will not be published. Required fields are marked *