ಬುದ್ಧ ಪೂರ್ಣಿಮಾ ಯಾವತ್ತು?ಈ ಹುಣ್ಣಿಮೆಯ ಮಹತ್ವವೇನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು?

Featured-Article

ವೈಶಾಖ ಮಾಸದಲ್ಲಿ ಬರುವಂತಹ ಹುಣ್ಣಿಮೆಯನ್ನು ವೈಶಾಖ ಹುಣ್ಣಿಮೆ ಅಥವಾ ಬುದ್ಧ ಪೌರ್ಣಮಿ ಎಂದು ಕರೆಯುತ್ತೇವೆ. ಈ ಬಾರಿ ವೈಶಾಖ ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಕೂಡ ಸಂಭವಿಸಲಿದೆ. ಹಾಗಾಗಿ ಇದು ಬಹಳ ವಿಶೇಷ ಎಂದು ಹೇಳಬಹುದು. ಈ ವೈಶಾಖ ಮಾಸದಲ್ಲಿ ದಾನಕ್ಕೆ ಹಾಗೂ ಸ್ನಾನಕ್ಕೆ ಬಹಳ ಮಹತ್ವವನ್ನು ಕೊಟ್ಟಿದ್ದಾರೆ.

ವೈಶಾಖ ಮಾಸದಲ್ಲಿ ಮಾಡುವಂತಹ ಸ್ನಾನ ಹಾಗೂ ಈ ವೈಶಾಖ ಮಾಸದಲ್ಲಿ ಮಾಡುವ ದಾನಕ್ಕೆ ಅದರದ್ದೇ ಆದ ಮಹತ್ವವಿದೆ. ಸನಾತನ ಧರ್ಮದ ಪ್ರಕಾರ ಬುದ್ಧನು ಭೂಮಿಯ ಮೇಲೆ ವಿಷ್ಣುವಿನ 9ನೇ ಅವತರವಾಗಿ ಜನ್ಮ ತಾಳಿದನ್ನು ಅಂತ ನಂಬಿಕೆ ಇದೆ.ಹಾಗಾಗಿ ಈ ಹುಣ್ಣಿಮೆಯನ್ನು ಬುದ್ಧ ಹುಣ್ಣಿಮೆ ಎಂದು ಕರೆಯುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವೈಶಾಖ ಹುಣ್ಣಿಮೆ ಮೇ 16 ನೇ ತಾರೀಕು ಸೋಮವಾರದ ದಿನ ಬಂದಿದೆ.ಈ ಹುಣ್ಣಿಮೆ ಆರಂಭ ಆಗುವುದು ಮೇ 15ನೇ ತಾರೀಕು ಭಾನುವಾರ ಮದ್ಯಾಹ್ನ 12:47 ನಿಮಿಷಕ್ಕೆ ಆರಂಭವಾಗಿ 16ನೇ ತಾರೀಕು ಸೋಮವಾರ ಬೆಳಗ್ಗೆ 9:45 ನಿಮಿಷಕ್ಕೆ ಹಂತ್ಯಗೊಳ್ಳುತ್ತದೆ. ಹುಣ್ಣಿಮೆ ಪೂಜೆ ಮಾಡುವವರು 15ನೇ ತಾರೀಕು ಭಾನುವಾರ ಸಂಜೆ ಅಥವಾ ಮೇ 16ನೇ ತಾರೀಕು ಸೋಮವಾರದ ಬೆಳಗ್ಗೆ 9:45 ರ ಒಳಗೆ ಪೂಜೆಯನ್ನು ಮಾಡಬೇಕು.

Leave a Reply

Your email address will not be published.