ಬೆಳಿಗ್ಗೆ ಎದ್ದ ತಕ್ಷಣ ಮರೆತು ಕೂಡ ಈ 1 ವಸ್ತುವನ್ನು ನೋಡಬಾರದು ದರಿದ್ರ ಹೆಚ್ಚುತ್ತೆ ಹಣಕಾಸು ಕೈನಲ್ಲಿ ನಿಲ್ಲೋಲ್ಲ!

Featured-Article

ಬೆಳಗ್ಗೆ ಎದ್ದ ತಕ್ಷಣ ಹಲವಾರು ರೀತಿಯ ವಸ್ತುಗಳನ್ನು ನೋಡುತ್ತೀರಾ. ಆದರೆ ಬೆಳಗ್ಗೆ ಎದ್ದ ತಕ್ಷಣ ಯಾವ ಯಾವ ವಸ್ತುಗಳನ್ನು ನೋಡಬಾರದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಆರಂಭ ಅದ್ಭುತವಾಗಿದ್ದಾರೆ ಅಂದುಕೊಂಡ ಕೆಲಸ ಅದರಲ್ಲಿ ಅರ್ಧ ಮುಗಿದು ಹೋಗಿರುತ್ತದೆ.ಅಂದರೆ ಮೊದಲು ಯಾವ ಮನಸ್ಥಿಯಿಂದ ಕೆಲಸ ಶುರು ಮಾಡುತ್ತಿರೋ ಅದೇ ರೀತಿ ದಿನ ಪೂರ್ತಿಯಾಗಿ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಬಹಳಷ್ಟು ಒಳ್ಳೆಯ ವಸ್ತುಗಳನ್ನು ನೋಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ಕೂಡಲೇ ಈ ಕೆಲವು ನೋಡಬಾರದು. ಒಂದು ವೇಳೆ ನೋಡಿದರೆ ಇಡೀ ದಿನದ ಕೆಲಸ ಹಾಳು ಎಂದು ಹೇಳುತ್ತಾರೆ.

1, ಬೆಳಗ್ಗೆ ಎದ್ದ ತಕ್ಷಣ ಮುರಿದ ಪಾತ್ರೆಗಳನ್ನು ನೋಡಬಾರದು. ಹರಿದುಹೋದ ಬಟ್ಟೆಯನ್ನು ಮತ್ತು ಬಟ್ಟೆಯ ಗಂಟನ್ನು ಸಹ ನೋಡಬಾರದು .ಒಂದು ವೇಳೆ ಬೆಳಗ್ಗೆ ಎದ್ದ ಕೂಡಲೇ ಇದನ್ನು ನೋಡಿದರೆ ಇಡೀ ದಿನ ಮಾನಸಿಕ ಕಿರಿಕಿರಿ ಆಗುತ್ತದೆ ಜೊತೆಗೆ ನೆಮ್ಮದಿ ಇರುವುದಿಲ್ಲ.

2, ಕೆಲವರಿಗೆ ಎದ್ದ ತಕ್ಷಣ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸ ಇದೆ. ಆದರೆ ಇದು ಬಹಳಷ್ಟು ಕೆಟ್ಟದು. ಈ ರೀತಿ ಮಾಡುವುದರಿಂದ ಇಡೀ ದಿನ ಅಹಿತಕರವಾದ ಘಟನೆಗಳು ನಡೆಯುತ್ತವೆ.ಆದ್ದರಿಂದ ಹಿರಿಯರು ಹೇಳಿಕೊಟ್ಟಿರುವಂತೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಎರಡು ಕೈಯನ್ನು ಜೋಡಿಸಿ ನಮಸ್ಕಾರ ಮಾಡಬೇಕು ಹಾಗೂ ಅಗೈಯನ್ನು ನೋಡಿ

” ಕರಾಗ್ರೆ ವಾಸತೇ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರೆಮುಲೆತು ಗೋವಿಂದಂ ಪ್ರಭಾತೆ ಕರದಕ್ಷಣಂ” ಅಂತ ಮಂತ್ರವನ್ನು ಹೇಳಿ ಕೈಯನ್ನು ನೋಡಿ.ಈ ರೀತಿ ಮಾಡುವುದರಿಂದ ತುಂಬಾನೆ ಒಳ್ಳೆಯದು.ಈ ರೀತಿ ಮಾಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗಿ ಬರುತ್ತದೆ.ಇನ್ನು ಬೆಳಗ್ಗೆ ಎದ್ದ ತಕ್ಷಣ ಸೂಜಿ ದಾರ ಎಣ್ಣೆ ಮತ್ತು ಪಾತ್ರೆಗಳನ್ನು ನೋಡಲೇ ಬಾರದು.ಇವುಗಳು ಶುಭ ಸೂಚಕದ ವಸ್ತುಗಳಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

3, ಬೆಳಗ್ಗೆ ನಿಮ್ಮ ನೆರಳನ್ನು ಕೂಡ ನೋಡಬಾರದು.ಒಂದು ಸೂರ್ಯದಯದ ವೇಳೆ ನಿಮ್ಮ ನೆರಳನ್ನು ಪಶ್ಚಿಮದಲ್ಲಿ ನೋಡಿಕೊಂಡರೆ ಬಹಳ ಕೆಟ್ಟ ದೋಷ ಉಂಟಾಗುತ್ತದೆ.4, ಮುಖ್ಯವಾಗಿ ಗಲೀಜು ಆಗಿರುವ ಪಾತ್ರೆಗಳನ್ನು ನೋಡಬಾರದು. ಆದ್ದರಿಂದ ಆದಷ್ಟು ರಾತ್ರಿ ಪಾತ್ರೆಗಳನ್ನು ತೊಳೆದು ಮಲಗಬೇಕು. ಒಂದು ವೇಳೆ ನೋಡಿದರೆ ಹಣಕಾಸಿನ ತೊಂದರೆ ಉಂಟಾಗುತ್ತದೆ.ಅಷ್ಟೇ ಅಲ್ಲದೆ ಈ ಎಲ್ಲ ಮಾತುಗಳನ್ನು ತಪ್ಪದೇ ಪಾಲಿಸಿ.

Leave a Reply

Your email address will not be published. Required fields are marked *