ಈ ರಾಶಿಯವರು Attention Seeker, ಯಾರಾದರೂ ignore ಮಾಡಿದರೆ ಸಹಿಕೊಳ್ಳುವುದಿಲ್ಲವಂತೆ!

Featured-Article

ಕೆಲವರಿಗೆ ಅಟೆಂನ್ಶನ್ ಸೀಕಿಂಗ್ ಒಂದು ಬಹುದೊಡ್ಡ ರೋಗ.ಜನರು ತಮ್ಮ ಬಗ್ಗೆ ಮಾತಾಡಬೇಕು.ತಮ್ಮನ್ನೇ ನೋಡುತ್ತಿರಬೇಕು ಹೀಗೆಲ್ಲಾ ಬಯಕೆ ಅವರಲ್ಲಿರುತ್ತದೆ. ಕೆಲವರಿಗೆ ಮನೆಯ ಎಲ್ಲರೂ ತನ್ನನ್ನೇ  ಮಾತಾಡಿಸುತ್ತಿರಬೇಕು. ಸಂಗಾತಿ ತನ್ನ ಬಗ್ಗೆಯೇ ಯೋಚಿಸುತ್ತಿರಬೇಕು ಹೀಗೆಲ್ಲಾ ಯೋಚನೆಗಳಿರುತ್ತವೆ. ಒಂದು ವೇಳೆ ಇದು ಆಗದೇ ಹೋದರೆ, ಅವರಿಗೆ ತೀವ್ರ ದುಃಖವಾಗುತ್ತದೆ ಜೊತೆಗೆ ಅವಮಾನವಾದಂತೆ ಭಾಸವಾಗುತ್ತದೆ.  ಇವತ್ತು ಅಂಥಹ ರಾಶಿಯವರ ಬಗ್ಗೆ ಮಾಹಿತಿ ಪಡೆಯುವ. 

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕರ್ಕ ರಾಶಿಯವರಲ್ಲಿ ಅಟೆಂನ್ಶನ್ ಸೀಕಿಂಗ್ ಗುಣ ಹೆಚ್ಚು. ತನ್ನ ಹೆಚ್ಚುಗಾರಿಕೆ ಹೇಳಿಕೊಳ್ಳುವುದೆಂದರೆ ಅವರಿಗೆ ಅಪರಿಮಿತ ಆಸಕ್ತಿ.  ಇದೇ ವೇಳೆ ಅವರು ಬಯಸಿದ್ದಅಟೆಂನ್ಶನ್ ಸಿಗದೇ ಹೋದರೆ ಬಹು ಬೇಗಅವರಿಗೆ ಕೆಟ್ಟದನ್ನಿಸಿ ಬಿಡುತ್ತದೆ. ತನ್ನ ಸಂಗಾತಿ ಕೇವಲ ತನ್ನ ಬಗ್ಗೆಯೇ ಮಾತಾಡುತ್ತಿರಬೇಕು ಎಂದು ಈ ರಾಶಿಯವರು ಬಯಸುತ್ತಾರೆ.  ಅವರು ಕೂಡಾ ತನ್ನ ಸಂಗಾತಿ ಬಗ್ಗೆ ಇದೇ ಭಾವನೆ ವ್ಯಕ್ತ ಪಡಿಸುತ್ತಾರೆ.

