ನೀಲಿ ಹರಳು(Blue stone) ಯಾರು ಧರಿಸಬೇಕು ಮತ್ತು ಅದರ ಮಹತ್ವವೇನು!

Featured-Article

ನವಗ್ರಹಗಳು ಜೀವನದಲ್ಲಿ ಆಗು ಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಹಾಗೆಯೇ ಗ್ರಹಗಳ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿ ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲು ಆರೋಗ್ಯದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಶುಭವಾಗಲೆಂದು ಈ ನವಗ್ರಹಕ್ಕೆ ಸಂಬಂಧಿಸಿದ ಹರಳು ಧರಿಸುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನೀಲ ಹರಳು ಧರಿಸುವುದಿಂದ ಸಿಗುವ ಫಲವೇನು ?

ಈ ನೀಲ ಹರಳು ಧರಿಸುವುದರಿಂದ ದುಃಖ ದಾರಿದ್ರ್ಯ ರೋಗಾದಿಗಳು ದೂರವಾಗುತ್ತದೆ ಧನ ದಾನ್ಯ ಸುಖ ಸಂಪತ್ತು ಹೆಚ್ಚುವುದು ಬುದ್ಧಿ ಬಲ ಯಶಸ್ಸನ್ನು ಪಡೆಯುವರು ಆಯುಷ್ಯ ವೃದ್ಧಿ ಯಾಗುವುದು ರೋಗಗಳು ದೂರವಾಗುವುದು ದೇಹದ ಕಾಂತಿಯು ವೃದ್ಧಿಯಾಗುವುದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಕಳೆದುಹೋದ ಆಸ್ತಿ ಸಂಪತ್ತು ಪುನಃ ಪ್ರಾಪ್ತಿ ಪುತ್ರ ಪೌತ್ರರುಳ್ಳವನು ಆಗುವರು.ಅಷ್ಟೆ ಅಲ್ಲದೇ ನೀಲ ಹರಳು ಧರಿಸುವುದರಿಂದ ಮದುಮೇಹ ಖಾಯಿಲೆಗೆ ಕುಷ್ಟ ರೋಗ ನಿವಾರಣೆಗೆ ನಿಶ್ಯಕ್ತಿ ಬಲಹೀನತೆ ನರಗಳ ಸವೆತ ಕೈ ಕಾಲುಗಳ ನೋವು ಮುಂತಾದ ಖಾಯಿಲೆ ನೋವುಗಳಿಗೆ ಈ ಹರಳನ್ನು ಬಳಸಬಹುದು.

ನೀಲಮಣಿ ಹರಳನ್ನು ಯಾರು ಧರಿಸಬೇಕು?

ಜನ್ಮ ಲಗ್ನಕ್ಕೆ ಅನುಗುಣವಾಗಿ ಮೇಷ ಕಟಕ ಸಿಂಹ ವೃಶ್ಚಿಕ ಧನಸ್ಸು ಮೀನ ಲಗ್ನದವರು ಧಾರಣೆ ಮಾಡಬಾರದು ವೃಷಭ ತುಲಾ ಮಿಥುನ ಕನ್ಯಾ ಮಕರ ಕುಂಭದವರು ಧರಿಸಬಹುದು ಸಾಡೆಸಾತಿ ಶನಿ ಯಾವ ರಾಶಿಯವರಿಗೆ ಇರುತ್ತದೆಯೋ ಅವರು ಸಹ ಧರಿಸಬಹುದು.ಯಾರ ಜಾತಕದಲ್ಲಿ ಬಲಹೀನವಾಗಿ ಶನಿಗ್ರಹವು ಇದ್ದರೆ ಮತ್ತು ಶನಿ ದಶಾ ಸಮಯದಲ್ಲಿ ನೀಲ ಹರಳನ್ನು ಧರಿಸಬಹುದು ಯಾವುದೇ ಹರಳನ್ನು ಧರಿಸುವ ಮೊದಲು ಜಾತಕವನ್ನು ಪರಿಶೀಲಿಸಿ ಕೊಂಡ ನಂತರ ಧರಿಸುವುದು ಉತ್ತಮ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp.

Leave a Reply

Your email address will not be published. Required fields are marked *