ಸಿಂಹ ರಾಶಿಯವರು ಅತಿದೊಡ್ಡ Attention Seeker.ಅಟೆನ್ಶನ್ ಪಡೆಯುವ ಇವರಅಭ್ಯಾಸ ಕೇವಲ ಮನೆ-ಕಚೇರಿಗೆ ಅಷ್ಟೇ ಸೀಮಿತವಾಗಿರುವುದಿಲ್ಲ. ಸಾಮಾಜಿಕ ಮಟ್ಟದಲ್ಲಿಯೂ ಅದನ್ನೇ ಅವರು ಬಯಸುತ್ತಾರೆ.  ಇವರು ಸಾಮಾನ್ಯವಾಗಿ ಸಾಕಷ್ಟು ಜನರೊಂದಿಗೆ ಬೆರೆಯುತ್ತಾರೆ. ಸಾಕಷ್ಟು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.  ಒಂದು ವೇಳೆ ಅವರನ್ನು ಜನ ಗುರುತಿಸದೇ ಹೋದರೆ ಸಾಕಷ್ಟು ಅವಮಾನದ ಭಾವನೆ ಅವರಿಗಾಗುತ್ತದೆ.  ಇವರಿಗೆ ತಮ್ಮ ಹೊಗಳಿಗೆ ಕೇಳುತ್ತಲೇ ಇರಬೇಕು.  ಇವರನ್ನು ಖುಷಿ ಪಡಿಸಬೇಕು ಅಂದರೆ ಸಿಕ್ಕಾಪಟ್ಟೆ ಹೊಗಳಬೇಕು ಅಷ್ಟೇ..

ತುಲಾ ರಾಶಿಯವರು ಹೆಚ್ಚಿಗೆ ವಿಷಯದಲ್ಲಿ ಸಂತುಲಿತರಾಗಿರುತ್ತಾರೆ. ಅಟೆಂನ್ಶನ್ ವಿಷಯದಲ್ಲೂ ಕೂಡಾ ಅಷ್ಟೇ.  ಇವರು ತಮ್ಮ ಸಂಗಾತಿ ಬಗ್ಗೆ ಎಷ್ಟು ನಿಗಾ ವಹಿಸುತ್ತಾರೋ, ಅದೇ ರೀತಿಯಲ್ಲೂ ಸಂಗಾತಿ ಕೂಡಾ ತಮ್ಮ ಬಗ್ಗೆ ನಿಗಾ ವಹಿಸಬೇಕು ಎಂದು ಇವರು ಬಯಸುತ್ತಾರೆ. ಒಂದು ವೇಳೆ ಹೀಗಾಗದೇ ಹೋದರೆ ತೀರಾ ಕೆಟ್ಟದನಿಸುತ್ತದೆ.  ಸುಳ್ಳು ಹೊಗಳಿಕೆ ಇವರಿಗೆ ಇಷ್ಟ ಆಗುವುದಿಲ್ಲ.ಅಸಲಿ ಹೊಗಳಿಕೆಗಾಗಿ ಇವರು ಕಾರ್ಯ ತತ್ಪರರಾಗಿರುತ್ತಾರೆ.  

ವಶ್ಚಿಕ ರಾಶಿಯವರು ತಮ್ಮ ಸಂಗಾತಿಯ ವಿಚಾರದಲ್ಲಿ ತುಂಬಾ ಸೆನ್ಸೆಟಿವ್. ಅವರಿಗೆ ಸಂಗಾತಿಯಿಂದ ಬೆಲೆ ಸಿಗದೇ ಹೋದರೆ ಅವರು ಆ ಸಂಗಾತಿ ಜೊತೆ ತುಂಬಾ ಹೊತ್ತು ಇರಲ್ಲ.ಮನೆಯ ಹೊರಗೆ ಕೂಡಾ ಯಾರದರೂ ಇವರನ್ನು ಕಡೆಗಣಿಸಿದರೆ ಇವರಿಂದ ಅದನ್ನು ಸಹಿಸಲು ಸಾಧ್ಯವಾಗುವುದಿಲ್ಲ.ಗೊತ್ತಿರಲಿ. ಈ ಲೇಖನದಲ್ಲಿರುವ ಮಾಹಿತಿಗಳು ಸಾಮಾನ್ಯ ಮಾಹಿತಿ ಮೇಲೆ ಅವಲಂಬಿತವಾಗಿದೆ. ಜೀಹಿಂದೂಸ್ತಾನ್ ಕನ್ನಡ ಇದನ್ನು ಪುಷ್ಟೀಕರಿಸುವುದಿಲ್ಲ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *